ಯುಕ್ತಿ 2011: ಮುಕ್ತ ಚಿಂತನೆಯ ಕಾರ್ಯಾಗಾರ

ಯುಕ್ತಿ 2011: ಮುಕ್ತ ಚಿಂತನೆಯ ಕಾರ್ಯಾಗಾರ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಭಾರತೀಯ ವಿಚಾರವಾದಿ ವೇದಿಕೆಗಳ ಒಕ್ಕೂಟ, ನಿರ್ಮುಕ್ತ, ಕರ್ನಾಟಕ ರಾಜ್ಯ ವಿಚಾರವಾದಿ ವೇದಿಕೆ ಹಾಗೂ ಬೆಂಗಳೂರಿನ ಮುಕ್ತಚಿಂತಕರ ಕೂಟಗಳ ಸಂಯುಕ್ತ ಆಶ್ರಯದಲ್ಲಿ ಯುಕ್ತಿ 2011 ಎಂಬ ಮುಕ್ತ ಚಿಂತನೆ, ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕತೆಗಳನ್ನು ಬೆಳೆಸುವ ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ನರೇಂದ್ರ ನಾಯಕ್, ಬಾಬು ಗೊಗಿನೇನಿ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಆಸಕ್ತರು ನೋಂದಾಯಿಸಿಕೊಳ್ಳಬಹುದು. ವಿವರಗಳು ಇಲ್ಲಿವೆ: http://yukti.nirmukta.com/