ಪ್ರೇಮಾಲಾಪ... By Maalu on Wed, 02/27/2013 - 10:33 ಕವನ -೧- ಪ್ರಿಯಾ, ನೀ ನುಡಿಯುವ ಮಾತೆಲ್ಲವು ಒಲವಿನ ಹಾಡಾಗಲಿ... ನನ್ನೆದೆ ವೀಣೆಯು ಆ ಹಾಡನು ಮಿಡಿಯುವ ಹಾಗಾಗಲಿ... -ಮಾಲು -೨- ಪ್ರಿಯಾ,ನಿನ್ನ ದುಗುಡದಾ ಬಿಡುಗಡೆಯು ನೀ ಕುಡಿವ ಸುರೆಯಲ್ಲಿದೆ!ನನ್ನ ಮೋಹದಾ ಬಿಡುಗಡೆಯು ನಿನ್ನ ತೊಳ್ಸೆರೆಯಲ್ಲಿದೆ! -ಮಾಲು Log in or register to post comments Comments Submitted by kpbolumbu Thu, 02/28/2013 - 10:41 ಸುರೆ ಕುಡಿದರೆ ದುಗುಡ ಸುರೆ ಕುಡಿದರೆ ದುಗುಡ ಬಿಡುಗಡೆಗೊಳ್ಳದು. Log in or register to post comments Submitted by Maalu Thu, 02/28/2013 - 11:01 In reply to ಸುರೆ ಕುಡಿದರೆ ದುಗುಡ by kpbolumbu ಹೌದು, ತಮ್ಮ ಮಾತು ಒಪ್ಪಬೇಕಾದದ್ದು ಹೌದು, ತಮ್ಮ ಮಾತು ಒಪ್ಪಬೇಕಾದದ್ದು. Log in or register to post comments
Submitted by kpbolumbu Thu, 02/28/2013 - 10:41 ಸುರೆ ಕುಡಿದರೆ ದುಗುಡ ಸುರೆ ಕುಡಿದರೆ ದುಗುಡ ಬಿಡುಗಡೆಗೊಳ್ಳದು. Log in or register to post comments
Submitted by Maalu Thu, 02/28/2013 - 11:01 In reply to ಸುರೆ ಕುಡಿದರೆ ದುಗುಡ by kpbolumbu ಹೌದು, ತಮ್ಮ ಮಾತು ಒಪ್ಪಬೇಕಾದದ್ದು ಹೌದು, ತಮ್ಮ ಮಾತು ಒಪ್ಪಬೇಕಾದದ್ದು. Log in or register to post comments
Comments
ಸುರೆ ಕುಡಿದರೆ ದುಗುಡ
ಸುರೆ ಕುಡಿದರೆ ದುಗುಡ ಬಿಡುಗಡೆಗೊಳ್ಳದು.
In reply to ಸುರೆ ಕುಡಿದರೆ ದುಗುಡ by kpbolumbu
ಹೌದು, ತಮ್ಮ ಮಾತು ಒಪ್ಪಬೇಕಾದದ್ದು
ಹೌದು, ತಮ್ಮ ಮಾತು ಒಪ್ಪಬೇಕಾದದ್ದು.