"ತಾತಾ, ಬನ್ನಿ ಕಥೆ ಹೇಳಿ ... ಇಲ್ದೆ ಇದ್ರೆ ನನಗೆ ನಿದ್ದೆ ಬರೋಲ್ಲ"
"Rahul, taatha is still having his dinner ನೀ ಹೋಗಿ ಸ್ಲೀಪ್ ಮಾಡು, ಡಿಲೇ ಮಾಡಬೇಡ ...
"that's okay Dad .. I will wait"
ತಾತನ ಊಟ ಆಯ್ತು ...…
ಈ ಲೇಖನ ಬರೆಯಲು ಶುರು ಮಾಡಿ ಸುಮಾರು ಒಂದು ವರ್ಷ ಆಯಿತು, ಫೈನಲ್ ಟಚ್ ಕೊಟ್ಟಿದ್ದು ಮಾತ್ರ ಈಗ ಅಷ್ಟೇ
ಅದ್ಯಾಕೋ ಹಾಗೆ ಸುಮ್ನೆ ಕೂತಿದ್ದಾಗ ನನ್ನ ವಳು ಹೇಗಿರಬೇಕು ಅನ್ನೋ ಯೋಚನೆ ಬಂತು. ಹೇಗಿರಬೇಕು ಅಂತ ಆಸೆಪಡೋದು ಮಾತ್ರ ನಮ್ಮ ಕೆಲಸ…
ಲಲಿತಾ ಸಹಸ್ರನಾಮ ೩೮೩-೩೯೦
Sadyaḥ-prasāidinī सद्यः-प्रसादिनी (383)
೩೮೩. ಸದ್ಯಃ-ಪ್ರಸಾದಿನೀ
ದೇವಿಯನ್ನು ಯಾರು ಅಂತರಂಗದಲ್ಲಿ ಬೇಡುತ್ತಾರೆಯೋ ಅವರ ಮೇಲೆ ದೇವಿಯು ತನ್ನ ಕೃಪೆಯನ್ನು ತಕ್ಷಣವೇ ಹರಿಸುತ್ತಾಳೆ. ಇದನ್ನು…
ದುನಿಯಾ ವಿಜಿ ಬದುಕು ಬದಲಾಗಿದೆ..! ಕಾಳಿ ಆರಾಧಕ ಈಗ ಗೆಲುವಿನ ನಗು ಬೀರುತ್ತಿದ್ದಾರೆ. ಕಾರಣ, ಸ್ಪಷ್ಟ. ಮೊದಲ ನಿರ್ಮಾಣದ ಜಯಮ್ಮನ ಮಗ ಗೆಲುವು ಕಂಡಿದೆ. ಹೆಂಡ್ತಿ ಕೋರ್ಟು ಕಚೇರಿ ಅಂತ ಓಡಾಡುತ್ತಿರೋವಾಗ್ಲೇ, ಕಾಳಿ ದೇವಿ ವಿಜಯ್ ಗೆ ಎಂದೂ ಮರೆಯದ…
ಎರಡು ವರ್ಷಗಳ ಹಿಂದಿನ ಮಾತು. ನಾನಾಗ Executive MBA ಓದುತ್ತಿದ್ದೆ. ಒಂದು ದಿನ ಕ್ಲಾಸಿನಲ್ಲಿ, ನನ್ನ ಮಿತ್ರರೊಬ್ಬರು ದಕ್ಷಿಣ ಆಫ್ರಿಕದ ಮಹಾನ್ ನಾಯಕ ನೆಲ್ಸನ್ ಮಂಡೇಲಾರ ಜೀವನದ ಒಂದು ಮುಖ್ಯ ಘಟನೆಯ ಮೇಲೆ ಆಧರಿಸಿದ “Invictus” ಎಂಬ ಆಂಗ್ಲ…
'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'- (ಹಾಸ್ಯ) ಇತ್ತೀಚೆಗೆ ಓದಿದೆ . ಓದಿದೆ. ಮೊದಲಿಗೆ ವಿಶೇಷವೇನೂ ಅನ್ನಿಸಲಿಲ್ಲ. ಅರ್ಧ ತಲುಪುತ್ತಿದ್ದಂತೆ ಮನಸ್ಸಿಗೆ ಸೇರಿತು. ರಾ.ಶಿ. ಅವರ ಶೈಲಿಯಲ್ಲಿದೆ. ಎಂದೂ ಮರೆಯಲಾರದಂಥ ತುಂಬಾ ಒಳ್ಳೆಯ…
ಲಲಿತಾ ಸಹಸ್ರನಾಮ ೩೮೧-೩೮೨
Rahoyāga-kramāradhyā रहोयाग-क्रमारध्या (381)
೩೮೧. ರಹೋಯಾಗ-ಕ್ರಮಾರಾಧ್ಯಾ
ಈ ನಾಮವು ದೇವಿಯನ್ನು ರಹಸ್ಯವಾಗಿ ಉಪಾಸನೆ ಮಾಡುವುದರ ಕುರಿತಾಗಿ ಚರ್ಚಿಸುತ್ತದೆ. ರಹಸ್ಯ ಪೂಜೆ ಎಂದರೆ ಆಕೆಯನ್ನು…
1 ವರ್ಷದ ನಂತರ ಸಂಪದದಲ್ಲಿ ಒಂದು ಗಂಭೀರ ವಿಷಯ ಪ್ರಕತಿಸುತಿದ್ದೇನೆ ದಯವಿಟ್ಟು ಓದಿ....
2004 ಜೂನ್ ನಿಂದ ಭಾರತವನ್ನು ಕಾಂಗ್ರೆಸ್ಸ್ ಪಕ್ಷವು ಆಳುತ್ತಿದೆ ಅಂದಿನಿಂದ ಶುರುವಾದ ದೇಶದ ಆರ್ಥಿಕ ಸ್ಥಿತಿ ಅಧಪತನ ಇಂದು ಅಮೆರಿಕನ್ ಡಾಲರ್ ಎದುರು…
ಕಾವೇರಿ ಅಂದರೇನು ? ಬರೀ ನೀರೆ? ಈ ಪ್ರಶ್ನೆ ನಮ್ಮ ಊರಿನ ಜನರನ್ನು ಕೇಳಿದಾಗ ಹಲವರಿಂದ ಉತ್ತರ ಬಂದದ್ದು, ಅದು ನಲ್ಲಿಯ ನೀರು ಎಂದು. ಆದರೆ ಕಾವೇರಿ ಬರಿ ನೀರಲ್ಲ. ನಮ್ಮ ನಾಡಿನ ಮತ್ತು ತಮಿಳು ನಾಡಿನ ಜನ ಜೀವನದ ಜೀವಾಳ. ಕಾವೇರಿ ಇಲ್ಲದಿದ್ದರೆ…
ಅವರೊಬ್ಬ ಖ್ಯಾತ ವಕೀಲರು...ಕಚ್ಚೆಪಂಚೆ-ಹಣೆಯ ಮೇಲೆ ತಿರುನಾಮ...ಮೇಲೊಂದು ಕಪ್ಪು ಕೋಟು..ಇಷ್ಟೇ ಇವರ ವೇಷ ಭೂಷಣ.. ಮನೆಯಲ್ಲಿ ಬೆಳಿಗ್ಗೆ 4-30 ಗೆ ಅವರ ದಿನಚರಿ ಪ್ರಾರಂಭ. ಹಸುಗಳನ್ನು ಹೊರಗೆ ಕಟ್ಟಿ, ಹಾಲು ಕರೆದು, ಕೊಟ್ಟಿಗೆ ಶುಚಿ ಮಾಡಿ ನಂತರ…
ಮೊನ್ನೆ ಮುಂಜಾವಿನ ಸಮಯ ಎಂದಿನಂತೆ ಟಿವಿ ಆನ್ ಮಾಡಿದೆ. ಬೃಹದಾಕಾರದ ವಿಮಾನವೊಂದು ಹಿಮಾ ವೃತ ಪರ್ವತ ಶ್ರೇಣಿಗಳ ಮಧ್ಯದ ಲಡಾಕಿನ ಗಡಿಯಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು. ಟೆಲಿವಿಜನ್…
ಲಲಿತಾ ಸಹಸ್ರನಾಮ ೩೭೨-೩೭೫
Bhakta-mānasa-haṁsikā भक्त-मानस-हंसिका (372)
೩೭೨. ಭಕ್ತ-ಮಾನಸ-ಹಂಸಿಕಾ
ಈ ನಾಮದೊಂದಿಗೆ ಒಂದು ಸಣ್ಣ ಕಥೆಯು ಹೆಣೆದುಕೊಂಡಿದೆ. ಸೃಷ್ಟಿಕರ್ತನಾದ ಬ್ರಹ್ಮದೇವರು ಕೈಲಾಸ ಪರ್ವತದ ಮೇಲೆ ಮಾನಸ ಸರೋವರ…
ಜಲ ಚಕ್ರ ಈ ಜಗದ ಜೀವಾಳ - ಲೋಕದ ಬಂಡವಾಳವನೆಲ್ಲ ಸಮತೋಲನದಲಿಡುವ ಜಲಚಕ್ರ, ಪ್ರಕೃತಿಯ ಸ್ವಯಂ ರಕ್ಷಣೆಗೆ ನಿಸರ್ಗ ಹೂಡುವ ಹಲವಾರು ಅವತಾರ, ಆಟಗಳ ಒಂದು ಪ್ರವರ. ಬಿಸಿಲ ಬೇಗೆಯಿಂದೆದ್ದ ಹಬೆ ಹಗುರಾಗುತ ಆಗಸ ಸೇರಿ, ತಂಪಾಗಿ ಭಾರದ ಮೊತ್ತಕ್ಕೆ ಜಗ್ಗಿ…
ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(8)
=========================
ದಿನಕ್ಕೆ ಒಂದೇ ಹೆಜ್ಜೆ ಇಟ್ಟರು ಸರಿಯೆ
ಗುರಿ ತಲುಪುವೆನು ಎನ್ನುವ
ಬಸವನ ಹುಳುವಿನ ಛಲ
ಕಾಲುಗಳು ಮುರಿದರು ಸರಿಯೆ
ಹಿಡಿದ ಹಿಡಿತವ ಬಿಡೆನು ಎನ್ನುವ…