ಪ್ರೇಮಾಲಾಪ...

Submitted by Maalu on Wed, 02/27/2013 - 10:33
ಬರಹ

 

-೧-
ಪ್ರಿಯಾ,
ನೀ ನುಡಿಯುವ ಮಾತೆಲ್ಲವು 
ಒಲವಿನ ಹಾಡಾಗಲಿ...
ನನ್ನೆದೆ ವೀಣೆಯು ಆ ಹಾಡನು 
ಮಿಡಿಯುವ ಹಾಗಾಗಲಿ...
-ಮಾಲು 
 
-೨-
ಪ್ರಿಯಾ,
ನಿನ್ನ ದುಗುಡದಾ ಬಿಡುಗಡೆಯು 
ನೀ ಕುಡಿವ ಸುರೆಯಲ್ಲಿದೆ!
ನನ್ನ ಮೋಹದಾ ಬಿಡುಗಡೆಯು 
ನಿನ್ನ ತೊಳ್ಸೆರೆಯಲ್ಲಿದೆ!
-ಮಾಲು 
 
 

Comments