ಮೇಘದಿಂದ ಜಾರಿದ
ನೀರ ಬಿಂದು
ಧರೆಯ ಬೆರೆಯೆ
ಬೀಜವೊಂದು
ಮೊಳಕೆಯಾಗಿ
ಸೃಷ್ಟಿ ಮೂಲವಾಯಿತು ....
ಬಿದ್ದ ಹನಿಯು
ಕಡಲ ತಡಿಯ ಚಿಪ್ಪ
ಸೇರಿ ಮುತ್ತಾಗಿ
ಪ್ರೇಮಿಕೆಯ ಕೊರಳ
ಸೇರೆ ಅವಳ
ಒಲವು ಪ್ರೇಮಿಗೊಲಿದು
ಅಲ್ಲೇ ಪ್ರೇಮ
ಕಾವ್ಯ…
ಸೂರ್ಯನ ಪ್ರಕಾಶ ಚಂದ್ರನ ಬಣ್ಣ ಎರಡನ್ನೂ ಮೇಳೈಸಿಕೊಂಡ ಚೆಂಡು ಹೂವು ಒಂದು ಅಪರೂಪದ ಹೂವು ಈ ಹೂವಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಇಂಗ್ಲೀಷಿನಲ್ಲಿ "ಮಾರಿಗೋಲ್ಡ್" ಎಂದೂ ಹಿಂದಿಯಲ್ಲಿ "ಗೆಂದ ಫೂಲ್" ಎಂದು ಕರೆಯಲ್ಪಡುವ ಚೆಂಡು…
ಅಂದು ವಿದ್ಯುತ್ ದೀಪ ಇಲ್ಲ ಅಂತ ಬುಡ್ಡೀ ದೀಪ ಇಟ್ಕೊಂಡಿದ್ರು
ಇಂದು ವಿದ್ಯುತ್ ದೀಪ ಇದ್ದು ಕರೆಂಟಿಲ್ಲ ಅಂತ ಕ್ಯಾಂಡಲ್ ಇಟ್ಕೊಳ್ತಾರೆ
ಅಂದು ತಿಂಗಳಿಗೊಮ್ಮೆ ಶೆಟ್ಟಿ ಅಂಗಡಿಯಿಂದ ದಿನಸಿ ತರ್ತಿದ್ರು
ಇಂದು ವಾರಕ್ಕೊಮ್ಮೆ ಸೂಪರ್ ಮಾರ್ಕೆಟ್…
ನೋಡಿ ಹೀಗೆ ಒಂದು ಸುಂದರ ಕತೆ ಓದಿದೆ.
ಅಗಸನ ಕತ್ತೆಯೊಂದು ಹಾಳು ಬಾವಿಗೆ ಬಿದ್ದುಬಿಟ್ಟಿತು. ಅಗಸ ನೋಡಿದ. ಮೇಲೆ ಎತ್ತಲು ಪ್ರಯತ್ನಪಟ್ಟು ಕಡೆಗೊಮ್ಮೆ ಕೈಚೆಲ್ಲಿ ಯೋಚಿಸಿದ,
ಕತ್ತೆಗೆ ಹೇಗೂ ವಯಸ್ಸಾಗಿ ಹೋಗಿದೆ ಅದರಿಂದ ತನಗೇನು ಉಪಯೋಗವಿಲ್ಲ.…
ಹೊಸ ವರುಷ ೨೦೧೪ ಸನಿಹವೇ ಬರುತ್ತಾ ಇದೆ.
ತಮಗೆಲ್ಲರಿಗೂ
ಹೊಸವರ್ಷದ
ಮತ್ತು
ಸಂಕ್ರಾಂತಿಯ
ಗಣರಾಜ್ಯೋತ್ಸವ ದಿನದ
ಪ್ರೇಮಿಗಳ ದಿನದ
ಸ್ವಾತಂತ್ರೋತ್ಸವ ದಿನದ
ಸ್ನೇಹಿಗಳ ದಿನದ
ಮಾತೃ ಶ್ರೀಯವರ ದಿನದ
ಪಿತೃಶ್ರೀಯವರ ದಿನದ
ಅಜ್ಜ ಅಜ್ಜಿ ಯವರ ದಿನದ…
ತಲೆ ಎತ್ತಿ ನೋಡಿದರು ಮೇಜರ್ ಮತ್ತೊಮ್ಮೆ ಸರಿ ಪಡಿಸಿಕೊಳ್ಳುತ್ತಾ ಕನ್ನಡಕದೊಳಗಿಂದ ಮಿಲಿಂಡ್ ನನ್ನು.
ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.
ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿಕ್ಕಿತಾ,
"ಹೌದು…
ಶಂಕರ ಅಮ್ಮ ಹೇಳಿದಂತೆ ಬೆಳ್ಳಿಗೆ ಎದ್ದು ರೆಡಿ ಆಗಿ ಶಾಲಿನಿನ ಕರೆದುಕೊಂಡು ಬರಲು ಮೆಜೆಸ್ಟಿಕ್ ರೈಲು ನಿಲ್ದಾಣಕೆ ಗೆ ಹೋದ. ಶಾಲಿನಿ ಮತ್ತು ಆಕೆಯ ಮೂರ ಜನ ಗೆಳತಿಯರೊಂದಿಗೆ ಶಂಕರನ ಬರುವಿಗೆ ಕಾಯುತ್ತ ಇದಳು. ಆ ನಾಲವರು ಲಗೇಜ್ ಜಾಸ್ತಿ ಇತ್ತು…
ನಿಮಗೆ ಮಹಾಭಾರತದ ಯಕ್ಷಪ್ರಶ್ನೆಯ ಕಥಾಪ್ರಸಂಗವು ಗೊತ್ತಿರಬಹುದು. ಈ ಕಥೆಯ ವಿಶೇಷವೇನು ? ಅದರ ಅರ್ಥವೇನು? ಅದು ಭಾರತದ ಸಮಾಜಕ್ಕೆ ಹೇಗೆ ಪ್ರಸ್ತುತ ಎಂಬುದನ್ನು ಕನ್ನಡದ ಮಹಾ ಚಿಂತಕ ಸಂಶೋಧಕ ಶಂಬಾರವರು ಕಂಡುಕೊಂಡು ಭಾರತದ ಸ್ವಾತಂತ್ರ್ಯದ…
ಅವನು ನನಸಿಗೆ ಬಂದರೆ, ನಾನು ಕನಸಿಗೆ ತೆರಳುತ್ತೇನೆ
ಅವ ಕತ್ತಲೆಯಲಿ, ಮುಸುಕೆಳೆದರೆ,
ನನ್ನ ಮುಸುಕಿನ ಮೇಲೆ ಸೂರ್ಯ ನಗುತ್ತಾನೆ
ನನ್ನ ಕನಸು ಅವನ ನನಸು
ಅವನ ಕನಸು ನನ್ನ ನನಸು
ಬೇರೆಯಿಲ್ಲ ಇಬ್ಬರ ಮನಸು.
ಇಲ್ಲಿ ಮುಳುಗಿದ ಸೂರ್ಯ
ಅಲ್ಲಿ ಮೇಲೇಳುವನು…
ನಮ್ಮ ಪ್ರೀತಿಯ ಹಕ್ಕಿಗಳೆ ಮರೆತುಬಿಟ್ಟಿರಾ ನಮ್ಮನು?
ನಿಮ್ಮನ್ನು ನೋಡದೆ ಎಷ್ತೂಂದು ದಿನವಾಯಿತು ,
ಪಕ್ಷಿಗಳೆ ಎಲ್ಲಿರುವಿರಿ? ಹೇಗಿರುವಿರಿ ಈಗ ನಿವು,
ನಮ್ಮ ಮನೆಯ ಸುತ್ತಲೂ ಸ್ವಚ್ಛಂದವಾಗಿ ಹಾರಾಡುತ್ತಿದ್ದಿರಿ.
ಈಗ ನಮ್ಮನು ಬಿಟ್ಟು ಎಲ್ಲಿಗೆ…
ನಾಲ್ಕೈದು ದಿನಗಳಾದರೂ ಕೆಲಸಕ್ಕೆ ಬರದೆ ನಾಪತ್ತೆಯಾಗಿದ್ದ ಕೆಲಸದಾಳು ಶಂಕ್ರನನ್ನು ಮನದಲ್ಲೇ ಶಪಿಸುತ್ತಾ, ಬಿಸಿಲಿನ ಜಳಕ್ಕೆ ಬಾಡಿಹೊಗುತ್ತಿದ್ದ ಹೂಗಿಡಗಳಿಗೆ ನೀರನ್ನು ಹಾಕುತ್ತಿದ್ದಳು ಗೌರಕ್ಕ. ಅದೇ ಸಮಯದಲ್ಲಿ ಹಳ್ಳದ ತಗ್ಗಿನ ಕಡೆಯಿಂದ ಯಾರೋ?…
ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ ಇಟ್ನಾಳ
ಇಂದು ಈಗ ತಾನೆ ಕರ್ನಾಟಕದ ರಂಗ ಕೋಗಿಲೆ ಸುಭದ್ರಮ್ಮ ಮನಸೂರ ಅವರ ರಂಗಗೀತೆಗಳನ್ನು ಕೇಳುವ, ಆನಂದಿಸುವ ಸುಸಮಯವೊಂದು ನನಗೆ ಒದಗಿ ಬಂದದ್ದು ನನ್ನ ಭಾಗ್ಯ. ಅಭಿನಯ ಭಾರತಿ…