ನಾನು ಈಗ ಹೇಳಲು ಹೊರಟಿರುವುದು ಸುಮಾರು 1925 ರಿಂದ 1960ರ ಆಸುಪಾಸಿನಲ್ಲಿ ನಡೆದ ವಿಚಾರಗಳು. ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಐಯ್ಯಂಗಾರ್ಯರು 1906ರಲ್ಲಿ ಜನಿಸಿ 1994ರಲ್ಲಿ ಕಾಲವಾದರು. ಅವರ ಜೀವಿತಕಾಲದಲ್ಲಿ ನಡೆದ ಅನೇಕ ರೋಚಕ…
ಮನವು ಹಸನಾಗಿ, ಬಾಳು ಹಸುರಾಗಿ
ಒಲವೆಂಬ ಒರತೆ ಸದಾ ಚಿಮ್ಮುತಿರಲಿ
ಕಷ್ಟ-ಕೋಟಲೆಗಳ ಬಾಳ ಪಥದಲ್ಲಿ
ಸದಾ ಹರ್ಷವು, ಮೊಳಗುತಿರಲಿ.
ಸುಖಕೆ ದುಖವು ಸೇರಿ
ಬಾಳು ಹದವಾಗಿರಲಿ
ಬದುಕಿನ ಪಯಣದಲಿ
ಯಸಸ್ಸು ನಿಮ್ಮದಾಗಿರಲಿ
ಯುಗದ ಆದಿಯೂ ನಿಮಗೆ
ಹರ್ಷ ತರಲಿ…
ಯುಗಾದಿ ಹಬ್ಬವನ್ನು ಚಾಂದ್ರಮಾನ ಹಾಗೂ ಸೌರಮಾನರೀತಿಯಾಗಿ ಆಚರಿಸುವ ಪದ್ಧತಿ ಜಾರಿಯಲ್ಲಿದೆ. ಈ ವರ್ಷ ಚಾಂದ್ರಮಾನ ರೀತಿಯಾಗಿ, ಚೈತ್ರ ಶುಕ್ಲ ಪ್ರತಿಪತ್, ತಾ : ೩೧ ನೆಯ ಮಾರ್ಚ್, ೨೦೧೪ ರ ಸೋಮವಾರದಂದು, ಆಚರಿಸಲಾಯಿತು.
ಸೌರಮಾನ ರೀತಿ ಆಚರಣೆ :…
ಬದುಕಿನಲ್ಲಿ ಸದಾ ಸುಖವನ್ನೇ ಬಯಸುವ,ಸಿಹಿಯನ್ನೇ ಅರಸುವ,ಗೆಲುವನ್ನೇ ಅಪೇಕ್ಷಿಸುವ ನಾವುಗಳು ಅವುಗಳ ವೈರುಧ್ಯವನ್ನು ಸರ್ವಥಾ ಒಪ್ಪುವುದಿಲ್ಲಾ ಹಾಗೂ ಇಷ್ಟ ಪಡುವುದಿಲ್ಲಾ. ಈ ಸಿದ್ಧಾಂತವೇ ನಮ್ಮನ್ನು ಮತ್ತಷ್ಟು ಕಷ್ಟ, ನಿರಾಶೆಗಳಿಗೆ ಮತ್ತು…
ಲಲಿತಕಲೆಗಳಲ್ಲಿ ಸಂಗೀತಕಲೆ ವಿಶಿಷ್ಟವಾದುದು, ಏಕೆಂದರೆ ಇದು ಬಹು ಸೂಕ್ಷ್ಮತೆಗಳನ್ನು ಹೊಂದಿದ ಜೊತೆಗೆ ಕೇಳುಗ ನನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ. ಇದರಲ್ಲಿ ಪ್ರಮುಖವಾಗಿ ಎರಡು…
...ಈ ಕಥೆ ಹಿಂದೆ ಕೂಡಾ ಸರಿಯುವುದು
(ಕಂಪೌಂಡರ್ ಹೇಳೋದನ್ನೂ ಕೇಳದೆ ಔಟ್ ಸೈಡ್ ಪೇಷಂಟ್ ವೈಧ್ಯರ ರೂಂ ಒಳಗೆ ಹೋಗ್ತಾನೆ)
ನಾಯಕ : ಯಾರಿದ್ದಾರೆ ಒಳಗೆ ,ಯಾರ್ರೀ ಇನ್ಚಾರ್ಜ್ ಇವತ್ತು ,(ಬಾಗಿಲನ್ನು ದೂಡುತ್ತ ಒಳಗೆ ಹೋಗುತ್ತಾನೆ ಆ ಬಾಗಿಲು ಕುಯ್ನ್…
ಸಕ್ಕರೆಯ ಕಣಗಳ ಕರಗಿಸಿಟ್ಟಿಹ ನೀರ ನೋಡಲು ನೀನು
ಕರಗಿರುವ ಸಕ್ಕರೆಯೂ ನಿನ್ನ ಕಣ್ಣುಗಳಿಗೆ ಕಾಣುವುದೇನು
ಕಾಣದದು ಎಂದು ಅದರಿರುವನೆ ನೀ ಸುಳ್ಳೆನ್ನಲಾಗುವುದೆ
ರುಚಿಯ ನೋಡಲದರಿರುವು ನಿನ್ನನುಭವಕೆ ಬಾರದಿಹುದೆ
ಪರಮಾತ್ಮನಿರುವಂತೆ ತುಂಬಿಹುದು…
ವಿಶೇಷ ತರಬೇತಿಯೊ೦ದರ ಸಲುವಾಗಿ ಹತ್ತು ದಿನಗಳ ಕಾಲ ದೆಹಲಿಗೆ ಹೊರಡುವ೦ತೆ ಮ್ಯಾನೇಜರ್ ತಿಳಿಸಿದಾಗ ಕವಿತಾಳಿಗಾದ ಸ೦ತೋಷ ಅಷ್ಟಿಷ್ಟಲ್ಲ.ಆಕೆ ಮನೆಗೆ ಬ೦ದವಳೇ ಅತ್ಯ೦ತ ಉತ್ಸಾಹದಿ೦ದ ಮನೆಯವರಿಗೆಲ್ಲ ವಿಷಯ ತಿಳಿಸಿದಳು.ಇದಕ್ಕೂ ಮೊದಲು ಕವಿತಾ ದೆಹಲಿ…
ಹಿಂದೆ ಮಾಹಿತಿ ತಂತ್ರಜ್ಞಾನದ ಅರಿವೇ ಇಲ್ಲದ ಕಾಲದಲ್ಲಿ ಸಂದೇಶಗಳು ಒಬ್ಬರಿಂದ ಒಬ್ಬರಿಗೆ ತಲುಪಬೇಕಾದರೆ ಅದು ಮುಖತಃ ತಲುಪಬೇಕಿತ್ತು. ಇದನ್ನು ಹೊರತುಪಡಿಸಿ, ಪೋಸ್ಟ್‌ಕಾರ್ಡ್, ಇನ್‌ಲ್ಯಾಂಡ್ ಅಂಚೆ ಮೂಲಕ ಬಹಳ ನಿಧಾನವಾಗಿ ತಲುಪುತ್ತಿತ್ತು.…
ಡಾ. ಎಚ್ಚೆಸ್ವಿರವರ 'ಉತ್ತರಾಯಣ ಮತ್ತು'.... ಕವನ ಗುಚ್ಛದಿಂದ ಆಯ್ದ ವಿಶೇಷ ಕವನವಾಗಿದೆ. ಎಚ್ಚೆಸ್ವಿಯವರ ಜೀವನದಲ್ಲಿ ಭೀಮಜ್ಜಿ ಮತ್ತು ಸೀತಜ್ಜಿಯವರ ಪಾತ್ರ ಬಹಳ ಮಹತ್ವದ ಪಾತ್ರವಹಿಸಿರುವುದನ್ನು ಅವರ ಆತ್ಮ ಕಥನದಲ್ಲಿ ಕಾಣಬಹುದು . ಬಹಳ…
ಯುಗಾದಿ ಅನ್ನುವ ಹೆಸರಿನಲೆ ಯುಗದ-ಆದಿಯೆನ್ನುವ ಅರ್ಥವನ್ನು ಹಾಸುಹೊಕ್ಕಾಗಿಸಿಕೊಂಡ ಅರ್ಥದ ಮೂಲವನ್ನು ಪರಂಪರೆಯ ತೊಟ್ಟು ಹಿಡಿದು ತುಸು ಅವಲೋಕಿಸಿದರೆ, ಕಣ್ಮುಂದೆ ನಿಲ್ಲುವ ದೃಶ್ಯ - ನಾಲ್ಕು ಯುಗಗಳ ಕಲ್ಪನೆಯನ್ನು ಕುರಿತದ್ದು ; ಸತ್ಯ ಧರ್ಮಗಳೆ…
(ಕಿರು ಟಿಪ್ಪಣಿ: ಸಂಪದಿಗರಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಈ ಜಯ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು. ಇದೆ ಸಂಧರ್ಭದಲ್ಲಿ ಪರಿಭ್ರಮಣದ ಈ 13ನೆ ಕಂತಿನಲ್ಲಿ ಥಾಯಿ ಸಂಸ್ಕೃತಿಯ ಎರಡು ಪ್ರಮುಖ ಹಬ್ಬಗಳ ಕುರಿತಾದ ವಿವರಣೆಯನೂ…
ಯುಗ ಯುಗಗಳಿಂದ ಸಾಗಿ ಬಂದಿದೆ ಯುಗಾದಿ,
ಎಲ್ಲರನು ಹೊಸ ವರ್ಷದ ಹೊಸತನದ ಕಡೆಗೆ,
ಕರೆದೊಯ್ಯಲು ಬಂದಿದೆ ಈ ಹಬ್ಬ ಯುಗಾದಿ ,
ಮಾಮರಗಳಿಗೆ ಹೊಸ ಚಿಗುರು ಬಂದಿದೆ,
ಕೋಗಿಲೆಗೆ ಹಾಡುವ ಚೈತನ್ಯ ತಂದಿದೆ ,
ಭೂಮಿ ತಾಯಿಯ ಸೊಬಗನ್ನು ಹೆಚ್ಚಿಸಲಿದೆ,
ರೈತರ…
ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ.
ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ…
ನನ್ನ ಅಪ್ಪನ ಅಪ್ಪ ಶ್ರೀಮಂತನಲ್ಲ. ಅದರಿಂದಾಗಿ ನನ್ನ ಅಪ್ಪನಿಗೆ ಯಾವ ಪಿತ್ರಾರ್ಜಿತ ಸ್ವತ್ತೂ ಇರಲಿಲ್ಲ. ನನ್ನ ತಾಯಿಯ ಅಪ್ಪ ಸಾಕಷ್ಟು ಶ್ರೀಮಂತನಿದ್ದ. ಆದರೇ ಅಷ್ಟೇ ಸಂಪ್ರದಾಯಸ್ಥ. ನನ್ನ ಅಪ್ಪನ ಅಪ್ಪನಂತೆ ಕ್ರಾಂತಿಕಾರಿ ಆಲೋಚನೆಗಳಿಂದ…
(ಪರಿಭ್ರಮಣ..(11)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಶ್ರೀನಾಥ ಮತ್ತು ಜತೆಗಿದ್ದ ಭಾರತೀಯ ಸಹೋದ್ಯೋಗಿಗಳಿಗೆ ಜೀವನವೇನು ಅಲ್ಲಿ ಹೂವಿನ ಹಾಸಿಗೆ ಎನ್ನುವಂತಿರಲಿಲ್ಲ. ಊಟಾ…
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೮)
ಪೋಲಿಸ್ ಅಧಿಕಾರಿ ಅಶೋಕನ ಪಾಟಿಸವಾಲು ಮುಂದುವರೆಸಿದ್ದ ನರಸಿಂಹ
ಅವನಿಗೆ ಮನದೊಳಗೆ ಅದೇನೊ ಆಂದೋಳನ, ಮೇಷ್ಟ್ರು ವೆಂಕಟೇಶಯ್ಯನವರು ಕೊಲೆ ಮಾಡಿಲ್ಲ ಅನ್ನುವುದು ಶತಸಿದ್ದ. ಆದರೆ ನಿಜವಾಗಿ…