ಮೊದಲೆರಡು ದಿನ ಯಾವುದಕ್ಕೂ ಯೋಚನೆ ಮಾಡದೆ ಆರಾಮಾಗಿದ್ದ ಸೃಜನ್...ಮೂರನೇ ದಿವಸದಿಂದ ಚಡಪಡಿಸಲು ಶುರುಮಾಡಿದ. ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಅಪ್ಪ ಅಮ್ಮ ಎಲ್ಲೂ ಹೋಗುತ್ತಿರಲಿಲ್ಲ. ಸೃಜನ್ ಅವರ ಕಣ್ಣು ತಪ್ಪಿಸಿ ಫೋನ್ ಮಾಡಲು ಲ್ಯಾಂಡ್ ಲೈನ್…
ಬ್ರಹ್ಮಾವರ....ಬ್ರಹ್ಮಾವರ....ಬೇಗ ... ಬೇಗ ಇಳೀರಿ..” ಕಂಡಕ್ಟರನ ಏರು ಧ್ವನಿಗೆ ಬಸ್ಸಿನಲ್ಲಿದ್ದರೂ ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದವಳಿಗೆ ಎಚ್ಚರವಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕಳು ಎದ್ದು ತನ್ನ ಲಗ್ಗೆಜನ್ನೆಲ್ಲ…
ಕನ್ನಡ ಚಿತ್ರ ನಿರ್ಮಾಪಕರ ಕಣ್ಣುಗಳು ಈಗ ನೈಜ ಕತೆ ಹಾಗೂ ಘಟನೆಗಳ ಮೇಲೆ ಬಿದ್ದಿವೆ. ನಿಜವಾದ ಕತೆಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನಿರ್ಮಾಪಕರು,ನಿರ್ದೇಶಕರ ಕಲ್ಪನೆಗೆ ಸಮಾಜದಲ್ಲಿ ನಡೆದ ಘಟನೆಗಳು ಸ್ಪೂರ್ತಿಯಾಗುತ್ತಿವೆ.…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಅಮ್ಮಾ...ನಾನು ಹೊರಟೆ, ಮುಂದಿನ ಬಾರಿ ಬರುವಾಗ ನಿನಗೊಂದು ಸರ್ಪ್ರೈಸ್ ಇದೆ..ಏನೋ ಅದು ನನ್ನಲ್ಲೂ ಹೇಳಕ್ಕಾಗದೇ ಇರೋವಂತಹ ಸರ್ಪ್ರೈಸ್... ಈಗ್ಲೇ ಹೇಳಿದ್ರೆ ಚೆನ್ನಾಗಿರಲ್ಲ ಅಮ್ಮಾ.. ಮುಂದಿನ ಬಾರಿ ಬಂದಾಗ ನೀನೇ ನೋಡುವಿಯಂತೆ.. ಹೀಗಂದಿದ್ದ ಸನತ್…
ಪಾಬ್ಲೊ ನೆರೂದ ನ ಈ "ಕವಿತೆ"ಯನ್ನು ಓದಿದಾಗ ಅನುವಾದ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳೋಣವೆನ್ನಿಸಿತು. ಓದಿ.
ಆ ವಯಸ್ಸಾದಾಗ …. ಕವಿತೆ ಆಗಮಿಸಿತು
ನನ್ನನ್ನು ಹುಡುಕಿಕೊಂಡು. ನನಗೆ ಗೊತ್ತಿಲ್ಲ,
ನನಗೆ ಗೊತ್ತಿಲ್ಲ ಅದು ಎಲ್ಲಿಂದ ಬಂತೆಂದು,…
पुष्प की अभिलाषा
By माखनलाल चतुर्वेदी (Makhanlal Chaturvedi)
चाह नहीं मैं सुरबाला के
गहनों में गूँथा जाऊँ
चाह नहीं, प्रेमी-माला में
बिंध प्यारी को ललचाऊँ
चाह नहीं, सम्राटों के शव
पर हे हरि…
ಒಂದು ಜಾಗತಿಕ ಕೂಟದಲ್ಲಿ, ಜರ್ಮನಿ, ಜಪಾನ್ ಹಾಗೂ ಭಾರತೀಯ ತಂತ್ರಜ್ಞರು ಭಾಗವಹಿಸಿದ್ದರು. ಅವರೊಳಗೆ ತಮ್ಮ ತಮ್ಮಲ್ಲೆ ಯಾರು ಹೆಚ್ಚು ಎಂಬ ಚರ್ಚೆ ಪ್ರಾರಂಭವಾಯಿತು. ಆಗ ಜರ್ಮನಿಯವನು ಹೇಳೋದಕ್ಕೆ ಷುರು ಮಾಡಿದ; ನಮ್ಮ ದೇಶದಲ್ಲಿ ತಂತ್ರಜ್ಞಾನ ಎಷ್ಟು…
ಸಿಂಧು ಕೊಡೈನಿಂದ ಬಂದಾಗಿನಿಂದ ಸರಿಯಾಗಿ ಊಟ ಸಹ ಮಾಡಿರಲಿಲ್ಲ. ಸೃಜನ್ ಕುಟುಂಬದವರ ಪರಿಸ್ಥಿತಿಗೂ ಸಿಂಧು ಮನೆಯ ಪರಿಸ್ಥಿತಿಗೂ ಹೆಚ್ಚು ವ್ಯತ್ಯಾಸ ಏನಿರಲಿಲ್ಲ. ಎರಡೂ ಕುಟುಂಬದವರೂ ದಿಡೀರನೆ ಬಂದೊದಗಿದ ಆಘಾತದಿಂದ ಕಂಗಾಲಾಗಿ ಹೋಗಿದ್ದರು. ಸಿಂಧು…
ಬೆಂಗಳೂರಿನ ಆಸ್ಪತ್ರೆಗೆ ಬಂದ ಮರುದಿನ ಬೆಳಿಗ್ಗೆ ಸೃಜನ್ ಗೆ ಪ್ರಜ್ಞೆ ಬಂದಿತ್ತು. ಆದರೆ ವಿಪರೀತ ತಲೆ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಮತ್ತು ಬರುವ ಇಂಜೆಕ್ಷನ್ ಕೊಟ್ಟು ಮಲಗಿಸಿದ್ದರು. ಸಂಜೆಯ ವೇಳೆಗೆ ಎಚ್ಚರಗೊಂಡ ಸೃಜನ್ ಗೆ ತಾನಿರುವುದು…
ಹಿಂದೊಂದು ಕಾಲವಿತ್ತು. ಯಾರಾದರೂ ಅತಿಥಿಗಳು, ಹಸಿದವರು ಬರುತ್ತಾರೆಯೋ ಎಂದು ಕಾದಿದ್ದು ಅವರಿಗೆ ಊಟ ನೀಡಿದ ನಂತರ ಊಟ ಮಾಡುವ ಪರಿಪಾಠ ಸಜ್ಜನರಲ್ಲಿತ್ತು. ನನಗೆ ಗೊತ್ತಿದ್ದಂತೆ ಕೆಲವು ದಶಕಗಳ ಹಿಂದೆ ಒಂದು ಹೋಟೆಲಿನ ಮಾಲಿಕರು ಕೇವಲ…
ಪದವಿ ವ್ಯಾಸ೦ಗದಲ್ಲಿದ್ದಾಗ ನಮಗೆ ಎಚ್ ನರಸಿಂಹಯ್ಯ (ಎಚ್ಚೆನ್) ಅವರು ಬರೆದಿದ್ದ ಕೆಲವು ವೈಚಾರಿಕ ಪ್ರಬ೦ಧಗಳನ್ನು ಪಠ್ಯವಾಗಿ ಇಟ್ಟಿದ್ದರು. ಅವರ ವಿಚಾರಗಳನ್ನು ಚರ್ಚಿಸುವಾಗ ಒಮ್ಮೆ ಎಚ್ಚೆನ್ನರು "ಬುದ್ಧ, ಮಹಾವೀರರಂಥ ಚಾರಿತಿಕ ವ್ಯಕ್ತಿಗಳು…
ಹೋದ ವರ್ಷ ದೀಪಾವಳಿ ಹಬ್ಬಕ್ಕೆ ಒಳ್ಳೆ ಕೆಂಪು ಮಣ್ಣು ತರೋಕ್ಕೆ ಅಂತ ಹೋಗಿ, ಅಲ್ಲಿ ಮೊಬೈಲ್ನಲ್ಲಿ ಬಂದ ಎಸೆಂಎಸ್ ಶಬ್ದ ಕೇಳಿ ಬೇಸ್ತು ಬಿದ್ದಿದ್ದು ನಿಮಗೆಲ್ಲ ಗೊತ್ತಿರುವ ವಿಷ್ಯನೇ. ಈ ಸರ್ತಿ ದೀಪಾವಳಿಗೆ ರಜಾ ಇದ್ದಾಗ ನಡೆದ ಘಟನೆಯನ್ನು ನಿಮಗೆ…