August 2013

 • August 22, 2013
  ಬರಹ: makara
  ಲಲಿತಾ ಸಹಸ್ರನಾಮ ೩೬೭-೩೭೧ Pratyak-citī-rūpā प्रत्यक्-चिती-रूपा (367) ೩೬೭. ಪ್ರತ್ಯಕ್-ಚಿತೀ-ರೂಪಾ            ಪ್ರತ್ಯಕ್ ಎಂದರೆ ಒಳಗಿರುವ ಆತ್ಮನ ಕಡೆ ತಿರುಗಿರುವ ಎಂದರ್ಥ ಮತ್ತು ಚಿತ್ ಎಂದರೆ ಚೈತನ್ಯ ಅಥವಾ ಪ್ರಜ್ಞೆ. ದೇವಿಯು…
 • August 22, 2013
  ಬರಹ: BRS
  ಕಳೆದ ವಾರಾಂತ್ಯದಲ್ಲಿ ಪಿಹೆಚ್.ಡಿ. ಅಧ್ಯಯನದ ಅರ್ಧವಾರ್ಷಿಕ ವರದಿಯೊಂದನ್ನು ಓದುವ ಅವಕಾಶ ದೊರೆಯಿತು. ಅದರಲ್ಲಿ ಪ್ರಸ್ತಾಪವಾಗಿದ್ದ ‘ಸೆಕೆಂಡ್ ಸೆಕ್ಸ್’ ಮತ್ತು ‘ಮ್ಯಾನ್ ಮೇಡ್ ಲಾಂಗ್ವೇಜಸ್’ ಎಂಬ ಎರಡು ಪದಗುಚ್ಛಗಳು ಗಮನ ಸೆಳೆದವು. ನಂತರ…
 • August 22, 2013
  ಬರಹ: BALU
  ಆಗಸ್ಫ್ಕ್ 12 ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾಯರು ನಿಧನರಾದ ದಿನ..ಅಂದು ಯಾವ ವಾಹಿನಿಯಲ್ಲೂ ಅವರ ಬಗ್ಗೆ ಒಂದು ವಿಚಾರವನ್ನೂ ಪ್ರಸ್ತಾಪಿಸಲಿಲ್ಲ..ಸರ್ಕಾರ..ಅದೆಲ್ಲಿದೆಯೋ? ನಮ್ಮ ಕನ್ನಡಿಗರಿಗೇನಾಗಿದೆ..?
 • August 22, 2013
  ಬರಹ: Premashri
  ಸುಡುವ ರಣಬಿಸಿಲು ಮನೆಯೊಳಗೆ ನಳ್ಳಿಯಲಿ ಸುರಿಯುತಿರುವ ನೀರು ಸೌಕರ್ಯವೊಂದು ವರ ಸುರಿಯುತಿರುವ ಜಡಿಮಳೆ ಮನೆಯೊಳಗೆ ನಳ್ಳಿಯಲಿ ತೊಟ್ಟಿಕ್ಕದ ನೀರು ಸೌಕರ್ಯದ ಅಪಸ್ವರ ಅವಲಂಬನೆಯ ಪ್ರತಿಫಲ
 • August 22, 2013
  ಬರಹ: venkatesh
  'ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ'ದಲ್ಲಿ 'ವಿಕಿಪೀಡಿಯದ ಇಂಟರ್ನೆಟ್ ಬರವಣಿಗೆ ಕಮ್ಮಟ'ವನ್ನು ಇದೇ ಸನ್. ೨೦೧ ೩, ರ, ಅಗಸ್ಟ್, ೨೩ ರ ಮದ್ಯಾನ್ಹ ೧-೩೦ ಕ್ಕೆ ಕನ್ನಡ ವಿಭಾಗದಲ್ಲಿ ಆಯೋಜಿಸಲಾಗಿದೆ. ಸಮರ್ಥ, ಜನಪ್ರಿಯ ವಿಜ್ಞಾನ ಲೇಖಕ, ಬಿ ಎ…
 • August 22, 2013
  ಬರಹ: ksraghavendranavada
  ೧.  ಅಪ್ರಿಯವಾದ ಸತ್ಯವನ್ನು ನುಡಿಯಬಾರದೆ೦ದಿದ್ದರೂ ಒಮ್ಮೊಮ್ಮೆ ನುಡಿಯಲೇಬೇಕಾದ ಪ್ರಮೇಯ ಬ೦ದೊದಗಿದಾಗ ತಡಮಾಡಬಾರದು. ಸತ್ಯವನ್ನು ಹೊರಹಾಕಲೇ ಬೇಕು. ಅಲ್ಲದಿದ್ದರೂ ಸತ್ಯ ಎ೦ದಿಗೂ ಪಾರದರ್ಶಕವಾದುದು ಹಾಗೂ ಬೂದಿ ಮುಚ್ಚಿದ ಕೆ೦ಡದ೦ತೆ ಅಡಿಯಲ್ಲಿ…
 • August 21, 2013
  ಬರಹ: Jayanth Ramachar
  ಆತ್ಮೀಯ ಸಂಪದಿಗರೇ, ಸಂಪದಿಗರೇ ಆದ ಹರೀಶ್ ಆತ್ರೇಯ, ಬೆಳ್ಳಾಲ ಗೊಪೀನಾಥರಾಯರು, ಪ್ರಭುನಂದನ ಮೂರ್ತಿ,ಸಚೇತನ್ ಭಟ್, ರಘು.ಎಸ್.ಪಿ, ಪಾರ್ಥಸಾರಥಿ, ರಾಮ ಮೋಹನ್ ಹಾಗೂ ನಾನೂ ಮತ್ತಿತರು ಸೇರಿ ಮಾಡಿಕೊಂಡಿರುವ ತಂಡ ವಾಕ್ಪಥ. ಸಂಪದ ಸಮ್ಮಿಲನ ೫ ರಲ್ಲಿ…
 • August 20, 2013
  ಬರಹ: makara
  ಲಲಿತಾ ಸಹಸ್ರನಾಮ ೩೬೬ Parā परा (366) ೩೬೬. ಪರಾ             ಮುಂದಿನ ಕೆಲವು ನಾಮಗಳಲ್ಲಿ ದೇವಿಯ ಶಬ್ದ ಬ್ರಹ್ಮದ ರೂಪವನ್ನು ಕುರಿತಾಗಿ ಚರ್ಚಿಸಲಾಗುವುದು. ಬ್ರಹ್ಮ ಎನ್ನುವುದರ ಶಬ್ದಶಃ ಅರ್ಥವು ಬೆಳೆಯುವುದು, ಅಭಿವೃದ್ಧಿ ಹೊಂದುವುದು,…
 • August 20, 2013
  ಬರಹ: bhalle
    ಸಾಕಾಗಿತ್ತು ಬ್ರಿಟಿಷರಿಂದ ನಿತ್ಯಗೋಳು ಕೊಗೆದ್ದಿತ್ತು ’ಬಿಳಿಯನೇ ನೆಲ ಬಿಟ್ಟೇಳು’ ಮೂಡಿತ್ತು ಆಗಸ್ಟ್ ಹದಿನೈದು ನಲವತ್ತೇಳು ಓಡಿದ್ದನಂದು ಬಿಳಿಯ ಎಬ್ಬಿಸಿ ಧೂಳು   ಅಂದಿನಿಂದ ಕಳೆದಿರಲು ಒಂದೊಂದೇ ಸಂವತ್ಸರಗಳು ಮತ್ತೆ ಭಾರತದಿ ಎದ್ದಿದೆ,…
 • August 19, 2013
  ಬರಹ: hamsanandi
  “ತರಳೆಯೇನಿದು ಬೆವೆತೆ?” “ಕಣ್ಗಳೊ ಳಿರುವ ಬೆಂಕಿಗೆ!” “ನಡುಕವೇ ಚಂ ದಿರ ಮೊಗದವಳೆ?” “ ದಿಟದಲಂಜಿಕೆ ಕೊರಳ ಹಾವಿನಲಿ!” “ಅರರೆ ಮೈಯಲಿ ಪುಳಕವೇನಿದು?” “ಶಿರದ ಮೇಲಿನ ಗಂಗೆ ತುಂತುರು ತರುವ ಚಳಿಗೆ”ನ್ನುತಲಿ ಗುಟ್ಟನು ಕಾಯ್ವವಳೆ ಕಾಯ್ಗೆ!  …
 • August 19, 2013
  ಬರಹ: makara
  ಲಲಿತಾ ಸಹಸ್ರನಾಮ ೩೬೨ - ೩೬೫ Citiḥ चितिः (362) ೩೬೨. ಚಿತಿಃ         ದೇವಿಯು ನಿತ್ಯವಾದ ಜ್ಞಾನದ ರೂಪದಲ್ಲಿರುತ್ತಾಳೆ. ಚಿತ್ ಎನ್ನುವುದನ್ನು ಬ್ರಹ್ಮಸಾಕ್ಷಾತ್ಕಾರಕ್ಕೆ ಸಹಾಯಕವಾಗಿರುವ ಪರಿಶುದ್ಧವಾದ ಜ್ಞಾನವೆಂದು ವಿವರಿಸಬಹುದು. ಚಿತ್…
 • August 19, 2013
  ಬರಹ: manju.hichkad
  [ಓದುವ ಮುನ್ನ: ನಾನಿಲ್ಲಿ ಹೇಳ ಹೊರಟಿದ್ದು ಬೆಂಗಳೂರಿನಂತ ನಗರ ಪ್ರದೇಶಗಳಲ್ಲಿರುವ, ಮನೆ ಮನ ಬದಲಾಯಿಸಿದಂತೆ ಬದಲಾಯಿಸುವ ಅಪಾರ್ಟಮೆಂಟ್ ತುಳಸಿಯ ಬಗ್ಗೆ ಅಲ್ಲ. ಶುದ್ಧ ಸಾಂಪ್ರಾದಾಯಿಕ ಹಿಂದೂ ಕುಟುಂಬಗಳ ಮನೆಯ ಮುಂದಿನ ತುಳಸಿಯ ಬಗ್ಗೆ.]   ಅದೊಂದು…
 • August 19, 2013
  ಬರಹ: hariharapurasridhar
  ಸಂಪದ ಮಿತ್ರರೇ, ವೇದೋಕ್ತಜೀವನ ಶಿಬಿರ-ಇದು ಒಂದು ವಿನೂತನ ಪ್ರಯೋಗ. ವೇದವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಸಾಹಿತ್ಯವೆಂಬುದು ಅಲ್ಲಗಳೆಯಲಾರದ ಸತ್ಯ. ವೇದ ಅಂದರೆ ಕೇವಲ ಪೂಜೆಪುನಸ್ಕಾರದ ಮಂತ್ರಗಳೇ? ಶ್ರಾದ್ಧಕರ್ಮಗಳನ್ನು ಮಾಡಿಸುವ ಮಂತ್ರಗಳೇ…
 • August 19, 2013
  ಬರಹ: hariharapurasridhar
  ಸಂಪದ ಮಿತ್ರರೇ, ವೇದೋಕ್ತಜೀವನ ಶಿಬಿರ-ಇದು ಒಂದು ವಿನೂತನ ಪ್ರಯೋಗ. ವೇದವು ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಸಾಹಿತ್ಯವೆಂಬುದು ಅಲ್ಲಗಳೆಯಲಾರದ ಸತ್ಯ. ವೇದ ಅಂದರೆ ಕೇವಲ ಪೂಜೆಪುನಸ್ಕಾರದ ಮಂತ್ರಗಳೇ? ಶ್ರಾದ್ಧಕರ್ಮಗಳನ್ನು ಮಾಡಿಸುವ ಮಂತ್ರಗಳೇ…
 • August 19, 2013
  ಬರಹ: Premashri
  ನಮ್ಮಮನೆಯಂಗಳಕೆ ಪಕ್ಕದ್ಮನೆಯ ಮರದೆಲೆಗಳು ದುರಿದರೆ ಮೈಯೆಲ್ಲಾ ಉರಿ ಗಿಡದ ಹೂವ ತೇರಷ್ಟೇ ಇತ್ತ  ಬಾಗಿದ್ದರೆ ಮನವು ತಂಪ ಝರಿ ! ಪಕ್ಕದವರ ಬಾಳಂಗಳದಲಿ ನಾವು...?
 • August 19, 2013
  ಬರಹ: gururajkodkani
  ದೇವ ಜನ್ಮ ಮಂದಿರದ ಭೂಮಿಯ ವಿವಾದದ ಬಗ್ಗೆ ಐತಿಹಾಸಿಕ ತೀರ್ಪೊಂದು ದೇಶದ ಸರ್ವೊಚ್ಚ ನ್ಯಾಯಾಲಯ ನೀಡುವುದರಲ್ಲಿತ್ತು.ಅದರ ಬಗ್ಗೆ ಚಾನೆಲ್ಲೊಂದರಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಸಹನೆ ಕಳೆದುಕೊಂಡ ಪ್ರೇಕ್ಷಕನೊಬ್ಬ ರಾಜಕೀಯ ಪಕ್ಷದ…
 • August 19, 2013
  ಬರಹ: partha1059
  ಅಮ್ಮನ ಮನೆಗೆ ಡ್ರಾಪ್ ================= ಬೆಳಗ್ಗೆ ಆಫೀಸಿಗೆ ಹೊರಡುವ ತರಾತುರಿ. ಪತ್ನಿ ಬೇರೆ ಸಿದ್ದವಾಗಿ ನಿಂತಿದ್ದಳು, "ಈವತ್ತು ವಾಟರ್ ಬಿಲ್ ಕಟ್ಟಲು ಕಡೆ ದಿನ. ಹಾಗೆ ನನ್ನನ್ನು ಕತ್ರಿಗುಪ್ಪದ ವಾಟರ್ ಬಿಲ್ಲಿಂಗ್ ಸ್ಟೇಶನ್ ಹತ್ತಿರ…
 • August 19, 2013
  ಬರಹ: Dhaatu
  ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದ ಹುಡುಗ ಇಲ್ಲಿಯ ‘ಶಾಪಿಂಗ್‍ಮಾಲ್’ ಗಳಿಗೆ ತಕ್ಕಂತೆ, ಇಲ್ಲಿಯ ಜನರಿಗೆ ತಕ್ಕಂತೆ ಬದಲಾಗದಿದ್ದರೆ ಸಿಲಿಕಾನ್ ಸಿಟಿಗೇ ಅವಮಾನ ಅಲ್ಲವೇ? ಈ ಬದಲಾವಣೆ ಸುರೇಶನಲ್ಲಿ ಬಹು ಬೇಗ ಆಯಿತು. ‘ಕಂಪನಿಗೆ’ ತಕ್ಕಂತೆ ಭಾಷೆ…
 • August 19, 2013
  ಬರಹ: makara
  ಲಲಿತಾ ಸಹಸ್ರನಾಮ ೩೫೫ - ೩೬೧ Saṃhṛtāśeṣa-pāṣaṇḍā संहृताशेष-पाषण्डा (355) ೩೫೫. ಸಂಹೃತಾಶೇಷ-ಪಾಶಂಡಾ          ದೇವಿಯು ಪಾಶಂಡಿಗಳ ಅಥವಾ ಧರ್ಮದಿಂದ ವಿಮುಖರಾದವರನ್ನು ನಾಶಪಡಿಸುವುವಳೆಂದು ಈ ನಾಮದಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ…
 • August 19, 2013
  ಬರಹ: partha1059
  ಶಾಪ (ಕೊನೆಯ ಭಾಗ) ನೋಡಿದರೆ ಖಾಲಿ ಜಾಗ, ಎದುರು ರಾಮಕೃಷ್ಣಯ್ಯ ಹಾಗು  ಅವರ ಪತ್ನಿ ಜಾನಕಿ ನಿಂತಿದ್ದರು, ಅವರ ಎರಡು ವರ್ಷದ ಮಗು  ಅಲ್ಲೆಲ್ಲ ಓಡಿಯಾಡುತ್ತ ಆಡಿಕೊಳ್ಳುತ್ತಿತ್ತು. “ನೋಡು  ಈ ಸೈಟ್ ನಮ್ಮದಾಗುವ ಹೊತ್ತಿಗೆ ಸಾಕು ಸಾಕಾಯಿತು, ಎಂತ…