ನಾನು,ಆಂಡ್ರಾಯಿಡ್ ಮತ್ತು ಕನ್ನಡ !

ನಾನು,ಆಂಡ್ರಾಯಿಡ್ ಮತ್ತು ಕನ್ನಡ !

ನಾನು ಎಲ್ ಜಿ ಪಿ 500 ಮೊಬ್ಯಲ್ ಹೊಂದಿದ್ದೇನೆ.
ನನಗೆ ಮೊಬ್ಯೆಲ್ ನಲ್ಲಿ ಕನ್ನಡ ಭಾಷೆ ಬಳಸಬೇಕೆಂಬ ಆಸೆ.
ಆದರೆ ನನ್ನ ಮೊಬ್ಯೇಲ್ ಕನ್ನಡ ಸಪೊರ್ಟ ಮಾಡುವ್ದಿಲ್ಲ.
ಏನೇನೊ ಪ್ರಯತ್ನಸಿದೆ.ಫಲಕಾರಿಯಾಗಲಿಲ್ಲ.
ಕೊನೆಗೆ ಗೂಗಲ್ ಪ್ಲೇನಿಂದ ಕನ್ನಡ-ಹಿಂದಿ ಕೀಲೀಮಣೆ
ಮತ್ತು ಪೀಕಾಕ್ ಬ್ರೌಸರ್ ಡೌನ್ ಲೋಡ್ ಮಾಡಿಕೊಂಡೆ.
ಈ ಬ್ರೌಸರ್ ಕನ್ನಡಮಯವಾಗಿದೆ. ಕನ್ನಡ-ಹಿಂದಿ ಕೀಲಿ
ಮಣೆಯಲ್ಲಿ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡು ಫೇಸ್
ಬುಕ್ ಮತ್ತು ಸಂಪದ ದಲ್ಲಿ ಕನ್ನಡ ಭಾಷೆ ಬಳಸುತ್ತಿರುವೆ.
ಸಂಪದ ಕ್ಕೆ ಲೇಖನ ಕಳುಹಿಸುತ್ತಿರುವೆ.ನೀವ್ ಕನ್ನಡ ಸಪೋರ್ಟ
ಮಾಡದ ಆಂಡ್ರಾಯಿಡ್ ಮೊಬ್ಯೆಲ್ ಬಳುಸುತ್ತಿದ್ದರೆ
ಕನ್ನಡ-ಹಿಂದಿ ಕೀಲಿಮಣೆ ಮತ್ತು ಪೀಕಾಕ್ ಬ್ರೌಸರ್
ಮುಖಾಂತರ ಅಂತರ್ ಜಾಲದಲ್ಲಿ ಕನ್ನಡ ಭಾಷೆ ಬಳಸಿ.
ಮತ್ತು ಬೆಳೆಸಿ !
-ನಾನಾ,ಕೊಳ್ಳೇಗಾಲ !

Rating
No votes yet