Error message
Notice: unserialize(): Error at offset 0 of 4 bytes in
Drupal\Core\Entity\Sql\SqlContentEntityStorage->loadFromDedicatedTables() (line
1288 of
core/lib/Drupal/Core/Entity/Sql/SqlContentEntityStorage.php).
Drupal\Core\Entity\Sql\SqlContentEntityStorage->loadFromDedicatedTables(Array, ) (Line: 524)
Drupal\Core\Entity\Sql\SqlContentEntityStorage->mapFromStorageRecords(Array) (Line: 449)
Drupal\Core\Entity\Sql\SqlContentEntityStorage->getFromStorage(Array) (Line: 415)
Drupal\Core\Entity\Sql\SqlContentEntityStorage->doLoadMultiple(Array) (Line: 301)
Drupal\Core\Entity\EntityStorageBase->loadMultiple(Array) (Line: 117)
Drupal\comment\CommentViewBuilder->buildComponents(Array, Array, Array, 'default') (Line: 293)
Drupal\Core\Entity\EntityViewBuilder->buildMultiple(Array)
call_user_func_array(Array, Array) (Line: 100)
Drupal\Core\Render\Renderer->doTrustedCallback(Array, Array, 'Render #pre_render callbacks must be methods of a class that implements \Drupal\Core\Security\TrustedCallbackInterface or be an anonymous function. The callback was %s. Support for this callback implementation is deprecated in 8.8.0 and will be removed in Drupal 9.0.0. See https://www.drupal.org/node/2966725', 'silenced_deprecation', 'Drupal\Core\Render\Element\RenderCallbackInterface') (Line: 781)
Drupal\Core\Render\Renderer->doCallback('#pre_render', Array, Array) (Line: 372)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 93)
__TwigTemplate_020f3f6c12fbc3b7f51c99cd4b618d576104c2d82350d35da8ac9078006bf7c8->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('sites/sampada.net/themes/magazine_lite/templates/field--comment.html.twig', Array) (Line: 384)
Drupal\Core\Theme\ThemeManager->render('field', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 501)
Drupal\Core\Template\TwigExtension->escapeFilter(Object, Array, 'html', NULL, 1) (Line: 68)
__TwigTemplate_568c19bc8ca72194c98da419d07d7aff73774756206a2b5716f95ee81bbd7c83->doDisplay(Array, Array) (Line: 455)
Twig\Template->displayWithErrorHandling(Array, Array) (Line: 422)
Twig\Template->display(Array) (Line: 434)
Twig\Template->render(Array) (Line: 64)
twig_render_template('core/themes/stable/templates/layout/layout--onecol.html.twig', Array) (Line: 384)
Drupal\Core\Theme\ThemeManager->render('layout__onecol', Array) (Line: 431)
Drupal\Core\Render\Renderer->doRender(Array) (Line: 444)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array) (Line: 875)
render(Array) (Line: 838)
magazine_lite_preprocess_node(Array, 'node', Array) (Line: 287)
Drupal\Core\Theme\ThemeManager->render('node', Array) (Line: 431)
Drupal\Core\Render\Renderer->doRender(Array, ) (Line: 200)
Drupal\Core\Render\Renderer->render(Array, ) (Line: 226)
Drupal\Core\Render\MainContent\HtmlRenderer->Drupal\Core\Render\MainContent\{closure}() (Line: 573)
Drupal\Core\Render\Renderer->executeInRenderContext(Object, Object) (Line: 227)
Drupal\Core\Render\MainContent\HtmlRenderer->prepare(Array, Object, Object) (Line: 117)
Drupal\Core\Render\MainContent\HtmlRenderer->renderResponse(Array, Object, Object) (Line: 90)
Drupal\Core\EventSubscriber\MainContentViewSubscriber->onViewRenderArray(Object, 'kernel.view', Object)
call_user_func(Array, Object, 'kernel.view', Object) (Line: 111)
Drupal\Component\EventDispatcher\ContainerAwareEventDispatcher->dispatch('kernel.view', Object) (Line: 156)
Symfony\Component\HttpKernel\HttpKernel->handleRaw(Object, 1) (Line: 68)
Symfony\Component\HttpKernel\HttpKernel->handle(Object, 1, 1) (Line: 57)
Drupal\Core\StackMiddleware\Session->handle(Object, 1, 1) (Line: 47)
Drupal\Core\StackMiddleware\KernelPreHandle->handle(Object, 1, 1) (Line: 191)
Drupal\page_cache\StackMiddleware\PageCache->fetch(Object, 1, 1) (Line: 128)
Drupal\page_cache\StackMiddleware\PageCache->lookup(Object, 1, 1) (Line: 82)
Drupal\page_cache\StackMiddleware\PageCache->handle(Object, 1, 1) (Line: 44)
Drupal\services\StackMiddleware\FormatSetter->handle(Object, 1, 1) (Line: 47)
Drupal\Core\StackMiddleware\ReverseProxyMiddleware->handle(Object, 1, 1) (Line: 52)
Drupal\Core\StackMiddleware\NegotiationMiddleware->handle(Object, 1, 1) (Line: 23)
Stack\StackedHttpKernel->handle(Object, 1, 1) (Line: 708)
Drupal\Core\DrupalKernel->handle(Object) (Line: 19)
Comments
ಜಾಹಿರಾತಿಗೆ ಜಾರಿ, ಜೇಬು
ಜಾಹಿರಾತಿಗೆ ಜಾರಿ, ಜೇಬು ಬರಿದಾಗಿಸಿಕೊಳ್ಳುವವರ ಜಾಣತನಕ್ಕಾಗಿ ಕಲ್ಲುಗಳ ಕೊಡುಗೆ.........ಚೆನ್ನಾಗಿದೆ ಶ್ರೀಧರ್ ಸರ್ :)
In reply to ಜಾಹಿರಾತಿಗೆ ಜಾರಿ, ಜೇಬು by veena wadki
ಧನ್ಯವಾದಗಳು, ವೀಣಾ ಅವರೆ.
ಧನ್ಯವಾದಗಳು, ವೀಣಾ ಅವರೆ.
ಜಮಾನಾದಲ್ಲಿ ಕೇಳಿ ಮರೆತಿದ್ದ ಜೋಕು
ಜಮಾನಾದಲ್ಲಿ ಕೇಳಿ ಮರೆತಿದ್ದ ಜೋಕು - ಚೆನ್ನಾಗಿದೆ. :)
In reply to ಜಮಾನಾದಲ್ಲಿ ಕೇಳಿ ಮರೆತಿದ್ದ ಜೋಕು by kavinagaraj
ಕವಿಗಳೇ, ನಾನು ಬಹುತೇಕ ಇಲ್ಲಿ
ಕವಿಗಳೇ, ನಾನು ಬಹುತೇಕ ಇಲ್ಲಿ ದಾಖಲಿಸುತ್ತಿರುವುದು ಆಗಿನ ಜಮಾನಾದ ಜೋಕುಗಳೇ. ಇವನ್ನು ಹಿರಿಯರು ನೆನಸಿಕೊಳ್ಳಲಿ ಮತ್ತು ಇಂದಿನ ಪೀಳಿಗೆಯವರು ಅಂದಿನದನ್ನು ತಿಳಿಯಲಿ ಎನ್ನುವ ಉದ್ದೇಶದಿಂದ. ಈ ಜೋಕನ್ನು ಓದಿ ನಿಮಗೂ ಅಂದಿನ ದಿನಗಳ ನೆನಪಾದದ್ದು ಖುಷಿಯ ವಿಚಾರ.
ಜೀ ಬಹುಶ ನಿಮಗೂ ಗೊತ್ತಿರಬಹುದು
ಜೀ ಬಹುಶ ನಿಮಗೂ ಗೊತ್ತಿರಬಹುದು-ಹೊಸ ಪುಸ್ತಕ-ಪತ್ರಿಕೆ ಕೊಂಡಾಗ ಅದರ ಒಳಗಡೆ ಕೆಲ ಖಾಸಗಿ ವ್ಯಕ್ತಿಗಳು ಪೇಪರ್-ಪುಸ್ತಕ ಪತ್ರಿಕೆ ಹಂಚುವವರನ್ನು ಪುಸಲಾಯಿಸಿ ಹಣದ ಆಮಿಷ ತೋರಿಸಿ ತಮ್ಮ ಖಾಸಗಿ ಮುದ್ರಿತ ಜಾಹೀರಾತುಗಳನ್ನು ಇಡುವರು-ಅದರಲ್ಲಿ ತೀರ ಸರಳ ೩-೪ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರಿಸಿ ಅವರಿಗೆ ವಾಪಸ್ಸು ಕಳಿಸಲು ತಾವೇ ಪೂರ್ವದಲ್ಲಿ ಹಣ ಪಾವತಿಸಿದ ಅಥವಾ ಆಮೇಲೆ ಪಾವತಿಸುವ ಹಾಗೆ ವ್ಯವಸ್ಥೆ ಮಾಡಿದ ಲಕೋಟೆ ಇಡುವರು-ಒಂದೊಮ್ಮೆ ನಾನೂ ಅದಕೆ ಉತ್ತರಿಸಿ ಆ ಪೇಪರ್ನ ಅಂಚೆ ಪೆತ್ತಿಎಗ್ಗೆ ಹಾಕಿದ್ದೆ-ಕೆಲ ದಿನಗಳ ನಂತರ ಮನೆಗೆ ಒಂದು ದೊಡ್ಡ ಬಾಕ್ಸ್ ಬಂತು-ಆದರೆ ಅದಾಗಲೇ ನಾ ಕೆಲ ಪೇಪರ್ಗಳಲ್ಲಿ ಈ ತರಹದ ಪೆಟ್ಟಿಗೆಯಲ್ಲಿ ಕಲ್ಲು-ಇಟ್ಟಿಗೆ-ರಟ್ಟು ಇತ್ತು ಮೋಸ ಮಾಡಿದ ಘಟನೆಗಳ ಬಗ್ಗೆ ಓದಿದ್ದೆ -ಹೀಗಾಗಿ ಅಂಚೆಯವ್ನಿಗೆ ಆ ಬಾಕ್ಸ್ ನನಗೆ ಬೇಡ ಅನ್ದೆಅವನು ತಾನೇ ಒಯ್ದು ಹಣ ಪಾವತಿಸಿ ಓಪನ್ ಮಾಡಿದ......ಒಳಗೆ ಟೀ ವಿ ಇತ್ತಾ ??? ದೇವರಾಣೆ ಇರಲಿಲ...!!
ಇದ್ದದ್ದು ಕಾರ್ಡ್ ಬೋರ್ಡ್ ಬಾಕ್ಸ್...;(((
ಇಂಗು ತಿಂದ ಮಂಗ ಅವನಾದ....ನಾ ಬಚಾವ್ ಆದೆ..>!
ಹೀಗೆ ಮೋಸ ಹೋಗುವ ಜನ ಇರುವವರೆಗೆ ಮೋಸ ಮಾಡುವವರೂ ಇರುವರು...
ಆಶೆ ಆಮಿಷ ದುರಾಷೆಗೆ ಅಡ್ಡ ದಾರಿಯಲ್ಲಿ ಹಣ ಸಂಪಾದನೆಗೆ ಇಳಿದರೆ ಹೀಗೆ ಆಗೋದು...!!
ಈಗಲೂ ನನ್ನ ಮೊಬೈಲ್ಗೆ ಮೇಲ್ಗೆ ದಿನವೂ ೧೦೬ ಮೆಸೇಜ್ ಬರುತ್ತವೆ ೦೦ಕೋಟಿ ೧೦೦ ಕೋಟಿ ಗೆದ್ದಿರುವೆ ಎಂದು....
ಓದಿ ನಕ್ಕು ಸುಮ್ಮನಾಗುವೆ.!!
ಈ ಜೋಕು ಅಂದು ಇಂದು ಮುಂದೂ ಪ್ರಸ್ತುತವೇ.....
ಎರಡು ಕಲ್ಲಲ್ಲಿ ಕುಟ್ಟಿ ತಿಗಣೆ ಕೊಳ್ಳುವ ಕಲ್ಪನೆ ಮಾಡ್ಕೊಂಡು ನಕ್ಕಿದ್ದೆ ನಕ್ಕಿದ್ದು..;())))
ಶುಭವಾಗಲಿ..
\।
In reply to ಜೀ ಬಹುಶ ನಿಮಗೂ ಗೊತ್ತಿರಬಹುದು by venkatb83
ಟೆಕ್ನಾಲಜಿ ಬೆಳೆದಂತೆ
ಟೆಕ್ನಾಲಜಿ ಬೆಳೆದಂತೆ ಮೋಸಮಾಡುವುದೂ ಹೈಟೆಕ್ ವಿಧಾನದಲ್ಲಿ ರೂಪುಗೊಳ್ಳುತ್ತಿದೆ. ೧೯೭೦-೮೦ರ ದಶಕದಲ್ಲಿ ಕಸ್ತೂರಿಯಲ್ಲಿ ಒಂದು ಸರಳವಾದ ಮಾಯಾ ಚೌಕವನ್ನು ಕೊಡುತ್ತಿದ್ದರು ಅದನ್ನು ಭರ್ತಿ ಮಾಡಿ ಅವರು ಹೇಳಿದ ಅಡ್ರೆಸ್ಸಿಗೆ ಮನಿಯಾರ್ಡರ್ ಮಾಡಿದರೆ ಅವರು ಒಂದು ರೇಡಿಯೋನೋ ಕ್ಯಾಮರಾನೋ ಆಫರ್ ಮಾಡುತ್ತಿದ್ದರು. ಅನೇಕ ವೇಳೆ ನೀವೆಂದಂತೆ V.P.P. ಕೂಡಾ ಕಳುಹಿಸುತ್ತಿದ್ದರು ಅದನ್ನು ಒಡೆದು ನೋಡಿದ ನಂತರವಷ್ಟೇ ನಾವು ಟೋಪಿ ಬಿದ್ದದ್ದು ಗೊತ್ತಾಗುತ್ತಿದ್ದದ್ದು. ಬಹುಶಃ ಇದನ್ನು ಬಲ್ಲ ಯಾರೋ ಬುದ್ಧಿವಂತರು ಈ ವಿಧವಾದ ಜೋಕು ಹೆಣೆದಿದ್ದಾರೆ. ಓದಿ ಮೆಚ್ಚಿಕೊಳ್ಳುವುದರೊಂದಿಗೆ ನಿಮಗಾದ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸಪ್ತಗಿರಿಗಳೆ.
In reply to ಜೀ ಬಹುಶ ನಿಮಗೂ ಗೊತ್ತಿರಬಹುದು by venkatb83
ಟೋಪಿ ಹಾಕುವರಿಗೆ ನೀವು ಟೋಪಿ
ಟೋಪಿ ಹಾಕುವರಿಗೆ ನೀವು ಟೋಪಿ ಹಾಕಿದ್ದೀರಿ... ಮೊದಲು ಲೆಟರ್ ಪೋಷ್ಟ್ ಮಾಡಿ ನ0ತರ ಬಾಕ್ಸ್ ಬ0ದಾಗ ಬೇಡ ಎನ್ನುತ್ತ ಅವನಿಗೆ ತಿರುವು ಮ0ತ್ರ ಆದರೆ ನಿಮಗೆ ಎ0ದು ಕಳಿಸಿದ ಟೋಪಿಯನ್ನು ನಿಮ್ಮ ಪೋಷ್ಟ್ ಮ್ಯಾನ್ ಹಾಕಿಕೊ0ಡದ್ದು ಮಾತ್ರ ...!!!! ಅಯ್ಯೊ ಪಾಪ !!
In reply to ಟೋಪಿ ಹಾಕುವರಿಗೆ ನೀವು ಟೋಪಿ by partha1059
ನಿಮ್ಮ ಮಾತು ನಿಜ
ನಿಮ್ಮ ಮಾತು ನಿಜ ಪಾರ್ಥಸಾರಥಿಗಳೆ! ಸಪ್ತಗಿರಿಯವರು ಬೇರೆಯವರನ್ನು ಬಾವಿಯೊಳಕ್ಕೆ ತಳ್ಳಿ ಅದರ ಆಳ ಅಳೆದಿದ್ದಾರೆ :))
ಈ ಜೋಕು ತುಂಬಾ ಹಿಂದೆ DD
ಈ ಜೋಕು ತುಂಬಾ ಹಿಂದೆ DD ಕನ್ನಡದಲ್ಲಿ ಬರುತಿದ್ದ ಸೀತಾಪತಿ ಸಿಟಿ ಲೈಫ್ ಧಾರವಾಹಿಯಲ್ಲಿ ಬನ್ದಿತ್ತು. ಉಮೇಶ್ ಅದರ ಪಾತ್ರಧರಿಯಗಿದ್ದರು.. ಆಗ ನಾನು ತುಂಬಾ ಚಿಕ್ಕವನಿದ್ದರೂ, ನಾವೂ ಇದೇ ರೀತಿಯ ಜಾಹಿರಾತಿಗೆ ಮರುಲಾಗಿದ್ದರಿಂದ, ಧಾರಾವಾಹಿಯ ಕಥೆ ನೆನಪಿನಲ್ಲಿ ಉಲಿದಿದೆ...