ಮುಕ್ತ ಮುಕ್ತ- ಮುಕ್ತಾ .... ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕ ಅಸ್ತು ..;((

ಮುಕ್ತ ಮುಕ್ತ- ಮುಕ್ತಾ .... ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕ ಅಸ್ತು ..;((

ಚಿತ್ರ
ಮುಕ್ತ
ಮುಕ್ತ-
ಮುಕ್ತಾ ....
ವಿದೇಶಿ ನೇರ ಬಂಡವಾಳ  ಹೂಡಿಕೆಗೆ  ಕರ್ನಾಟಕ ಅಸ್ತು ..;((
 
========================================================
 
ಕರುನಾಡಿನ ಜಲಮೂಲಗಳನ್ನು  ಖಾಸಗಿಯವರಿಗೆ ವಹಿಸಿದ  ನಂತರ ಮತ್ತೊಂದು ಘೋರ ತೀರ್ಮಾನ . 
ನಮ್ಮ ಘನ ಕರ್ನಾಟಕದ ಕಾಂಗ್ರೆಸ್ ಸರಕಾರ ದಶಕಗಳಿಂದ  ಡೋಲಾಯಮಾನ ಸ್ತಿತಿಯಲ್ಲಿದ್ದ  ವಿದೇಶಿ ನೇರ ಬಂಡವಾಳ ಹೂಡಿಕೆಗೆ  ಹಸಿರು ನಿಶಾನೆ ತೋರಿದೆ - ಅದೂ ತರಾತುರಿಯಲ್ಲಿ , ಮತ್ತು ಯಾವುದೇ ಚರ್ಚೆ ನಡೆಸದೆ ಯಾರ ಅಭಿಪ್ರಾಯವನ್ನೂ ಕೇಳದೆ ;((
ವಿದೇಶಿ ನೇರ ಬಂಡವಾಳ ಹೂಡಿಕೆ ಸಾಧಕಗಳಿಗಿಂತ ಬಾಧಕಗಳೇ ಜಾಸ್ತಿ ಇವೆ 
ಅವುಗಳಲ್ಲಿ ಮುಖ್ಯವಾಗಿ 
 
>>>ನಿರುದ್ಯೋಗ ಪ್ರಮಾಣ ಹೆಚ್ಚಳ 
>>>>ದೇಶೀ ವರ್ತಕರಲ್ಲಿ ಮತ್ಸರ 
>>>>>>ನಮ್ಮ ದೇಶದ ಲಾಭಾಂಶದ ಹಣ ಪರ ದೇಶದ ಪಾಲು ;(((
 
ಪ್ರಮುಖ ನಗರಗಳು /ಪಟ್ಟಣ/ ಕ್ರಮೇಣ  ಹಳ್ಳಿಗಳಲ್ಲೂ  ದೊಡ್ಡ ದೊಡ್ಡ ವಿದೇಶಿ ಕಂಪನಿಗಳ ಅಧಿಪತ್ಯ .. ;:(೯ 
.
.
 
.
.
.
..
.
.
..
ಕೊನೆಗೊಮ್ಮೆ ನಾವ್  ಮತ್ತೊಮ್ಮೆ ಕ್ವಿಟ್ ಇಂಡಿಯ ಚಳುವಳಿ ಮಾಡಬೇಕಾಗಿ ಬರಬಹುದು .. '((
 
>>>>ಇದರ ಸಾಧಕ ಬಾಧಕಗಳಿಗಾಗಿ ಇಂದಿನ ವಿಜಯವಾಣಿ  ಪತ್ರಿಕೆ
(೨೭/೦೬/ ೨೦೧೩ ರ ಗುರುವಾರ ) ನೋಡಿ - ಓದಿ 
 
 
 
ಹಾಗೆ ಇದನ್ನೂ ಓದಿ 
 
ಚಿತ್ರ ಬರಹ- ಸೌಜನ್ಯ : 
ವಿಜಯವಾಣಿ  ಪತ್ರಿಕೆ
 (೨೭/೦೬/ ೨೦೧೩ ರ ಗುರುವಾರ )
 
\ । /

 

Rating
No votes yet

Comments

Submitted by partha1059 Thu, 06/27/2013 - 14:30

ಸಂಪದದಲ್ಲಿ ಬರೆಯುತ್ತಿದ್ದ ಶ್ರೀ ಅಶೋಕ್ ಕುಮಾರ್ ರವರ ಜವಾಭ್ದಾರಿ ನೇರ ನೀವೆ ವಹಿಸಿಕೊಂಡಿರುವಂತೆ ಕಾಣುತ್ತೆ , ಉತ್ತಮ್ಮ ಬರಹಗಳ ಆಯ್ಕೆ, ಅದೆ ದಾರಿಯಲ್ಲಿ, ಸಪ್ತಗಿರಿಯವರೆ ಮುಂದುವರೆಯಿರಿ......ಶುಭವಾಗಲಿ \|/ :-)

Submitted by nageshamysore Fri, 06/28/2013 - 05:24

ಸಪ್ತಗಿರಿಗಳೆ, ಬಂಡವಾಳ ಆಕರ್ಷಿಸಬೇಕೆಂಬ ಹುನ್ನಾರ ಏನೆಲ್ಲಾ ಮಾಡಿಸುತ್ತದೆಯೊ? ಇವು ಅಂತಿಮವಾಗಿ ಇಕ್ಕಟ್ಟಿಗೆ ಸಿಕ್ಕಿಸುವ ವಿಷ ವರ್ತುಲವೆಂಬ ಅರಿವಿದ್ದೂ ದೀಪದತ್ತ ಹಾರುವ  ಪತಂಗದಂತೆ ರೆಕ್ಕೆ ಸುಟ್ಟುಕೊಳ್ಳುವುದೇ ಮುಗಿಯದ ಕಥೆಯಾಗುತ್ತದೊ ಏನೊ. ಯಾರೂ ಧರ್ಮಕ್ಕಾಗಿ ಬಂಡವಾಳ ಹೂಡುವುದಿಲ್ಲ, ಲಾಭ ಅದರ ಅಂತಿಮ ಗುರಿಯೆನ್ನುವುದನ್ನು ನಿತ್ಯ ಸತ್ಯ  - ನಾಗೇಶ  ಮೈಸೂರು

ಹುಟ್ಟಿಗೆ ಸಂಭ್ರಮವಿಲ್ಲ
ಸಾವಿಗೆ ಶೋಕವಿಲ್ಲ
.......
ಬದುಕಿನ ಸೋಪಾನ..

Submitted by Shreekar Mon, 07/01/2013 - 19:46

ಚಿಲ್ಲರೆವ್ಯಾಪಾರ ರಂಗದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಕರ್ನಾಟಕದ ಕಾಂಗ್ರೆಸ್ಸ್ ಸರಕಾರದ ಸ್ವಾಗತದ ಬಗ್ಗೆ ಚರ್ಚೆಯ ಇನ್ನೊಂದು ಮುಖ ಇಲ್ಲಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಅಂಕಣಗಾರ ಸ್ವಾಮಿನಾಥನ್ ಅಯ್ಯರ್ ಬರೆದಿರುವುದು.

http://blogs.timesofindia.indiatimes.com/Swaminomics/entry/aam-bania-is…

Submitted by ಗಣೇಶ Mon, 07/01/2013 - 23:46

In reply to by Shreekar

ಶ್ರೀಕರ್ ಅವರೆ, ಈ "ಸ್ವಾಮಿ" ಗಳೇ ಮೋಡಿ ಬರಹ ಮಾತುಗಳಿಂದ ನಮ್ಮನ್ನು ಮರಳು ಮಾಡಿ ಟೋಪಿ ಹಾಕಿಸುವುದು. ಆದರೆ ನಮ್ಮ ಸಂಪದದ ರಾಮ"ಸ್ವಾಮಿ"ಯವರು ವಿವರವಾಗಿ "ಚಿಲ್ಲರೆ ಅಂಗಡಿಯ ಸಗಟು ಪುರಾಣ" ಬಿಚ್ಚಿಟ್ಟಿದ್ದಾರೆ- http://sampada.net/%E2%80%9C%E0%B2%9A%E0%B2%BF%E0%B2%B2%E0%B3%8D%E0%B2%… ; ಚೀನಾದಿಂದ ವಿದೇಶಿಗಳು ಕಾಲ್ಕೀಳುತ್ತಿದ್ದಾವೆ ಎಂದು ಸುದ್ದಿ- http://www.worldcrunch.com/business-finance/walmart-and-other-foreign-r… ; ಭಾರತಕ್ಕೆ ಬರಲು ಧೈರ್ಯ ಸಾಲದು - http://in.reuters.com/article/2013/06/07/india-fdi-retail-supermarkets-…

Submitted by venkatb83 Wed, 07/03/2013 - 17:36

In reply to by ಗಣೇಶ

ಪ್ರತಿಕ್ರಿಯಿಸಿದ ಹಲವು ಮಹತ್ವದ ಕೊಂಡಿಗಳನ್ನು ಹಂಚಿದ ಸರ್ವರಿಗೂ ನನ್ನ ನನ್ನಿ .
ಈ ದಿನ ಆಫೀಸಿಗೆ ಬರುವಾಗ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಲವೇ ಜನ (ಸುಮಾರು ಹತ್ತು ,,!!)
ಎಫ್ ಡಿ ಐ ವಿರುದ್ಧ ಹೋರಾಟ ಮಾಡುತ್ತಿರುವುದು ನೋಡಿ ಖೇದವಾಯ್ತು - ಇಂತಹ ಪ್ರಾಮುಖ್ಯದ ಹೋರಾಟಕ್ಕೆ ಅಸ್ಟು ಕಡಿಮೆ ಜನರಾ ಅಂತ ;(೯
ಹೋರಾಟಗಳು ಅರ್ಥ ಕಳೆದುಕೊಂಡ ಹಾಗಿವೆ ..

ಶುಭವಾಗಲಿ

\।

Submitted by pkumar Sun, 08/25/2013 - 12:41

ಗಿಡುಗನ ಕೈಗೆ ಗಿಳಿ ಕೊಟ್ಟು ಈಗ ಅತ್ತರೆ ಆಯಿತೆ..
ಹಾಗೆ ಕಾಂಗ್ರೆಸ್ ಕೈಗೆ ಕರ್ನಾಟಕ ಕೊಟ್ಟು ಈಗ ಬಾಯಿ ಬದಿದುಕೊಲ್ಲಬೇಕಸ್ಟೇ.
ಇಂದು ರಾಜ್ಯ ಮಾರುತಿದ್ದರೆ ನಾಳೆ ನಮ್ಮನ್ನು ನಿಮ್ಮನ್ನು ಮಾರಿದರು ಅಚ್ಚರಿಯಿಲ್ಲ.ಯಾವುದಕ್ಕೂ ಎಲ್ಲದಕ್ಕೂ ಸಿದ್ದರಾಗಿರಿ