ಕನ್ನಡ ಅಭಿವೃದ್ಧಿ ಪ್ರಾಧಿಕಾರವು Nudi 5.0 ಕನ್ನಡ ತಂತ್ರಾಂಶದ ಹೊಸ ಆವೃತ್ತಿಯನ್ನು ಬಿಡುಗಡೆ ಗೊಳಿಸುತ್ತಿದೆ. ಇದರಿಂದಾಗಿ ಆನ್ಲೈನ್ ನಲ್ಲಿ ಕನ್ನಡದ ಬಳಕೆ ಇನ್ನೂ ಸುಲಭವಾಗುವ ಸಾಧ್ಯತೆಗಳಿವೆ. ಆನ್ಲೈನ್ ಕ್ರಮದಲ್ಲಿ ಕನ್ನಡ ಬಳಕೆಯ…
ನಾಟಕ : ಫೂಟ್ಸಬಾರ್ನ್ ಟ್ರಾವೆಲಿಂಗ್ (Footsbarn Travelling )
ಸ್ಥಳ : ರಂಗಶಂಕರ
ದಿನಾಂಕ : ಫೆಬ್ರವರಿ, 5 ಮಂಗಳವಾರ ಹಾಗೂ 6, ಬುಧವಾರ,2013
ಸಮಯ : ಸಂಜೆ 7.30 ಕ್ಕೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಛಾಪನ್ನು…
ಅಕ್ಷಯ ಪಾತ್ರ ಸಂಸ್ಥೆಯ ವಿಷಯ ಎಷ್ಟು ಜನಕ್ಕೆ ತಿಳಿದಿದೆ? ಜಾಸ್ತಿ ಜನಕ್ಕೆ ತಿಳಿದಿಲ್ಲ ಎಂಬುದು ಅಚ್ಚರಿ ಏನಿಲ್ಲ. ನನಗೂ ಇತ್ತೀಚೆಗಷ್ಟೇ (ಸುಮಾರು ಎರಡು ವರುಷಗಳಿಂದ) ಪರಿಚಯವಾಗಿದ್ದು. ಪುರಾಣದಲ್ಲಿ ಕೇಳಿದ್ದ ಈ ಹೆಸರನ್ನು ಈ ಕಾಲದಲ್ಲಿ ನಿಜ…
ನಾಲ್ಕು ದಶಕಗಳ ಹಿಂದಿನ ಒಂದು ಘಟನೆ ನೆನಪಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಒಂದು ದಿನ ನಮ್ಮ ಹಳ್ಳಿಯಿಂದ ಹಾಸನಕ್ಕೆ ಬಂದು ರಾತ್ರಿ ಸರ್ಕಾರೀ ಪ್ರೌಢಶಾಲೆಯಲ್ಲಿ ಕೊರೆಯುವ ಛಳಿಯಲ್ಲಿ ಬೆಂಚಿನ ಮೇಲೆ ಮಲಗಿದ್ದು ಬೆಳಗಾಗೆದ್ದು ಜಿಲ್ಲಾ…
ಕಾಗೆಯಂತೆ ಕಪ್ಪಗಿದ್ದರೇನಂತೆ
ನಿನ್ನ ಗಾನ ಮಾಧುರ್ಯ ಕಪ್ಪೆ?
ಅದಕೆ ತಲೆದೂಗದವರ ಕಂಡ್ಯಾ?
ಕಪ್ಪು ಕಪ್ಪೆಂದು ತೆಗಳುವರೆಲ್ಲಾ
ಬಲಸುತ್ತಾರಲ್ಲಾ ದೃಷ್ಟಿ ಬೊಟ್ಟಾಗಿ ಕಪ್ಪು
ಕಪ್ಪು ಕಸ್ತೂರಿ ಎನ್ನುತ್ತಾ.......
ಸುರಿಸುತ್ತಾರಲ್ಲಾ ಕಪ್ಪು ಚೆಕ್ಕಾಗಿ…
ಅಂದಿನ ಬೆಳಗಿನ ಮನೆಗೆಲಸಗಳನ್ನೆಲ್ಲಾ ಮುಗಿಸಿ ಟೀವಿ ನೋಡಿಕೊಂಡು ತಿಂಡಿ ತಿನ್ನುತ್ತಾ ಸೋಫಾದ ಮೇಲೆ ಕುಳಿತಿದ್ದ ಗಿರಿಜಮ್ಮನವರ ಮನಸ್ಸಿನಲ್ಲಿ ಟೀವಿಯಲ್ಲಿ ಬರುತ್ತಿದ್ದ ಯಾರೋ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಅತ್ಯಾಚಾರದ ವಿಸ್ತøತ ವರದಿ…
ಸರ್ಫೇಸ್ ಆರ್‌ಟಿ ಎನ್ನುವ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್,ಮುಂದಿನ ತಿಂಗಳು ಸರ್ಫೇಸ್ ಪ್ರೋ ಎನ್ನುವ ಸಾಧನವನ್ನು ಬಿಡುಗಡೆ ಮಾಡಲಿದೆ.ಇದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಎರಡರ ಅನುಭವವನ್ನೂ ನೀಡುವಂತಾಗ ಬೇಕೆಂದು…
ದೇಶದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯು ಕರ್ನಾಟಕದ ಏಳು ಮಂದಿ ಗಣ್ಯರನ್ನು ಅಲಂಕರಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಒಟ್ಟು ೧೦೮ ಸಾಧಕರನ್ನು ಗಣರಾಜ್ಯೋತ್ಸವದ ಅಂಗವಾಗಿ…
"ಈ ಮನುವಾದಿಗಳು ದೇಶವನ್ನು ಅಧೋಗತಿಗೆ ತಂದಿದ್ದಾರೆ. ಶತಶತಮಾನಗಳಿಂದ ನಮ್ಮನ್ನು ತುಳಿಯುತ್ತಾ, ಶೋಷಿಸುತ್ತಾ ಬಂದಿದ್ದಾರೆ. ಅವರನ್ನು ಮಟ್ಟ ಹಾಕಬೇಕು. ಆಗ ಮಾತ್ರ ನಮ್ಮ ಉದ್ಧಾರ ಸಾಧ್ಯ" - ಪುಟ್ಟರಾಜುವಿನ ಭಾಷಣ ಈ ಮಾತಿನೊಂದಿಗೆ…
ನೀನಿಲ್ಲದೆ ನಾ ಹೇಗೆ ಬದುಕಲಿ
ಈ ಜಗದಲ್ಲಿ
ನೀನಿದ್ದರೆ ನನ್ನ ಬದುಕು ಚಂದ
ಈ ನನ್ನ ಬಾಳಿನಲ್ಲಿ
ನೀನಿಲ್ಲದೆ ನಾ ಹೇಗೆ ಉಸಿರಾಡಲಿ
ಈ ಜಗದಲ್ಲಿ
ನೀನಿದ್ದರೆ ನನ್ನ ಪ್ರಾಣ ಜೀವಂತ
ಈ ನನ್ನ ಬದುಕಿನಲ್ಲಿ
ನೀನಿಲ್ಲದೆ ನಾ ಹೇಗೆ ಕನಸ್ಸು ಕಾಣಲಿ
ಈ…
ಶೃಂಗಾರ ವಿಹಾರ- (ಕನ್ನಡ ಕಾವ್ಯಗಳ ಪ್ರಣಯಪ್ರಸಂಗಗಳು) ಇದು ಕನ್ನಡದ ಹಿರಿಯಸಾಹಿತಿ ಎಂ.ವಿ.ಸೀತಾರಾಮಯ್ಯನವರ ಪುಸ್ತಕ. ಪುಸ್ತಕದ ಗಾತ್ರವೇನೋ ಚಿಕ್ಕದೇ. ಆದರೆ ಇದರಲ್ಲಿ ಒಟ್ಟು ಆರು ಕತೆಗಳಿವೆ.
೧) ಪಾಂಡುವಿನ ಮರಣ- ಇದು ಕನ್ನಡದ ಆದಿಕವಿ…
ಫೋನು ಟ್ರಿನ್ ಗುಟ್ಟಿತು .. ನಿಶಬ್ದವಾದ ಮನೆಯಲ್ಲಿ ಇದ್ದಕ್ಕಿದಂತೆ ಆದ ಸದ್ದಿಗೆ ಒಮ್ಮೆ ನವಿರಾಗಿ ಬೆಚ್ಚಿ ನಂತರ ಫೋನು ಕೈಗೆತ್ತಿಕೊಂಡ ರಂಗ
"ಹಲೋ"
"ಹಲೋ, ಯಾರು ಶಾಮರಾಯರಾ?"
"ಅಲ್ಲ ಕಣ್ರೀ ... ನಾನು ರಂಗ"
"ಇರಲಿ ... ನಾನು ಶಾಮರಾಯರ…