ಸುಮ್ನೆ ಹೀಗೆ-೧೩ By Premashri on Mon, 08/19/2013 - 15:51 ನಮ್ಮಮನೆಯಂಗಳಕೆ ಪಕ್ಕದ್ಮನೆಯ ಮರದೆಲೆಗಳು ದುರಿದರೆ ಮೈಯೆಲ್ಲಾ ಉರಿ ಗಿಡದ ಹೂವ ತೇರಷ್ಟೇ ಇತ್ತ ಬಾಗಿದ್ದರೆ ಮನವು ತಂಪ ಝರಿ ! ಪಕ್ಕದವರ ಬಾಳಂಗಳದಲಿ ನಾವು...? Rating Select ratingGive it 1/5Give it 2/5Give it 3/5Give it 4/5Give it 5/5 No votes yet