ಹೋಟೆಲು ರೂಮಿನ ಬೀಗ ಹಾಕಿ ಒಮ್ಮೆ ಹೊರಗೆ ಬಂದು ರಸ್ತೆ ದಾಟುತ್ತಿರುವಂತೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿನ ಶಿವಾಜಿನಗರದ ರೋಡು ಹೊಕ್ಕಂತೆ ಭಾಸವಾಯಿತು. ಆದರೆ ಅಲ್ಲಿನ ಮುಖಗಳು ಮಾತ್ರ ಈಶಾನ್ಯ ರಾಜ್ಯದ ಗೆಳೆಯರಂತೆ. ಒಂದು ಕಾಲದಲ್ಲಿ ರೋಡಿನ ಎರಡೂ…
ಇಡೀ ಶಾಲೆಯೇ ಈಜುವುದನ್ನು ನೀವು ಎಲ್ಲಾದರೂ ಕೇಳಿದ್ದೀರ ಅಥವಾ ಕಂಡಿದ್ದೀರ. ನಾನು ಕಂಡಿಲ್ಲ, ಆದರೆ ಖಂಡಿತ ಕೇಳಿ ತಿಳಿದಿದ್ದೇನೆ.
ನನ್ನ ಅಪ್ಪ ಶಾಲಾ ಮಾಸ್ತರಾಗಿದ್ದರು ಎಂಬುದನ್ನು ಹಿಂದಿನ ಅಧ್ಯಾಯದಲ್ಲಿಯೇ ತಿಳಿಸಿದ್ದೇನೆ. ಅವರು…
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೭)
ಮತ್ತೆ ವಿಚಾರಣೆ ಪ್ರಾರಂಭವಾಗಿತ್ತು, ಕೇಸಿನ ಇನ್‍ಚಾರ್ಜ್ ಆದ ಪೋಲಿಸ್ ಅಧಿಕಾರಿ ಅಶೋಕನ ಹೇಳಿಕೆ ಕಡೆಯದಾಗಿ ಬಾಕಿ ಇತ್ತು ಸರ್ಕಾರದ ಪರವಾಗಿ., ಮಹಾಲಕ್ಷ್ಮೀ ಪುರದ ಪೋಲಿಸ್ ಅಧಿಕಾರಿ ಅಶೋಕ್…
ಬಹಳ ದಿನಗಳಿಂದ ಪ್ರಶ್ನೆಗಳು ಕಾಡುತ್ತಿವೆ, ಇಂದು ನಿಮ್ಮೆಲ್ಲರಲ್ಲಿ ಕೇಳಬೇಕೆನಿಸಿದೆ,,,ಪ್ರಾಜ್ಞರು ದಯವಿಟ್ಟು ಉತ್ತರಿಸಿ,,,,
೧) ರಾಜಕೀಯ ಎಂದರೇನು? ಅದನ್ನು ಹೇಗೆ ವ್ಯಾಕ್ಯನಿಸಬಹುದು ?
೨) ರಾಜಾಕೀಯ ಒಂದು ವೃತ್ತಿಯೇ ?
೩) ರಾಜಕೀಯಕ್ಕೆ ಸೇರಿದ…
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ…
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬)
ಅಂದಿನ ವಿಚಾರಣೆ ಪ್ರಾರಂಭವಾದಂತೆ ,
“ಸರಿ ನಿಮ್ಮ ಮುಂದಿನ ಸಾಕ್ಷಿ ಯಾರು ಕರೆಸಿ” ಎಂದರು ನ್ಯಾಯಾದೀಶರು, ತಮ್ಮ ಮುಂದಿದ್ದ ದಸ್ತಾವೇಜುಗಳನ್ನು ನೋಡುತ್ತ
“ ಮುಂದಿನ ಸಾಕ್ಷಿಯಾಗಿ , ಲ್ಯಾಬ್…
ಮಹಾಭಾರತದ ಉದ್ಯೋಗ ಪರ್ವದ ೩೩ರಿಂದ೪೦ರವರೆಗಿನ ಎಂಟು ಅಧ್ಯಾಯಗಳಲ್ಲಿ ವಿದುರ ಧೃತರಾಷ್ಟ್ರನಿಗೆ ನ್ಯಾಯಯುತ ಮಾರ್ಗದ ಕುರಿತು ತಿಳಿಸಿ ಹೇಳುವುದರೊಂದಿಗೆ, ನಡವಳಿಕೆಗಳು, ಸದಾಚಾರ, ಮಾತು, ನೀತಿ, ಧರ್ಮ, ಸುಖ-ದುಃಖಗಳ ಪ್ರಾಪ್ತಿ, ನ್ಯಾಯ-ಅನ್ಯಾಯ…
ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ…
ಭಾಗ ೧ ಇಲ್ಲಿದೆ
ಹಿಲ್ಲೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯ ಜನ ತಮಗೆ ಬೇಕಾಗುವ ಸಾಮಾನುಗಳನ್ನು ಕೊಳ್ಳುತ್ತಿದ್ದುದು ಈ ರಾಮಚಂದ್ರನ ಅಂಗಡಿಯಲ್ಲೇ, ಅಲ್ಲಿಯ ಜನರಿಗೆ ಈ ಅಂಗಡಿಯನ್ನು ಬಿಟ್ಟರೆ ಇರುವ ಸಮೀಪದ ಅಂಗಡಿಗಳೆಂದರೆ ಗುಂಡಬಾಳಾದ ಶೆಟ್ಟರ…
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
ಆತ್ಮೀಯರೇ,
ಶ್ರೀಷ ಕಾನ್ಸೆಪ್ಟ್ಸ್ ನ ಮಹತ್ವಾಕಾಂಕ್ಷೆಯ ಮೂರನೇ ಕಿರುಚಿತ್ರ "ಬುದ್ಧಿಜೀವಿಗಳು" ಈಗ ನಿಮ್ಮ ಮುಂದಿದೆ. ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ
https://www.youtube.com/watch?v=meQHP5XOOEU&feature=youtu.be
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ…
ವಿಚಾರಣೆ ಮೊದಲಾದಂತೆ ನ್ಯಾಯದೀಶರು ಬಂದು ಆಸೀನರಾದರು. ಅಂದು ಅವರ ಮುಂದೆ ಬರಬೇಕಾಗಿದ್ದ ಕೇಸ್ ಮಹಾಲಕ್ಷ್ಮೀಪುರಂ ಪೋಲಿಸ್ ವರ್ಸಸ್ ಆರೋಪಿ ವೆಂಕಟೇಶಯ್ಯ ಎಂದು ಕೂಗಿದಾಗ ಪೋಲಿಸರು ವೆಂಕಟೇಶಯ್ಯನವರನ್ನು ತಂದು ಕಟಕಟೆಯಲ್ಲಿ ನಿಲ್ಲಿಸಿದರು.…
ನಾವೀಗ ಇನ್ನೊಂದು ಚುನಾವಣೆಯ ಹೊಸ್ತಿಲಲ್ಲಿದ್ದೇವೆ. ಇದೇ ಏಪ್ರಿಲ್-ಮೇ ತಿಂಗಳುಗಳಲ್ಲಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಸರಿಗೆ ಪಾತ್ರವಾದ ಭಾರತದಲ್ಲಿ ಹದಿನಾರನೇ ಲೋಕಸಭೆಗಾಗಿ ಚುನಾವಣೆಗಳು ನಡೆಯಲಿವೆ. ಪ್ರತೀ ವರ್ಷ ಮಾರ್ಚ್…