ಜನವರಿ ೨೬ ಹತ್ತಿರ ಬರುತ್ತಿದ್ದಂತೆ ನನಗೆ ನೆನಪಾಗುವುದು ನಮ್ಮೂರಲ್ಲಿ ನಡೆಯುವ ಯಕ್ಷಗಾನ. ನಾವು ಚಿಕ್ಕವರಿದ್ದಾಗ ಜನವರಿ ಪ್ರಾರಂಭವಾದೊಡನೆ, ನಮ್ಮೂರಲ್ಲಿ ಯಾವ ಪ್ರಸಂಗ ನಡೆಯಲಿದೆ, ಅದರಲ್ಲಿ ಯಾರು - ಯಾರು ಭಾಗವಹಿಸುತಿದ್ದಾರೆ, ಹಿಮ್ಮೆಳದಲ್ಲಿ…
1833 ರಲ್ಲಿ ಜಾನ್ ಹೆನ್ರಿ ನ್ಯೂಮನ್ ರಚಿಸಿದ ಗೀತೆ ‘ ಲೀಡ್, ಕೈಂಡ್ಲೀ ಲೈಟ್’ ‘ ಗೀತೆಯನ್ನು ‘ದಿ ಪಿಲ್ಲರ್ಸ್ ಆಫ್ ಕ್ಲೌಡ್’’ ಹಾಡಿನ ಹೆಸರು. ಈ ಗೀತೆಯನ್ನು ತನ್ನ 31ನೆಯ ವಯಸ್ಸಿಗೆ ಪಾದ್ರಿಯಾದ ನ್ಯೂಮನ್ ಇಟಲಿಯಲ್ಲಿ ಅನಾರೋಗ್ಯದಿಂದ ಬಳಲುತ್ತ…
ಸುಮಾರು ಮೂರು ತಿಂಗಳುಗಳ ಕಾಲದಿಂದ ಅನಾರೋಗ್ಯದಿಂದ ನರಳುತ್ತಿದ್ದ ನಾಡೋಜ, ಸಮನ್ವಯ ಕವಿ ಮತ್ತು ರಾಷ್ಟಕವಿಯೆಂದು ಕರೆಯಲ್ಪಡುತ್ತಿದ್ದ ಜಿ.ಎಸ್.ಶಿವರುದ್ರಪ್ಪ 2013 ರ ಡಿಸೆಂಬರ್ 23 ರಂದು ಮಧ್ಯಾನ್ಹ 12-30 ಗಂಟೆಗೆ ನಮ್ಮನಗಲಿ…
ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ೭-೨-೧೯೨೬ ರಂದು ಜನಿಸಿದರು. ತಂದೆ ಶಾಂತವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹೊನ್ನಾಳಿ, ರಾಮಗಿರಿ, ಬೆಲಗೂರು. ಪ್ರೌಢಶಾಲೆಗೆ ಸೇರಿದ್ದು ದಾವಣಗೆರೆ. ಕಾಲೇಜು ವಿದ್ಯಾಭ್ಯಾಸ ಮೈಸೂರು. ಬಿ.ಎ. ಆನರ್ಸ್…
ಗಡಾಯಿ ಕಲ್ಲು(ಜಮಾಲಾಬಾದ್ ಕೋಟೆ) ಹತ್ತುವ ಮೊದಲು ಕೆಲವು ಅಗತ್ಯ ಸೂಚನೆಗಳನ್ನು ಹೇಳುವೆ. ಚಾರಣ ಮಾಡಿ ಅಭ್ಯಾಸವಿಲ್ಲದ ಹೊಸಬರು ತಿಳಕೊಳ್ಳಲು-
-ಸಾಧ್ಯವಾದಷ್ಟು ನೀರಿನ ಬಾಟಲುಗಳು ಪ್ರತಿಯೊಬ್ಬನ ಬ್ಯಾಗಲ್ಲೂ ಇರಬೇಕು. ಬೆನ್ನಿಗೆ ನೇತು …
ಕ್ರಿ.ಶ.1396 ಜನವರಿ 16 ರಂದು [ಯುವ ನಾಮ ಸಂವತ್ಸರ ಮಾಘ ಶುಕ್ಲ ಸಪ್ತಮಿ [ರಥ ಸಪ್ತಮಿ] ದಿನದಂದು ವಿಜಯ ನಗರ ಸಾಮ್ರಾಜ್ಯದ ಅರಸು ಎರಡನೇ ಹರಿಹರಮಹಾರಾಜನು ತುಂಗಾ ನದೀ ದಂಡೆಯಲ್ಲಿರುವ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ವೇದಾಂತ- ತರ್ಕ-ವ್ಯಾಕರಣ…
ಪಾಸ್ವರ್ಡುಗಳ ತಕಧಿಮಿತ....ಈ ಮನ ಕದಪದಗಳಿಗಿದೆಯೆ ಸುಲಭದ ನೆನೆಯುವ ಹಾದಿ?
.
ನಾನು ತುಂಬಾ ಸಂಪ್ರದಾಯಬದ್ದ ಆಸಾಮಿ ಅಲ್ಲದಿದ್ದರೂ, ಕೆಲ 'ಸಡಿಲ' ನಂಬಿಕೆಗಳನ್ನು ಚಾಚೂತಪ್ಪದೆ 'ನಿಯಮಗಳಂತೆಯೆ' ಪಾಲಿಸುವವನು. ಬೆಳಗಾಗೆದ್ದ ತಕ್ಷಣ ದೇವರ ಮುಖ…
ಪ್ರಿಯ ಸಂಪದಿಗ ಮಿತ್ರರೇ, ನನ್ನ ಅನುಭವ ಮತ್ತು ಅರಿವಿನ ಪರಿಮಿತಿಯಲ್ಲಿ ಒಂದು ಚಿಂತನೆಯನ್ನು ಮಂಡಿಸಿರುವೆ. ಇದು ನಮ್ಮ ದೇಶದ ಭವಿಷ್ಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ಎಲ್ಲರಿಗೂ ಸೇರಿದ್ದು. ನನ್ನ ಅಭಿಪ್ರಾಯ ಸರಿಯಾಗಿರಬಹುದು ಅಥವಾ…
ಚಾರಣ
ಬೆಟ್ಟ ಗುಡ್ಡ ಕಣಿವೆ ಪರ್ವತ ಶಿಖರಗಳು
ನಿತ್ಯ ಹರಿದ್ವರ್ಣದ ಸಸ್ಯ ವನರಾಜಿಗಳು
ಹಿಮದ ಹೊದಿಕೆಯ ಹೊದ್ದ ಪರ್ವತ ಶ್ರೇಣಿಗಳು
ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ ಹಬ್ಬಿ
ಹರಡಿರುವ ನಿರ್ವಿಕಾರ ನಿರ್ದಯಿ…
ತರ್ಕ - ಕುತರ್ಕ
=========
ಮಧ್ಯಾನ ಊಟದ ಸಮಯಕ್ಕೆ ಫೋನ್ ಬಂದಿತ್ತು.
ನನ್ನ ಕಸಿನ್ ಸುಮ್ಮನೆ ಹೀಗೆ ಕಾಲ್ ಮಾಡೋದು, ನಂತರ ಏನಾದರು ಮಾತನಾಡೋದು, ಅಭ್ಯಾಸ. ಮಾತಿಗೆ ಇಂತದೆ ವಿಷಯವಾಗಲಿ, ಕಾಲಮಿತಿಯಾಗಲಿ ಇರಲ್ಲ. ಸರಿಯಾಗಿ ಹೇಳಬೇಕು ಅಂದರೆ ’…
೧೫ನೆಯ ಶತಮಾನದ ಕೊನೆಯ ಭಾಗದಲ್ಲಿ ಚೌಡಪ್ಪನಾಯಕನಿಂದ ಸ್ಥಾಪಿತವಾದ ಕೆಳದಿ ಸಂಸ್ಥಾನ ಪ್ರಾರಂಭದಲ್ಲಿ ವಿಜಯನಗರದ ಅರಸರ ಸಾಮಂತ ಸಂಸ್ಥಾನವಾಗಿದ್ದು, ವಿಜಯನಗರ ಸಾಮ್ರಾಜ್ಯದ ಪತನಾನಂತರದಲ್ಲೂ ಸ್ವತಂತ್ರವಾಗಿ ಎರಡು ಶತಮಾನಗಳ ಕಾಲ ವಿಜೃಂಭಿಸಿ…