February 2013

  • February 25, 2013
    ಬರಹ: sudhakarkrishna
    ನಿನ್ನೊಡಲ‌ ಬಗೆದರು ನೆತ್ತರು ಹರಿಸಿದರು ಕ್ಷಮಿಸಿದೆ ನೀ ಅವರ‌ ಇರುಳಲ್ಲಿ ಕದ್ದು ಹಗಲೆಲ್ಲಾ ಮೆದ್ದು ಅವರ‌ ಭೋಗ‌ ಅತಿ ಮಧುರ‌ ಅವರು ತಿಳಿದಿಹರು ಅವರ‌ ಸುಖ‌ ಅಮರ‌ ಬರುತಿಹವು ಹಗರಣಗಳು ಸರ‌ ಸರ‌ ಎಷ್ಟೆ0ದು ನೋಡಲಿ ಹರಹರ‌ ಎಲ್ಲಾದಕ್ಕೂ ದಾರಿ…
  • February 25, 2013
    ಬರಹ: Premashri
        ಸಾಮಾನ್ಯವಾಗಿ ಹೆಣ್ಣು ಭಾವಜೀವಿ. ಮದುವೆಯಾದಾಗ  ತಾನು ಹುಟ್ಟಿ ಆಡಿ ಬೆಳೆದ ಮನೆಯನ್ನು ತೊರೆದು ಹೊಸ ಕನಸುಗಳೊಂದಿಗೆ ಗಂಡನ ಮನೆ ಸೇರಿ ಅಲ್ಲಿಯ ಜೀವನಶೈಲಿಗೆ ಹೊಂದಿಕೊಳ್ಳುವ ಅವಳು, ತನ್ನ ತವರನ್ನು ನೆನಪಿಸುವ  ಯಾವುದೇ ವಸ್ತು, ವಸ್ತ್ರ ಅಥವಾ…
  • February 24, 2013
    ಬರಹ: Maalu
      'ಕಣ್ಣಲ್ಲಿ ನೀರೇಕೆ, ನಿನ್ನ ತವರಿನ ನೆನಪೆ?' ಇವ ನನ್ನವ ಕೇಳಿದ್ದ... ಇಲ್ಲವೆನ್ನಲು ನೆಪ ಸಿಗದೆ  ಹೌದೆಂದೆ... ಏಕೆಂದರೆ  ಇವನ ಮನೆಯಲ್ಲಿ  ಈರುಳ್ಳಿ ನಿಷಿದ್ಧ.    -ಮಾಲು   
  • February 24, 2013
    ಬರಹ: natekar
    "ಬೆಂಕಿಯ ನೆನಪು" ಗಳ ಮೂಲಕ ಓದುಗನ ಹೃದಯಕ್ಕೆ ಬೆಂಕಿ ಹಚ್ಚಿದ ಎಡುವಾರ್ಡೋ ಗೆಲಿಯಾನೊನ "ಅಪ್ಪುಗೆಯ ಪುಸ್ತಕ"ದಲ್ಲಿ ಬರೆದ   ಈ ಸಣ್ಣ ಕಥೆ ಅದ್ಭುತ. ಓದಿ.   ತನ್ನ ಹೆಚ್ಚಿನ ಸಮಯವನ್ನು ಹಾಸಿಗೆಯಲ್ಲೇ ಕಳೆಯುವ ವಯಸ್ಸಾದ ಒಬ್ಬಂಟಿಗ ಮುದುಕೊನೊಬ್ಬ…
  • February 24, 2013
    ಬರಹ: Maalu
      ಹಸಿರಾಡಿಸಿ ಹೂವರಳಿಸಿ  ಹದ ಮಾಡಿಸಿ ಎದೆಯ  ಜೊತೆಗೂಡಿಸಿ ಹೊಸ ಹಾಡಿಗೆ  ಗಿಳಿ ಕೋಕಿಲ ಉಲಿಯ... ಕಾಲಿಟ್ಟಿದೆ ಕದ ತಟ್ಟಿದೆ  ಹಸನಾಗಿಹ ಹರಯ; ನಲಿವೊಂದನೆ ಹರಿಸುವ  ಬಾಳೆಂಬುವ ತೊರೆಯ  ತುಂಬಲು ತಾ ಸೆಲೆಯೊಂದನು  ನನ್ನೊಲವಿನ ಗೆಳೆಯ. -ಮಾಲು 
  • February 24, 2013
    ಬರಹ: makara
    ಒಮ್ಮೆ ಪೇಪರಿನಲ್ಲಿ ಜಾಹಿರಾತು ಕೊಟ್ಟಿದ್ದರು. "ತಿಗಣೆ ಕೊಲ್ಲುವ ಉಪಕರಣ ಕೇವಲ ಇಪ್ಪತ್ತು ರೂಪಾಯಿ ಮಾತ್ರ" ಇದೇನೋ ಗಮ್ಮತ್ತಿನ ವಿಷಯವೆಂದುಕೊಂಡು ನಮ್ಮ ಬಸ್ಯಾ ಕೂಡ ಅವರು ತಿಳಿಸಿದ ಅಡ್ರೆಸ್ಸಿಗೆ ಇಪ್ಪತ್ತು ರೂ.ಗಳನ್ನು ಮನಿಯಾರ್ಡರ್ ಮಾಡಿದ. (…
  • February 23, 2013
    ಬರಹ: ಮಮತಾ ಕಾಪು
    ಬರಹದ ಮೌಲ್ಯವನ್ನು ಅಳೆಯಲು ನಾವು  ಬೇರೆ ಬೇರೆ ರೀತಿಯ ಮೌಲ್ಯಮಾಪನ, ಬಳಸುತ್ತೇವೆ. ಬರಹಗಳಲ್ಲಿ ಇದರ ಪ್ರಾಮುಖ್ಯತೆ ಬಹಳವಾದುದು. ಯಾವುದೇ ಬರಹಗಳು ಓದುಗನ ಮೇಲೆ ಯಾವ ರೀತಿಯಲ್ಲಾದರೂ ಪ್ರಭಾವ ಬೀರಬಹುದು. ಇದು ಓದುಗನ ಮನೋಸ್ಥಿತಿಯನ್ನು…
  • February 23, 2013
    ಬರಹ: modmani
    ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.ಕಾಪಿಟ್ಟ  ನೀಲಿ ಕಾನನದಲಿ ಕಣ್ಮರೆಯಾದಾಗಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದುಕಾಣದ ವಿಧಿಯಡೆಗೆ ನಾ ನಡೆಯುವಂದು.ಬೆನ್ನ ಹಿಂದಿನ…
  • February 23, 2013
    ಬರಹ: venkatesh
    ೧. ಘಾಟ್ಕೋಪರ್  ಪಶ್ಚಿಮದಲ್ಲಿ ಒಂದು ಹೊಸ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಶಾಖೆ'  ಶುರುವಾಗಿದೆ. (ಸುಮಾರು ೨ ತಿಂಗಳ ಹಿಂದೆ)    ಇದು ಸೋಮವಾರ ಬಂದಿರುತ್ತೆ.    'ಶನಿವಾರ ಫುಲ್ ಡೇ  ತೆರೆದಿರುತ್ತೆ'.   ಮತ್ತೆ  'ಆದಿತ್ಯವಾರ ಅರ್ಧ ದಿನ…
  • February 23, 2013
    ಬರಹ: sitaram G hegde
    ಒಂದುದಿನಈಅಕ್ಷರಶಬ್ದ - ಸಾಲುಗಳೆಲ್ಲಾಸೋತುಸೊರಗಿನಿಲ್ಲಬಹುದುಭಾವನೆಯದ್ದುಅದೇನಿರಂತರಹರಿವು........++++++++++++++           ನಾನೇಕಟ್ಟಿಕೊಂಡಈನನ್ನಕನಸಿನಸೌಧನನ್ನಮ್ಮನನೆನಪಲ್ಲಿಕರಗುತ್ತಿದೆ......++++++++++ನಿನ್ನೊಂದಿಗೆನಾಕಳೆದು…
  • February 23, 2013
    ಬರಹ: ASHOKKUMAR
    ಕಂಪ್ಯೂಟರಿಗೆ ಮೊಬೈಲ್ ಕುಟ್ಟಿ ಕಡತ ವರ್ಗಾವಣೆ
  • February 22, 2013
    ಬರಹ: Maalu
    ನನ್ನ  ಕಂಡರೆ ಇವನಿಗೆ  ಮಹಾ ಪ್ರಾಣ, ಇದು ಇವನ ಮನೆಯವರ ವಾದ; ಅದಕ್ಕಾಗಿಯೆ ಇವನು ನನಗೆ  ಕೃತಜ್ಞನಾಗದೆ  ಕೃತಘ್ನನಾದ  -ಮಾಲು 
  • February 22, 2013
    ಬರಹ: gangadhar.divatar
    ಮನದಲ್ಲಿ ಇಂದೇಕೋತಳಮಳ ಕ್ಷಣಗಳುಎಂದೋ ಒಂದು ದಿನಎಲ್ಲೋ ನೋಡಿದಸುಂದರಿಯ ಅಸ್ಪಷ್ಟ ಚಿತ್ರಅವಳಿಗೂ ನನಗೂಯಾವುದೇ ಸಂಬಂಧವಿಲ್ಲಅನುಬಂಧವಿಲ್ಲರಾಗ-ದ್ವೇಷಗಳ ಭಾವನೆಯಿಲ್ಲಆದರೂ ಎಡೆಬಿಡದೆ ಕಾಡುತಿದೆಅವಳ ನೆನಪುನೀರವ ರಾತ್ರಿಯಲಿಮಿಂಚು ಹುಳದಂತೆ…
  • February 22, 2013
    ಬರಹ: gangadhar.divatar
    ಸಖೀ.....ಎನ್ನ ಕೈ-ಬೆರಳುಗಳಿಂದನಿನ್ನ ಮುಂಗುರುಳ ನೇವರಿಸಿನಿನ್ನೆದೆಯ ವೀಣೆಯಾತಂತಿಗಳ ಮೀಟುತಾಸಪ್ತ-ಸ್ವರಗಳ ಹೊರಡಿಸಿಪ್ರೇಮರಾಗವ ಹಾಡುವಾಸೆ ಎನಗೆ...ಭೃಂಗದಾ ತೆರದಿನಾದ-ನೀನಾದ ಹೊರಡಿಸಿನಿನ್ನ ಕೇಶರಾಶಿಯಲಿಕಣ್ಣ ಮುಚ್ಚಾಲೆಯಾಡುತಾನಸುನಗುವ…
  • February 22, 2013
    ಬರಹ: gangadhar.divatar
    ಶಾಲೆಯ ದಿನಗಳಲಿ ಪುಸ್ತಕದಕೊನೆಯ ಪುಟದಲ್ಲಿರಟ್ಟಿನ ಮೇಲೆಬರೆದಿರುವ ಅವಳ ಹೆಸರುಹಲವು ಬಾರಿ ಬರೆದುಅವರಿವರು ನೋಡಿಯಾರುಎಂಬ ಅಳುಕಿನಲಿಕಾಟು, ಗೀಟು ಹೊಡೆದು...ಅಳುಕಿಸಲೆತ್ನಿಸಿಅದರಲ್ಲಿಯೇನವ್ಯಕಲೆಯನ್ನೂ ಮೀರಿಸುವಚಿತ್ರವನೂ ಬಿಡಿಸಿಅಕ್ಕ-ಪಕ್ಕಯಾರೂ…
  • February 22, 2013
    ಬರಹ: gangadhar.divatar
    ಅವಳುನಾಕ-ನರಕಎಲ್ಲಿಯಾದರೂ ಸರಿನಾನು ಹೋದಲ್ಲೆಲ್ಲಾಬರುವುದಾಗಿ ಹೇಳಿನನ್ನ ಜೊತೆಯಲ್ಲಿಯೇಹೆಜ್ಜೆ ಹಾಕುವಳುನೆರಳುತಾನೇನೂ ಕಡಿಮೆಯಲ್ಲಅಂತನನ್ನ ಹೆಜ್ಜೆಯಿಂದಲೇಒಡಮೂಡಿಹಿಂಬಾಲಿಸುತ್ತಿತ್ತುಬಾಳ ಪಯಣದಲ್ಲಿಕತ್ತಲು ಕವಿದಾಗನೆರಳು…
  • February 22, 2013
    ಬರಹ: rjewoor
    ಮೈನಾ..ಮೈನಾ ನೀನೇ ನನ್ನ ಮೈನಾ.. ಸುಂದರ ಪ್ರೇಮದ ಸಿಹಿ ಬರಹ. ಕನ್ನಡ ಪ್ರೇಮಿಗಳು ಮಿಸ್ ಮಾಡಿಕೊಳ್ಳದೆ ನೋಡಬಹುದಾದ ಚಿತ್ರ. ಇದು ಕಲ್ಪನೆಯ ಚಿತ್ರವಾದರೂ ಪ್ರೇಮಿಗಳಿಬ್ಬರ ಸತ್ಯಕತೆನೇ ಆಧಾರ...ಸಿನಿಮಾ ಆರಂಭವಾಗೋದು ಒಂದು ಕೊಲೆಯ ಸುತ್ತ. ಆ…
  • February 22, 2013
    ಬರಹ: bapuji
    ಟೀಚರ್ ಬೋರ್ಡ್‍ಕಡೆಗೆ ಮುಖ ಮಾಡಿ ಏನೋ ಬರೀಬೇಕು ಅಂತ ಯೋಚನೆ ಮಾಡ್ತಾ ಇದ್ರೆ. ಆಗ್ಲೇ ಇಲ್ಲಿ ನಮ್ ತಲೇಲಿ ಬೇರೆ ಯೋಚನೆಗಳು ಬರ್ತಾ ಇದ್ವು. ಯಾರ ಊಟದ ಡಬ್ಬಿಯಲ್ಲಿ ಏನಿರಬಹುದು ಅನ್ನೋ ಲೆಕ್ಕಾಚಾರ. ಟೀಚರ್ ಆ ಕಡೆಗೆ ತಿರುಗಿದ ತಕ್ಷಣ ನಮ್ ಕೈಗಳು…
  • February 22, 2013
    ಬರಹ: Manjunatha EP
      ನಾ ಮಾತಾಡಲೇ.... ನಾ ಮಾತಾಡಲೇ... ನನ್ನೊಳಗಿನ ಮಾತು ಬಿಚ್ಚಿಡಲೇ ಪ್ರತಿ ಹೊತ್ತು ಮತ್ತೇರುವ ಮುತ್ತಿನ ಮಾತುಗಳ್ನ, ಹೊತ್ತಿಗೆಯೊಳಗೆ ಒತ್ತಿ ಅಚ್ಚುಕಿಸಲೇ ಅತ್ತ ಇತ್ತ ಕಾಣದೆ ಗೊಣಗಿದ ಮಾತುಗಳ್ನ, ಗಂಧ ಚೆಂದದ ಅಂದದೊಳಗೆ ಗಮ್ಮತ್ತು ಮುಚ್ಚಿಡಲೇ…
  • February 22, 2013
    ಬರಹ: bapuji
    ಮೈ ಕೋರೈಸೋ ಚಳಿ. ಟ್ರೈನಿನಲ್ಲಿ ಬರುವಾಗ ಮೈಗೆಲ್ಲಾ ಚಳಿ ಅಡರಿಕೊಂಡಿತ್ತು.ಎಲ್ಲೋ ಮೂಲೆಯಲ್ಲಿದ್ದ ಸಿಖ್ ಪ್ರಯಾಣಿಕ ಕಿಟಕಿ ಬಾಗಿಲನ್ನು ತೆಗೆದು ಮಲ್ಕೊಂಡಿದ್ದ. ಅವನಿಗೆ ಚಳಿ ಆಗ್ತಾ ಇತ್ತೊ ಇಲ್ವೊ ಗೊತ್ತಿಲ್ಲ, ಆದ್ರೆ ನನಗೆ ಮೈ ಕೈ ನಡುಕ. ಬೆಳಗಿನ…