ಕನ್ನಡವನ್ನು ತಪ್ಪಿಲ್ಲದೆ ಬರೆಯಬೇಕು ಎಂದುಕೊಂಡವರು ಈ ಕೆಳಗಿನ ವಾಕ್ಯಗಳನ್ನು ಗಮನಿಸಿ:-
೧. "ನಾನು ಯಾರನ್ನು ಹಚ್ಚಿಕೊಳ್ಳುವುದು ಅಪರೂಪ'.
೨. "ಯಾರನ್ನು ಪಕ್ಷಕ್ಕೆ ಕರೆಯೋಲ್ಲ : ಯಡಿಯೂರಪ್ಪ"
೩. "ಮೊದಲನೆಯದಾಗಿ ಬಸ್ಸಿನಲ್ಲಿ ಕಿಕ್ಕಿರಿದು…
ಕಾಲೇಜಿನಲ್ಲಿ ರೋಟರಿ ಕ್ಲಬ್ಬಿನ ವಿದ್ಯಾರ್ಥಿ ಶಾಖೆ. ಅದರಿಂದ ನಮಗಾದ ಅಳಿಲು ಸಮಾಜ ಸೇವೆ. ಈ ಬಾರಿ, ಸ್ವಾತಂತ್ರ್ಯ ದಿನದ ಪ್ರಯುಕ್ತ ನಮ್ಮಿಂದ ಏನಾದರು ಆಗಬೇಕೆಂಬ ಹಂಬಲವಾಯ್ತು. ಸರ್ಕಾರಿ ಶಾಲಾ ಮಕ್ಳಿಗೆ ಏನಾದ್ರು ಯಾಕ್ ಮಾಡ್ಬಾರ್ದು ಅಂತ…
ನೀನು ಇಲ್ಲವೆಂದು ಕಣ್ಣೀರು ಸುರಿಸಲೆ?
ನೀನು ಬದುಕಿದ್ದೆಯೆಂದು ಹೆಮ್ಮೆ ಪಡಲೆ?
ಮತ್ತೆ ಜನಿಸಿ ಬರಲೆಂದು ದೇವನ ಕೇಳಲೆ?
ನೀನು ಉಳಿಸಿದುದೇನೆಂದು ಹುಡುಕಲೆ?
ನೀನಿಲ್ಲದೆ ಹೃದಯ ಖಾಲಿಯೆಂದು ಅಳಲೆ?
ಬದುಕು ಶೂನ್ಯವೆಂದು ವಿರಾಗಿಯಾಗಲೆ?
ಹೃದಯದಲಿ…
ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳೆ
ಪುಟ್ಟ ಮಗುವೊಂದು ಅಮ್ಮನ
ಮಡಿಲಲ್ಲಿ ಕುಳಿತು ಕೇಳುವ ಪ್ರಶ್ನೆ
ಜೊತೆ ಜೊತೆಗೆ ಅದಮ್ಯ ಕುತೂಹಲ
ಅರಿಯಲಾರದ ಕೌತುಕ
ಶಾಲೆ ಸೇರಿ ಗೆಳೆಯರ ಕೂಡಿ
ಮೆಚ್ಚುವ ಗುರುಗಳನ್ನು ಕೇಳುವ ಪ್ರಶ್ನೆ
ಅರ್ಥವಾಗದ ಅನುಮಾನ…
ಮೌನ ಮಾತನಾಡುವದಿಲ್ಲ !
================
ಕನ್ನಡದಲ್ಲಿ ಅಕ್ಷರಕ್ಕಿಂತ ಮೊದಲು ಏನಿತ್ತು ಎಂದೆ
ಅಕ್ಷರಗಳಿಲ್ಲದಾಗಲೂ ನಾನಿರಲಿಲ್ಲವೇ
ಎಂದವು ಕನ್ನಡ ಪದಗಳು
ಪದಗಳಿಗಿಂತ ಮೊದಲು ಏನಿತ್ತು ಹೇಳು ಎಂದೆ
'ಅಂಭಾ' ಎನ್ನುವ…
ತಾನು ಪ್ರೀತಿಸಿದ ಹುಡುಗ ಬೇರೆ ಜಾತಿಯವನಾದರೂ ಒಳ್ಳೆಯವನೆ೦ದು ತನ್ನ ತ೦ದೆಯನ್ನು ಹುಡುಗಿ ಒಪ್ಪಿಸಿದಳು.ಹುಡುಗನ ಜಾತಕ ನೋಡಿದ ಜ್ಯೋತಿಷಿಗಳು,ಮದುವೆಯಾದ ಒ೦ದು ವರ್ಷದಲ್ಲಿ ಹುಡುಗಿಯ ಸಾವು ಎ೦ಬ ದೋಷ ಹುಡುಗನ ಜಾತಕದಲ್ಲಿದೆ ಎ೦ದು ತಿಳಿಸಿದರು.ತ೦ದೆ…
ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದಲಿ ಅವರೂ ಸಹಾಯ ನಿರತರೆ…
ಅಷ್ಟ ಲಕ್ಷ್ಮಿಯರ ಕರುಣೆ ಕೃಪೆ ಸದಾ ತಮ್ಮ ಮೇಲಿರಲೆಂದು ಪೂಜಿಸುವ ಸಂಪ್ರದಾಯಸ್ತ ಮಹಿಳಾಗಣ ನಮ್ಮಲ್ಲಿ ಸಾಮಾನ್ಯ. ಈಗಿನ ನಾಗರೀಕ ವೇಗ ಜೀವನ ಜಂಜಡದಲ್ಲಿ ಹೊಸ ಪೀಳಿಗೆಗಳು ಅದನ್ನು ಹಾಗೆ ಉಳಿಸಿ, ಬೆಳೆಸಿ ಮುಂದೊಯ್ಯುವ ಕಾರ್ಯ ಮಾಡುವರೊ ಇಲ್ಲವೊ…
ಕಾಂಗ್ರಾ(Kangraa)
ಉತ್ತರ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿನ ವಜ್ರೇಶ್ವರಿ ದೇವಾಲಯವು ಬಹು ಪುರಾತನ ಹಾಗೂ ಪುರಾಣ ಪ್ರಸಿದ್ದವಾದುದು. ಶಿವನ ಪತ್ನಿಯಾದ ಸತಿದೇವಿಯು ತಾನು ಸ್ವತಃ ಆತ್ಮಾಹುತಿ…
ಇದು ಎಂಟು ವರುಷಗಳ ಮುಂಚೆ ನಡೆದ ಘಟನೆ. ರೈತರ ಸಹಾಯವಾಣಿಗೆ ರೈತನೊಬ್ಬ ಕರೆ ಮಾಡುತ್ತಾನೆ. ಅದರಿಂದಾದ ಘಟನಾವಳಿಗಳಿಂದಾಗಿ ಜೈಲು ಸೇರುತ್ತಾನೆ. ಇದು ಆಂಧ್ರಪ್ರದೇಶದ ಮೆಹಬೂಬ ನಗರದ ರೈತ ಬೋಯಾ ಮದಿಲೆಟ್ಟಿಯ ಪ್ರಕರಣ.
"ನನಗೆ ಸರಕಾರದಿಂದ…
ಲಲಿತಾ ಸಹಸ್ರನಾಮ ೩೪೧ - ೩೪೫
Kṣetra-svarūpā क्षेत्र-स्वरूपा (341)
೩೪೧. ಕ್ಷೇತ್ರ-ಸ್ವರೂಪಾ
ಮುಂದಿನ ಕೆಲವು ನಾಮಗಳು ದೇವಿಯ ಕ್ಷೇತ್ರ ರೂಪವನ್ನು ಕುರಿತು ಚರ್ಚಿಸುವುದರಿಂದ ಕ್ಷೇತ್ರವನ್ನು ತಿಳಿದುಕೊಳ್ಳುವುದು…
ಹೂವೇ ಹೂವೇ..ಹೂವೇ ಹೂವೆ..ನಿನ್ನೀ ಅಂದಕೆ ..........
ಕಾಗದದ ಹೂವಿನಿಂದ ಗುಲಾಬಿಯವರೆಗೆ ಹೂವಿನ ಅಂದವೇ ಅಂದ. ಲಾಲ್ ಬಾಗ್ ಗಾಜಿನ ಮನೆ ತುಂಬಾ ರಾಶಿ ರಾಶಿ ಹೂಗಳು.
ಎಂಟ್ರಿ ಫೀ ಐವತ್ತಾದರೇನು ನೂರಾದರೇನು, ಬಿಸಿಲಾದರೇನು ಮಳೆಯಾದರೇನು..ಹೊರಟೇ…
ಇಂದು ಸ್ವಾತಂತ್ರ್ಯ ದಿನೋತ್ಸವವನ್ನು ನಾಡಿನೆಲ್ಲೆಡೆ ಆಚರಿಸುತ್ತಿದ್ದೇವೆ. ಕೆಲವೆಡೆ ಚರ್ವಿತ ಚರ್ವಣದಂತೆ ಕಾರ್ಯಕ್ರಮಗಳು ನಡೆದರೆ, ಕೆಲವು ಕಡೆ ನವೀನ ರೀತಿಯಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಒಂದಲ್ಲಾ ಒಂದು ರೀತಿಯಲ್ಲಿ ಸಾಮಾನ್ಯವಾಗಿ…
ಅಯ್ಯೋ ಒಬ್ಬರಾದರೂ ಇದರ ಅರ್ಥವನ್ನು ಸರಿಯಾಗಿ ಅರಿತಿಲ್ಲವಲ್ಲಾ ಎಂದು ಖೇದವಾಗುತ್ತದೆ, ಮನಸ್ಸು ಪಿಚ್ ಎನ್ನಿಸುತ್ತದೆ !
ಸ್ವಾತಂತ್ರ್ಯ ಬಂದರೂ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ನಮ್ಮ ನೆರೆಯ ರಾಷ್ಟ್ರದ ಆಕ್ರಮಣದ ಭಯ ಇನ್ನೂ ತೊಲಗಿಲ್ಲ…
ಕವನ ಬರೆದೆ
========
ಈ ದೇಶಕ್ಕಾಗಿ ನೀನೇನು ಮಾಡಿದೆ ?
ಕವನ ಬರೆದೆ !
ಈ ದೇಶದಲ್ಲಿ ಬಡವರ ಒಳಿತಿಗಾಗಿ ನೀನೇನು ಮಾಡಿದೆ ?
ಕವನ ಬರೆದೆ !
ಇರಲಿ ಇಲ್ಲಿ ಅಸಹಾಯಕರಿಗಾಗಿ , ಶೋಷಿತರಿಗಾಗಿ, ಸಹಾಯ ಯಾಚಿಸುವರಿಗಾಗಿ ನೀನೇನೆ…