ಇಬ್ಬನಿ

Submitted by Deekshitha Vorkady on Fri, 08/30/2013 - 16:35
ಚಿತ್ರ

ಭಾವಗಳ‌ ಹಕ್ಕಿ ಕೂಗಲು

ಮನದ‌ ಮನೆಗೆ

ಬಂದ‌ ಸೂರ್ಯ‌...

ಮತ್ತೆ ಮೂಡಿತು ಮುಂಜಾವು‌

ರೂಪು ಪಡೆಯಿತು ಇಬ್ಬನಿ...

Rating
No votes yet