January 2013

January 31, 2013
ಬರಹ: kavinagaraj
       ಅವಸರ ಅವಸರವಾಗಿ ಹೋಗುತ್ತಿದ್ದ ಮಡ್ಡಿಯನ್ನು ತಡೆದು ಮಂಕ ಕೇಳಿದ: 'ಯಾಕೋ ಇಷ್ಟೊಂದು ಅರ್ಜೆಂಟಾಗಿ ಹೋಗುತ್ತಿದ್ದೀಯಾ?' ಮಡ್ಡಿ:  ನಿನಗೆ ಗೊತ್ತಿಲ್ಲವಾ? ಸ್ವಾಮಿ ಸತ್ಯಾನಂದರ ಶಿಷ್ಯ ಸತ್ಯಪ್ರೇಮಾನಂದ ಬಂದಿದ್ದಾರೆ. ಆ ಮೂಲೆಮನೆ…
January 31, 2013
ಬರಹ: hariharapurasridhar
  ಸ್ವಾಮೀಜಿಯೊಬ್ಬರು ಪತಿ-ಪತ್ನಿಯರ ಸಂಬಂಧ, ಕುಟುಂಬ ಜೀವನ ಧರ್ಮದ ಬಗ್ಗೆ ಉಪನ್ಯಾಸವನ್ನು ಮಾಡುತ್ತಿದ್ದರು. ಉಪನ್ಯಾಸದ ಮಧ್ಯೆ ಒಂದು ಮಾತು ಹೀಗಿತ್ತು “ ಸಂತಾನ ವೃದ್ಧಿಗಾಗಿ ಮಾತ್ರ ಪತಿ-ಪತ್ನಿಯರಂತಿರಬೇಕು,ಉಳಿದಂತೆ ಅಣ್ಣ-ತಂಗಿಯಂತಿರಬೇಕು”…
January 31, 2013
ಬರಹ: ಮಮತಾ ಕಾಪು
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಪುಸ್ತಕವನ್ನು ಓದುತ್ತಿದ್ದೆ. ಈ ಕಾದಂಬರಿಯ ಪ್ರಮುಖ ಪಾತ್ರಧಾರಿಗಳು ಮಂದಣ್ಣ ಹಾಗೂ ಕರ್ವಾಲೋ. ಜೀವವಗತ್ತಿನ ವಿಸ್ಮಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ  ಮಂದಣ್ಣನ ಪ್ರತಿಭೆಯನ್ನು ಗುರುತಿಸಿದವರು…
January 31, 2013
ಬರಹ: Vinutha B K
ಅದು ದೀಪಾವಳಿಯ ಶುಕ್ರವಾರ ಸಂಜೆ ,ಎಲ್ಲರ ಮನೆಯಂಗಳಗಳು ದೀಪದಿಂದ ಕಂಗೊಳಿಸುತ್ತ ಹಬ್ಬದ ಸಂತೋಷಕ್ಕೆ ಮೆರುಗು ನೀಡುತಿದ್ದವು  ,ಯುವತಿಯರೆಲ್ಲಾ ದೀಪಕ್ಕೆ ಎಣ್ಣೆ ಹಾಕುತ್ತಾ ನೆಂಟರಿಷ್ಟರನ್ನು ವಿಚಾರಿಸುತ್ತಿದ್ದರೆ ,ಮಕ್ಕಳೆಲ್ಲಾ ಅವರದೇ ಲೋಕದಲ್ಲಿ…
January 31, 2013
ಬರಹ: ಆರ್ ಕೆ ದಿವಾಕರ
  ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತೊಂದು ಸಮ್ಮೇಳನ ನಡೆಯಲಿದೆ. ಸಮ್ಮೇಳನದ ನಿಯೋಜಿತ ಅಧ್ಯಕ್ಷರನ್ನು ಸಂದರ್ಶಿಸುವ ಔಪಚಾರಿಕತೆಯನ್ನೂ ಪ್ರೆಸ್ ಕ್ಲಬ್ ಪೂರೈಸಿದೆ. (ಜ. ೩೦) ಇದರಿಂದ ‘ಕನ್ನಡಕ್ಕೆ' ಏನಾದರು ಆಗಲಿದೆಯೇ?           ನಿಯತಕಾಲಿಕ…
January 31, 2013
ಬರಹ: ASHOKKUMAR
ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ
January 31, 2013
ಬರಹ: Manjunatha EP
  ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ.. ಈ ನನ್ನ ಬಾಳಲ್ಲಿ....! ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ .. ಈ ನನ್ನ ಒಲವಲ್ಲಿ....! ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ ಈ ನನ್ನ ಕಣ್ಣಲ್ಲಿ ....! ನಿನ್ನನ ನೋಡಿ ಪಡೆದ ಇಷ್ಟ …
January 31, 2013
ಬರಹ: dayanandac
  ದಾಮಿನಿ   ನಿಷ್ಕರುಣಿ ಪಾಪಿಗಳ ಅಟ್ಟಹಾಸದ ಬಸಿರು ಹಸುಳೆ ಕ೦ದಮ್ಮಗಳ ತೊಡೆ ಮುರಿದ, ಪಿಚಾಚಿಗಳಿಗೆ ನೇಣಿನ ಕುಣಿಕೆ ಸೋತ ಕೈಗಳಿಗೆ ಬಾವುಟವನಿತ್ತ ಆಶಾ ಕಿರಣ  ಹೆಸರಿರದ ಗುರುತಿರದ ಹೆಣ್ಣುಗಳ ಅರ್ತಾನಾದ  ನೋವು೦ಡು ಬೆಳಕನಿತ್ತು ಪ್ರಾಕಾಶಿಸಿದ…
January 30, 2013
ಬರಹ: venkatesh
  ಸುಮಾರು   ೬೧ ಮೀ (೨೦೦ ಅಡಿ) ಎತ್ತರದಲ್ಲಿ  ೨೦೧೩ ರ ಜನವರಿ ೨೯ ರಂದು ೬೦೦ ಅಡಿ ಉದ್ದ.   ಕಂಬಿಯ ಮೇಲೆ ನಡೆಯುವ ಸಾಹಸದದಲ್ಲಿ ಮಾಹಿರ್ ಆಗಿರುವ  ೬ ಬಾರಿ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸಿರುವ  ನಿಕ್  ವಲೆಂಡಾ ಮತ್ತೊಂದು ವಿಕ್ರಮವನ್ನು…
January 30, 2013
ಬರಹ: gopinatha
ನಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ…
January 30, 2013
ಬರಹ: partha1059
ಗಣೇಶನಿಗೆ ಅದೇನೊ ತಿಂಡಿಗಳು ಅಂದರೆ ಇಷ್ಟವಂತೆ  ಕೃಷ್ಣಜನ್ಮಾಷ್ಟಮಿಗು ಮಾಡುತ್ತಾರೆ ಬಿಡಿ  ಇಬ್ಬರು ಸ್ವೀಕರಿಸಲಿ ಎಂದು ! ಈ ಚಿತ್ರಚಿತ್ರ ಕೃಪೆ : ರಶ್ಮೀ ಆಳ್ವ (facebook)
January 30, 2013
ಬರಹ: Maalu
  ಈ ಮಾಲು ಕೂಡ ಒಂದು ಹೆಣ್ಣು,  ಒಳ್ಳೆಯ ಹಣ್ಣಂತೆ  ಇರುವಳು! ಹಸಿರು ಬಳ್ಳಿಯಂತೆ ಹುಡುಗ, ತೆಳ್ಳಗಿರುವಳು! ಹೊಳಪುಗಣ್ಣಿನವಳು  ಒಳ್ಳೆ ಬಣ್ಣದವಳು  ಎಲ್ಲ ಬಲ್ಲ ನಲ್ಲ ಕೊಡುವ  ಮೊಲ್ಲೆ ಹೂವ ಎಂದೂ ಇವಳು  ಒಲ್ಲೆ ಎನ್ನಳು! -ಮಾಲು 
January 30, 2013
ಬರಹ: Manjunatha EP
ಜೋಕಾಲಿ ಯಾಡಲೇ ನನ್ನ ಕೂಸೆ,  ಹಾಡಲ್ಲೆ ನೋಡ್ಹೆ ಪಡೆಯುವ ಕನಸು.... ನೀ ಎಂಧಿಗೂ ನನ್ನ ಪ್ರೀತಿಯ ನನಸು... ಹೃದಯ ತೆಗೆದು  ತಲೆದಿಂಬು ಆಗಿಡಲೇ ನನ್ನ ಕೂಸೆ, ಜೋಲಿ ತುಂಬಿ ಇರಲು ಹರುಳುವ ಚುಕ್ಕೆಗಳ ಸೊಗಸು.. ನೀ ನಿದ್ಹೆ ಮಾಡು ಮನಸ್ಸೇ ...ನನ್ನ…
January 30, 2013
ಬರಹ: sushuma suresh
ಪವಿತ್ರ ಸಮ್ಮಿಲನದಿಂದ ಅವಳ ಗರ್ಭದಲ್ಲಿ ಉದಿಸಿದ ನಮ್ಮನ್ನು ಜತನದಿಂದ ಕಾಪಿಟ್ಟು, ಉಸಿರಿರುವವರೆಗೂ ಪೊರೆವ ಅಮ್ಮನಿಗೊಂದು ದಿನ! ಹಗಲಿರುಳು ದುಡಿಯುತ್ತಾ ಕಣ್ಣಲ್ಲಿ ಕಣ್ಣಿಟ್ಟು ಬದುಕನ್ನು ರೂಪಿಸುವ ಅಪ್ಪನಿಗೊಂದುದಿನ! ಭೂಮಿಗೊಂದುದಿನ! ನೀರಿಗೊಂದು…
January 30, 2013
ಬರಹ: Manjunatha EP
  ಕಣ್ಣಲ್ಲಿ ಕಣ್ಣಿಟ್ಟು ಕಣ್ಣು ತುಂಬಾ..... ನಾ ಕಾಣೆ  ನೀ ಯಾರು ಕಣೆ...? ನನ್ನಲ್ಲಿ ನನ್ನನ್ನ ನನ್ನ ನಾನೆ..... ನಾ ಮರ್ತೆ ನೀ ಹಾಡಿದ  ಮಾತೇನೆ....? ಅಣುವು ಅಣುವು ಹೆಣೆದ ಹಣೆಯ ಮೇಲೆ  ನಾ ಹೊಣೆ ..... ನೀ ನೆನೆಸಿ ಕನಸೇನೆ ...? ನೀ ಯಾರು…
January 30, 2013
ಬರಹ: sushuma suresh
ಕತ್ತಲಲಿ ಭಯವಾಗಿ ನಾ ಕೂಗುತಿರುವೆ ಬಾರಮ್ಮ ಎತ್ತಿಕೋ.. ಎಂದಳುತಲಿರುವೆ ಬಾರಮ್ಮ ನನ್ನಮ್ಮ ನನ್ನೆತ್ತಿಕೊಳ್ಳೆ ಭಯ ದೂಡುವಂತೆನ್ನ ಎದೆಗೊತ್ತಿಕೊಳ್ಳೆ                     ಅಪ್ಪಳಿಸುತಿದೆ ಕಿವಿಗೆ ರಕ್ತದಾಟದ ಕೇಕೆ                  …
January 30, 2013
ಬರಹ: ಕಾರ್ಯಕ್ರಮಗಳು
ಡಾ.ಸಿ.ಯು. ಮಂಜುನಾಥ್ ಅವರ - ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ ಕೃತಿ ಬಿಡುಗಡೆ ಸಮಾರಂಭ ಅಧ್ಯಕ್ಷತೆ: ಡಾ.ಎಂ.ಚಿದಾನಂದ ಮೂರ್ತ ಕೃತಿ ಲೋಕಾರ್ಪಣೆ: ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಅಭಿನಂದನೆ…
January 30, 2013
ಬರಹ: hariharapurasridhar
ಇವತ್ತು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಈ ಫೋಟೋ ನೋಡಿದಮೇಲೆ ಮನಸ್ಸಿನಲ್ಲಿ ಏನ್ ಆಗ್ತಾಇದೆ ಅಂತಾ ವರ್ಣಿಸಲು ಆಗ್ತಾಇಲ್ಲ. ಎರಡು ಕಾಲೂ ಇಲ್ಲ, ಎರಡು ಕೈಯ್ಯೂ ಇಲ್ಲಾ, ಆದರೆ     ಏನಾದರೂ  ಮಾಡಲೇ ಬೇಕೆಂಬ ಛಲ ಇದೆ ಈ ವ್ಯಕ್ತಿಗೆ! ಭಗವಂತಾ ಎಂತಹಾ…
January 30, 2013
ಬರಹ: Jayanth Ramachar
$#@!#$!%^#^$^%$#^#%^$%^#&#$##$@%$#@^$@#^$@#^#$@@$^@^$@ $#@!#$!%^#^$^%$#^#%^$%^#&#$##$@%$#@^$@#^$@#^#$@@$^@^$@ $#@!#$!%^#^$^%$#^#%^$%^#…
January 29, 2013
ಬರಹ: ಮಮತಾ ಕಾಪು
ಹೂ ಎಲ್ಲರಿಗೂ ಪ್ರಿಯವಾದ ವಸ್ತು . ಅದು ಯಾವುದೇ ಆಗಿರಲಿ ಅದರ ಅಂದ- ಚೆಂದ, ವಾಸನೆ-ಸುವಾಸನೆ, ಬಣ್ಣ, ವಿವಿಧ ರೀತಿಯ ಆಕಾರಗಳು ಹೀಗೆ ಒಂದಲ್ಲ ಒಂದು ವಿಧದಿಂದ ನಮ್ಮನ್ನು ಅವುಗಳತ್ತ ಆಕರ್ಷಿಸುತ್ತದೆ.  ಸಾಮಾನ್ಯವಾಗಿ ನಮ್ಮಲ್ಲಿ ಅತೀ ಹೆಚ್ಚಾಗಿ…