ಒಂದು ಅಂತರ ರಾಷ್ಟ್ರೀಯ ವಿದ್ಯಾರ್ಥಿ ಕೂಟದಲ್ಲಿ ಅಮೇರಿಕ, ಜರ್ಮನಿ, ಜಪಾನ್ ಮತ್ತು ಭಾರತ ದೇಶದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಅಳೆಯಲು ಈ ಪ್ರಶ್ನೆಯನ್ನು ಕೇಳಲಾಯಿತು:
“5 ರ ಮಧ್ಯೆ 4ನ್ನು ಹೇಗೆ ಬರೆಯುವುದು?” (ಹೌ ಟು ರೈಟ್ 4, ಇನ್…
ಪದ್ಮನಾಭ ಮತ್ತು ನೇತ್ರ ಇಬ್ಬರೇ ಮಕ್ಕಳು ದೊಡ್ಡಮ್ಮನಿಗೆ. ನೇತ್ರಳಿಗಿಂತ ಕಿರಿಯವ ಒಬ್ಬ ಇದ್ದ. ಆದರೆ ಅವನು ನಾಲ್ಕು ವರ್ಷಗಳ ಹಿಂದೆ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿದ್ದ. ದೊಡ್ಡಪ್ಪ ತಮ್ಮ ಜೀವಿತ ಕಾಲದಲ್ಲಿ ಕಷ್ಟ ಪಟ್ಟು…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಮ್ಯೂನಿಸ್ಟ್ ಆಂದೋಲನದ ಆದ್ಯ ಸಂಘಟಕ ಹಾಗೂ ಕೃಷಿ ಪರಿಣತ ಅಡ್ಡೂರು ಶಿವಶಂಕರ ರಾಯರ “ನೆನಪು – ನಮನ” ಕಾರ್ಯಕ್ರಮವನ್ನು ೧ ಮಾರ್ಚ್ ೨೦೧೩ನೇ ಶುಕ್ರವಾರ ಸಂಜೆ ೪.೩೦ಕ್ಕೆ ಏರ್ಪಡಿಸಲಾಗಿದೆ.…
ಇಂದಿನ ರಾಜಕೀಯ ಇಚ್ಛಾಶಕ್ತಿಗಳಿಗೆ ದೇಶದ ಅಭಿವೖದ್ಧಿಯ ಚಿಂತನೆಗಳಿಲ್ಲ. ತಮ್ಮ ಸ್ವಾಥ೯ಕ್ಕಾಗಿ ರಾಜಕಾರಣ ಮಾಡುವ ದುರುದ್ದೇಶ, ತಮ್ಮ ಕುಟುಂಬ ಶ್ರೇಯೋಭಿವೖದ್ಧಿಗೆ ಮಾತ್ರ ಜನರ ಕಣ್ಣೀರೊರೆಸುವ ತಂತ್ರ, ಮೊಸಳೆ ಕಣ್ಣೀರಿಟ್ಟು ಪ್ರಚಾರ ಗಿಟ್ಟಿಸುವ…
ಕಲಾತ್ಮಕ ಕಾರ್ಯಕ್ರಮಗಳನ್ನು ನಡೆಸುವ ಸರಣಿಯಲ್ಲಿ,"ಕ್ಷಿತಿಜ್" 2012 ರವರೆಗೆ 7 ರಾಷ್ಟ್ರೀಯ ಹಾಗೂ 10 ಅಂತರರಾಷ್ಟ್ರೀಯ ಮಕ್ಕಳ ಕಲಾ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ. ಕ್ಷಿತಿಜ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವಿಶ್ವದೆಲ್ಲೆಡೆಯಿಂದ,…
ನಿ ಇರದ ಬಾಳಿನಲ್ಲಿ - ಭಾವಗೀತೆ - ಡಾ . ರಾಜ್ ಕುಮಾರ್
ದನಿ ಇರದ ಬಾಳಿನಲ್ಲಿ
ಕೊಳಲಾದೆ ನೀನು
ನಿನ್ನೊಲುಮೆ ರಾಗವ ನುಡಿಸಿಮರುಳಾದೆ ನಾನು
ಕನಸಿನಲೂ ನಿನ್ನದೆ ರೂಪುಶೃಂಗಾರ ಸುಮವಾಗಿಬಯಕೆ ಶ್ರುತಿ ಭಾವಗಳಲ್ಲಿಸಂಬಂಧ ಇನಿದಾಗಿ
ಸಂಗೀತ ಎದೆಯೊಳು…
ಒಬ್ಬ ಪ್ರಸಿದ್ದ ಸಂಗೀತ ವಿದ್ವಾಂಸನಿದ್ದ, ಅವನೊಂದು ದಿನ ತನ್ನ ಶಿಷ್ಯನೊಬ್ಬನ ಕಾಲಿಗೆ ಸಾಷ್ಟಾಂಗ ಪ್ರಣಾಮವೆರಗಿ ಅಡ್ಡ ಬಿದ್ದ. ಇದನ್ನು ಗಮನಿಸಿದ ಇನ್ನೊಬ್ಬ ಶಿಷ್ಯ, "ಇದೇನು ಗುರುಗಳೇ ನೀವು ಯಾರಿಗೂ ತಲೆ ಬಾಗಿದವರಲ್ಲ, ಅಂಥಾದ್ದರಲ್ಲಿ ಇವನ…
“ಇವತ್ತು ಇಲ್ಲಿ ಸುಮಾರು 15,000 ಹಕ್ಕಿಗಳು ಇದಾವೆ!”
“ಇದಕ್ಕಿಂತಾ ಜಾಸ್ತಿ ಯಾವತ್ತಾದರೂ ಇರುತ್ತಾವಾ?”
“ಒಂದೊಂದು ಸಲ 40,000 ಹಕ್ಕಿಗಳೂ ಇಲ್ಲಿ ಬಂದು ಸೇರುತ್ತವೆ”
ನಾವು ಕುಳಿತಿದ್ದ ದೋಣಿಯ ಅಂಬಿಗ ಹೀಗೆಂದಾಗ ನಮಗಂತೂ ಅಚ್ಚರಿಯೋ…
ನಿಮಗೆ ತಿಳಿದಿದೆಯೇ? ಪಾಕಿಸ್ತಾನದಲ್ಲಿ ಹಿಂದೂ ಮದುವೆಗಳಿಗೆ ಮಾನ್ಯತೆಯಿಲ್ಲ. ಪಾಕಿಸ್ತಾನ ಹುಟ್ಟಿದ 1947ರಿಂದಲೂ ಹಿಂದೂ ದಂಪತಿಗಳನ್ನು ಗಂಡ-ಹೆಂಡಿರೆಂದು ಕಾನೂನು ಪ್ರಕಾರ ಪರಿಗಣಿಸಲಾಗಿಲ್ಲ. ಇದರಿಂದಾಗಿ ಅನೇಕ ಕೌಟುಂಬಿಕ, ಸಾಮಾಜಿಕ ಮತ್ತು…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಕಾಲಾಯ ತಸ್ಮ್ಯೆ ನಮ: -ಕಾಲ ಯಾರನ್ನೂ ಕಾಯುವುದಿಲ್ಲ. ಅದಕ್ಕೆ ಎಲ್ಲರೂ ತಲೆಬಾಗಬೇಕು.ಒಂದೊಂದು ನಿಮಿಷಕ್ಕೂ ಅಷ್ಟು ಮಹತ್ವವಿದೆ. “ಮುತ್ತು ಜಾರಿದರೆ, ಹೊತ್ತು ಮೀರಿದರೆ ಮತ್ತೆದೊರಕದು”. ಕಾಲದ ನಿರಂತರತೆಯಲ್ಲಿ ಋತುಗಳು ಬದಲಾದಂತೆ, ಗಿಡ ಮರ,ಮನುಷ್ಯ…
ಕನಸಂತೆ ಇಂದು ಬಂದೋಃದೆ ನೀನು,
ನೆನಪಲ್ಲಿ ಮತ್ತೇಕೆ ಉಳಿದೆ,
ಕಾಡುತ್ತ ಸಾಗೋ ಕಣ್ಣಂಚ ಕಪ್ಪ,
ಬಳಿಬಂದು ತೀಡಲೇ ಒಮ್ಮೆ ನಾ ಒಮ್ಮೆ ?
ಎಂದೋ ಸುರಿದೋಃದ ಮಳೆಯ,
ಹನಿಯೊಂದು, ಇಂದೇಕೆ ಎಳೆಯ ಮೇಲೆ ಮೂಡಿದೆ,
ತಂಪೆಡರ ತಂಗಾಳಿ ಬೀಸಿ ಬಂದು,
ಇಂದೇಕೆ…