ಆಹಾ! ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ

Submitted by ಕಾರ್ಯಕ್ರಮಗಳು on Mon, 06/24/2013 - 22:23

ಜುಲೈ 1 ರಿಂದ 13ರವರೆಗೆ ರಂಗಶಂಕರದಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ ನಡೆಯಲಿದೆ. ನಿಮ್ಮ ಮಕ್ಕಳಿಗೆ ಒಳ್ಳೆಯ ನಾಟಕಗಳನ್ನು ತೋರಿಸಲು ಇದೊಂದು ಸದವಕಾಶ.  ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಾಟಕಗಳನ್ನು ನೋಡಿ ಆನಂದಿಸಿ. ನಾಟಕದ ವಿವರಗಳನ್ನು ಬಗ್ಗೆ ತಿಳಿಯಲು ಇದರೊಂದಿಗೆ ನೀಡಲಾಗಿರುವ ನಾಟಕದ ವಿವರಗಳ ಪತ್ರಿಕೆಯನ್ನು ನೋಡಿ.