ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಆದರೆ ಯಾವುದೇ ಹಬ್ಬದ ಆಚರಣೆಯ ಹಿಂದಿರುವ ಅರ್ಥವನ್ನು ಅರಿತು ಆಚರಿಸುವುದಲ್ಲಿ ಅದರದೇ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ಆಚರಣೆಯ ಉದ್ದೇಶ…
ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋಚನೆಗಳ ಸಮಷ್ಟಿ ಸಂಗಮ.…
ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ ಸಲುವಾಗಿಯೇ ಅವರು…
ನಾ ಸತ್ತೆ.
ಕೊನೇಗೆ...
ಈ ಜನ್ಮಕ್ಕೆ ಅದೇ ತಾನೇ ಕೊನೇ?
Biggest Boss ಎದುರಿಗೆ ಕೈಕಟ್ಟಿಕೊಂಡು ನಿಂತೆ.
ನನ್ನ ಬಯ್ಯೋಗ್ರಫಿನೆಲ್ಲಾ ಓದಲಾಯಿತು:
ಹುಡುಗನಾಗಿದ್ದಾಗ ಅವನಿಗೆ ಬಯ್ದೆ; ಇವಳಿಗೆ ಹೊಡೆದೆ; ಮೇಷ್ಟರಿಗೆ ಅಡ್ಡಹೆಸರಿಟ್ಟೆ. ಅದನ್ನು…
ನನ್ನ ಸ್ಟೇಟಸ್ - ಕೆಲವು ಸಾಲುಗಳು
ಯುವಕನೊಬ್ಬನಿಗೆ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಆಸಕ್ತಿ
ಕನ್ನಡವೆಂದರೆ ಪ್ರೇಮ.
ಅದಕ್ಕಾಗಿ ಆತ ಚಿಂತಿಸಿದ , ಕನ್ನಡಕ್ಕಾಗಿ ಏನಾದರು ಮಾಡಬೇಕು
ಅನ್ನುವ ತುಡಿತ.
ಕನ್ನಡ ಪತ್ರಿಕೆ ಪ್ರಾರಂಬಿಸಿದ.…
ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು.
ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅದನ್ನೇ ನೋಡುತಿದ್ದ…
ನಿಜವ ತಿಳಿಯೋಣ
[ವೇದಾಧ್ಯಾಯೀ ಶ್ರೀಸುಧಾಕರಶರ್ಮರ ಉಪನ್ಯಾಸದ ಭರಹ ರೂಪ]
[ಕಳೆದ 47ಭಾನುವಾರಗಳಿಂದ ನಿರಂತರವಾಗಿ ಹಾಸನದ ಸ್ಥಳೀಯ ಪತ್ರಿಕೆ ಜನಮಿತ್ರದಲ್ಲಿ ಬರೆಯುತ್ತಿರುವ “ಎಲ್ಲರಿಗಾಗಿ ವೇದ” ಸರಣಿಯನ್ನು ಕೆಲವು ದಿನ ಸಂಪದದಲ್ಲಿ…
ನಾಳಿನ ಆಟದಲ್ಲಿ ನಾವು ಇರುತ್ತೆವೋ ಇಲ್ಲವೋ. ಆಕಾಶದಲ್ಲಿ ನಕ್ಷತ್ರಗಳು ಇದ್ದೇ ಇರುತ್ತವೆ. ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಚಿತ್ರ ಸಾಹಿತಿ ಶೈಲೇಂದ್ರ ಹೀಗೆ ಬರೆದಿದ್ದರು. ಕಲ್ ಕೇಲ್ ಮೇ ಹಮ್ ಹೋನಾ ಹೋ. ಗರ್ದಿಶ್ ಮೇ ತಾರೆ ರಹೇಂಗೆ ಸದಾ. ಈ…
ಬೆಲೇಕೇರಿ ಎಂದ ತಕ್ಷಣ ಇಂದು ಎಲ್ಲರಿಗೂ ನೆನಪಾಗುವುದು ಮ್ಯಾಂಗನೀಸ್ ಹಾಗೂ ಅದರ ಸುತ್ತ ಆವರಿಸಿರುವ ರಾಜಕೀಯ ಹಗರಣಗಳಿರಬಹುದು, ಆದರೆ ನನಗೆ ನೆನಪಾಗುವುದು ನನ್ನ ಬಾಲ್ಯದ ದಿನಗಳಲ್ಲಿ ನಾ ಅಲ್ಲಿ ಕಳೆದ ರಜಾ ದಿನಗಳು, ಅಲ್ಲಿನ ಜನರ ಪ್ರೀತಿ, ಮುಗ್ಧತೆ…
ಸ್ಪರ್ಷಿಸುವ ಮೊದಲೇ
ನೂರಾರು ಭಾವಗಳು ಮೇಳೈಸುತಿವೆ
ಈ ಪುಟ್ಟ ಹೃದಯದಲಿ
ನೋಡಿದಾಕ್ಷಣವೇ ತೊಟ್ಟಿಕ್ಕುತ್ತಲಿದೆ
ಹನಿಯಾಗಿ ಕಣ್ಣಿರು
ನಯನಗಳ ಅಂಚಿನಲಿ
ಯೋಚಿಸಿ ಮರುಗದಿರು ಚಲುವೆ
ಇದು ನಿನ್ನ ನೋಡಿಯಲ್ಲ,
ಗಗನಕ್ಕೇರುತಿರುವ ಈರುಳ್ಳಿಯ
ಬೆಲೆಯ ನೋಡಿ.
--…
"DOCTOR"ಗಿರಿ!
ಇಸವಿ ೧೯೯೫.
ಒಂದು ವರ್ಷದ ಹಿಂದಷ್ಟೇ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಜೆಕ್ಟ್ ಒಂದರಲ್ಲಿ ೫ ವರ್ಷ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲಸ ಮಾಡಿ, ನಂತರ ಇನ್ನೂ ಒಂದೂಮುಕ್ಕಾಲು ವರ್ಷ ಮಣ್ಣು ಹೊತ್ತು ”…
________________________________________________________________________
ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೆ?…