August 2013

August 31, 2013
ಆ ಹುಡುಗನಿಗೆ ಇಂಜಿನಿಯರ್ ಆಗುವಾಸೆ....ತಂದೆಗೆ ಹುಡುಗ ಡಾಕ್ಟರ್ ಆಗಬೇಕೆಂಬಾಸೆ. ಕಡೆಗೆ ಒಂದು ಪಂಥ- ನಾನು ಹೇಳಿದಷ್ಟೇ ಅಂಕಗಳನ್ನು ಪಡೆಯಬೇಕು-ಆಗ ನಿನ್ನಿಷ್ಟದಂತಾಗಲಿ ಎಂದರು. ಹುಡುಗ ೊಪ್ಪಿದ. ದ್ವಿತೀಯ ಪಿ.ಯು.ಸಿ ಪಲಿತಾಂಶದಲ್ಲಿ ತಂದೆ…
August 31, 2013
ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚಣಕಾಲ ಮೆಲುಕು…
August 31, 2013
ಮಾನ್ಯರೇ, ಕನ್ನಡ ರತ್ನ ಪರೀಕ್ಶ್ಹೆಗಾಗಿ ತರಗತಿಗಳನ್ನು ನಡೆಸುವವರು ಯಾರಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿ.
August 31, 2013
ಇವರು ಯಾರೆಂದು ಸಂಪದದ ಮಿತ್ರರಿಗೆ ಗೊತ್ತೆ ? ಸುಳಿವು:- ಕರ್ನಾಟಕ ಕಂಡ ಮಹಾನ್ ಸಂಶೋಧಕರು ಇವರು
August 30, 2013
ಮಿನುಗುತಾರೆ ಕಲ್ಪನಾ. ಕನ್ನಡದಲ್ಲಿ ಒಬ್ಬರೇ. ಬೇರೆಯವರನ್ನ ಮಿನುಗುತಾರೆ ಅಂತ ಕರೆಯೋಕೆ ಸಾಧ್ಯವೇಯಿಲ್ಲ. ನಮ್ಮನ್ನಗಲಿ ಹೋದ ಈ ತಾರೆ ಸದಾ ತಮ್ಮ ಚಿತ್ರಗಳಲ್ಲಿ ಜೀವಂತ. ಅದೇ ತಾರೆಯನ್ನ ಮತ್ತೆ ತೆರೆಗೆ ತರೋ ಸಾಹಸ ಕನ್ನಡಲ್ಲಿ ಆಗುತ್ತಿದೆ. ಭಾರತೀಯ…
August 30, 2013
  ಚಾಲುಕ್ಯ ವೈಭವದ ಬಾದಾಮಿ ಬೆಟ್ಟದ ಮಗ್ಗುಲನ್ನು ತೀಡಿಕೊಂಡು ಪಶ್ಚಿಮದ ಗಾಳಿ ರೊಂಯ್ಯನೆ ಬೀಸುತ್ತಿತ್ತು. ಅದರ ರಭಸಕ್ಕೆ ಅವಳ ಅಮೋಘ ಕೇಶರಾಶಿ ಮುಂಗಾರು ಹನಿ ಸುರಿಸಲು ಮಲೆನಾಡಿನತ್ತ ಹೊರಟ ಕರಿ ಮೇಘದಂತೆ ಚಿಲ್ಲನೆ ಚಿಮ್ಮುತ್ತಲಿದ್ದರೆ, ಪಿನ್…
August 30, 2013
ಲಲಿತಾ ಸಹಸ್ರನಾಮ ೩೯೮-೪೦೨ Avyaktā अव्यक्ता (398) ೩೯೮. ಅವ್ಯಕ್ತಾ           ಇದನ್ನು ಹಿಂದಿನ ನಾಮದ ಮುಂದುವರಿಕೆ ಎನ್ನಬಹುದು. ಅವ್ಯಕ್ತಾ ಎನ್ನುವುದು ಪ್ರಕೃತಿಯ ಅಮೂರ್ತ ರೂಪವಾಗಿದ್ದು ಅದರಲ್ಲಿ ತ್ರಿಗುಣಗಳು ಸಮ ಪ್ರಮಾಣದಲ್ಲಿರುತ್ತವೆ…
August 30, 2013
ಭಾವಗಳ‌ ಹಕ್ಕಿ ಕೂಗಲು ಮನದ‌ ಮನೆಗೆ ಬಂದ‌ ಸೂರ್ಯ‌... ಮತ್ತೆ ಮೂಡಿತು ಮುಂಜಾವು‌ ರೂಪು ಪಡೆಯಿತು ಇಬ್ಬನಿ...
August 30, 2013
ಲಲಿತಾ ಸಹಸ್ರನಾಮ ೩೯೬-೩೯೭ Parameśvarī परमेश्वरी (396) ೩೯೬. ಪರಮೇಶ್ವರೀ             ದೇವಿಯು ಪರಮೋನ್ನತ ಪರಿಪಾಲಕಳಾಗಿದ್ದಾಳೆ. ಆಕೆಯು ಎರಡು ವಿಧವಾಗಿ ಪರಮೋನ್ನತಳು, ಒಂದು ಸ್ವತಃ ಆಕೆಯಿಂದಾಗಿ ಮತ್ತು ಎರಡನೆಯದು ಆಕೆಯು ಪರಶಿವನ…
August 30, 2013
ಕವನಗಳು ಸ್ವಯಂಭುಗಳು ================ ಕವನಗಳೆಂದರೆ  ನನ್ನ ನಿಮ್ಮ ಸೃಷ್ಟಿಯಲ್ಲ ಕವನಗಳು ಭಾವನೆಗಳ ಸ್ವಯಂಭುಗಳು ಭಾವನೆಗಳಿಗು ಕವಿತೆಗಳಿಗು ನಡುವೆ ಮನುಜನೊಂದು ಮಾಧ್ಯಮ ಭಾವನೆಗಳು ಆಲೋಚನೆಗಳು ಯಾರದೊ ಸ್ವತ್ತಲ್ಲ ಅವು ಸರ್ವತಂತ್ರ…
August 30, 2013
ಸೂರಪ್ನೋರ್ ಮಗ....   ಕಡೂರು ತಾಲೂಕಿನ ಒಂದು ಹೋಬಳಿ  ಯಗಟಿ....ಯಂಗಟಿ ಎಂಬ ಮಹಿಳೆಯಿಂದಾಗಿ ಯಗಟಿ ಎಂಬ ಹೆಸರು ಬಂದಿತು ಎಂದು ಪ್ರತೀತಿ. ಇಲ್ಲಿರುವ ವೀರನಾರಾಯಣ ಸ್ವಾಮಿ ದೇವಾಲಯ ಪ್ರಸಿದ್ಧವಾದುದು. ಈ ಗ್ರಾಮಕ್ಕೆ ಹೊಂದಿಕೊಂಡಂತಿರುವ "ಪುರ"…
August 30, 2013
ರೂಪಾಯಿಯ ಪಾತಾಳ ಗರಡಿ ಪಯಣದಲ್ಲಿ ಮಗನ ಚಾಲೂಕಿನ ಲೆಕ್ಕಾಚಾರಕ್ಕೆ ಪ್ರತಿಯಾಗಿ ಬರೆದ ಕವನ. ವಿದೇಶದಲ್ಲಿ ಕೆಲಸ ಮಾಡುತ್ತಿರುವವರ ಮನದಲ್ಲಿ ಈಗ ಮೂಡುವ ಎರಡು ಪ್ರಮುಖ ಭಾವಗಳು : ಒಂದು ರೂಪಾಯಿಯ ಸ್ಥಿತಿಗೆ ಖೇದ, ಎರಡು ಸಾಧ್ಯವಾದಷ್ಟು ಹಣ ಊರಿಗೆ…
August 29, 2013
"ಚೆನ್ನೈ ಎಕ್ಸ್‌ಪ್ರೆಸ್" ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ದಾಖಲೆ ವಿಷಯ ಬದಿಗಿರಲಿ. ಈ ಸಿನೆಮಾ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರ ಮನರಂಜಿಸುವುದು. ಆಕ್ಟಿಂಗ್ ವಿಷಯದಲ್ಲಿ ನಾಯಕ ಶಾರುಕ್ ಖಾನ್ ಮಿಂಚಿಂಗ್. ಹಾಸ್ಯ…
August 29, 2013
ಇವರು ಡಾ.ವೆಂಕಟಲಕ್ಷ್ಮಮ್ಮ. ಕಡೂರು ತಾಲೂಕಿನ ತಂಗಲಿ ಗ್ರಾಮ.  ಮೈಸೂರು ಶೈಲಿಯ ಭರತನಾಟ್ಯವನ್ನು ವಿಶ್ವವ್ಯಾಪಿಯಾಗಿಸಿದ ಮಹಾನ್ ಕಲಾವಿದೆ. ಇವರ ಗುರು ಶ್ರೀಲಂಕಾ ಮೂಲದ ಜಟ್ಟಿತಾಯಮ್ಮನವರು. ತಮ್ಮ ಅಪೂರ್ವ ನಾಟ್ಯ ಪ್ರತಿಭೆಯಿಂದ ವಿಶ್ವಖ್ಯಾತಿ…
August 28, 2013
ಹಿನ್ನಲೆ - ಮಾನವ ಬದುಕಿನ ಮುಲ್ಯಗಳ ಬದಲಾವಣೆಯಲ್ಲಿ, ಜೀವನದ ಪರಿಕಲ್ಪನೆಯಲ್ಲಾದ ವ್ಯತ್ಯಾಸದಲ್ಲಿ ಕಾಲದ ಬದಲಾವಣೆಯನ್ನು ಗುರುತಿಸಬೆಕಲ್ಲದೆ ಬೇರೆ ಹಾದಿ ಇಲ್ಲ.ಎಲ್ಲಾ ಕಾಲದಲ್ಲೂ ಮನುಷ್ಯನ ಮನಸ್ಸು ಹಳತನ್ನು ಅನುಮಾನಿಸುತ್ತಾ, ಹೊಸದನ್ನು…
August 28, 2013
ಹಣೆಯಲ್ಲಿ ಸೊಗಯಿಸುವ ಪುನುಗುಕತ್ತುರಿ ತಿಲಕ ಎಣೆಯಿರದ ಕೌಸ್ತುಭವು ಅವನೆದೆಯಲಿ ಕುಣಿಯುತಿರೆ ಮೂಗಿನಲಿ ಮುತ್ತಿನಾ ನತ್ತು ಕಂ ಕಣದ ಕೈಯಲ್ಲಿ ಮೆರೆವ  ಕೊಳಲು! ನರುಗಂಪು ಬೀರುತಿರಲವನು ಪೂಸಿದ ಗಂಧ ಕೊರಳಲೋಲಾಡಿ ಮೆರೆಯುತಿರೆ ಸರವು ನೆರೆದ…
August 28, 2013
ಬೆಣ್ಣೆ ಕದ್ದು ಮೆದ್ದು ಬಂದ ಕಣ್ಣು ಮುಚ್ಚಿ ಕತ್ತಲೆಂದ ಮಣ್ಣು ತಿಂದು ಇಲ್ಲವೆಂದ ಅಣ್ಣ ಚಾಡಿ ಬೇಡವೆಂದ ಅಮ್ಮ ನನ್ನ ನಂಬು ಎಂದ ನಮ್ಮ ಮುದ್ದು ಕಳ್ಳ ಕ್ರಿಷ್ಣ   ನಂಬೆ ನಿನ್ನ ಮುದ್ದು ಕಂದ ಬಾಯಿ ತೆರೆದು ನೋಡು ಎಂದ ತಾಯಿ ನೋಡೆ ಪುಟ್ಟ ಬಾಯಿ ಗ್ರಹ…
August 27, 2013
ನಾಳೆ ಗೋಕುಲಾಷ್ಟಮಿ..ಎಷ್ಟೋ ಮನೆಗಳಲಿ ಬಾಲಕೃಷ್ಣ ಹೆಜ್ಜೆಯ ಗುರುತಾಗಿ ಈಗಾಗಲೆ ಮೂಡಲು ಆರಂಭಿಸಿರಬೇಕು - ಬಣ್ಣ ಬಣ್ಣದ ರಂಗೋಲಿಯ ಸಮೇತ. ನಾನು ನೋಡಿದ ಗೆಳೆಯರ ಮನೆಗಳಲ್ಲಿ ಆಚರಣೆಯ ಶ್ರದ್ದೆ, ಸಂಭ್ರಮ, ಭಕ್ತಿ ನೋಡಿ ಸೋಜಿಗವಾಗುತ್ತಿತ್ತು - ಹೇಗೆ…
August 27, 2013
     "ನೀವು ಯಾವ ಜನ?" - ನಿಮ್ಮದು ಯಾವ ಜಾತಿಯೆಂದು ಕೇಳಿ ತಿಳಿದುಕೊಳ್ಳುವ ಸಲುವಾಗಿ ಎದುರಾಗಬಹುದಾದ ಪ್ರಶ್ನೆಯಿದು. ಕೆಲವರಿಗೆ ಈ ಪ್ರಶ್ನೆಯಿಂದ ಮುಜುಗರವೂ ಆಗುತ್ತದೆ. ಬರುವ ಉತ್ತರ ಬ್ರಾಹ್ಮಣ, ಲಿಂಗಾಯತ, ಗೌಡರು, ಕ್ರಿಶ್ಚಿಯನ್, ಮುಸ್ಲಿಮ್,…
August 27, 2013
ಲಲಿತಾ ಸಹಸ್ರನಾಮ ೩೯೧-೩೯೫ Nityā-ṣoḍaśikā-rūpā नित्या-षोडशिका-रूपा (391) ೩೯೧. ನಿತ್ಯಾ-ಷೋಡಶಿಕಾ-ರೂಪಾ             ಇದು ಶ್ರೀ ಚಕ್ರದ ಪೂಜೆಯಲ್ಲಿ ಪೂಜಿಸಲ್ಪಡುವ ಹದಿನಾರು ತಿಥಿಗಳನ್ನು ಪ್ರತಿನಿಧಿಸುವ ಹದಿನಾರು ದೇವತೆಯರ (ತಿಥಿ…