ಚಲೋ..ಮೊದಲ ಭಾಗ ( http://sampada.net/blog/%E0%B2%9A%E0%B2%B2%E0%B3%8B/21-1-2013/39620 )
ಕಾರಿನ ಬಾನೆಟ್ ಮುಚ್ಚಿದ ರಾಮೋಜಿ, "ಕಾರಲ್ಲೇನೂ ಪ್ರಾಬ್ಲೆಂ ಇಲ್ಲ. ಬಹುಷಃ ಕಾರಲ್ಲಿ ಜನ ಜಾಸ್ತಿಯಾಯಿತು. ಏನು ಮಾಡುವುದು?" ಅಂದರು.…
ಅಮ್ಮ ಟಲಿಫೋನ್ ಮಾಡಿದ್ರು,ಏನಂತೆ..?ಬರ್ತಾರಂತೆ ನಾಳೆ ಬೆಳಿಗ್ಗೆ ನಾಲ್ಕು ಗಂಟೆಗೆನಂಗಾಗಲ್ಲ ಈಗ, ನಾಳೆ ಬೆಳಿಗ್ಗೆ ೪ ಗಂಟೆ ಅಂದರೆ ಯಾವ ಅಟೋ ಸಿಗತ್ತೆ?, ಮೊನ್ನೆ ಮೊನ್ನೆ ನಾಲ್ಕು ತಿಂಗಳ ಹಿಂದೆ ತಾನೇ ಬಂದಿದ್ದರು..?ನಾನಂತೂ ಬೆಳಿಗ್ಗೆ ಬೇಗ…
ದ ಲೆಜೆಂಡ್ ಆಫ್ ಭಗತ್ ಸಿಂಗ್-2002 ಚಿತ್ರ:
ಶುರು ಆಗುವದು ಹೀಗೆ....
ಹುತಾತ್ಮ ಭಗತ್ ಸಿಂಗ್ ಅವರನ್ನು ಮತ್ತು ಜೊತೆಗಾರರನ್ನು ಜೇಲಿನಲ್ಲಿ ಗಲ್ಲಿಗೆ ಏರಿಸಿದ ಬಳಿಕ ಅವರ ದೇಹವನ್ನು ಮಾಮೂಲಿನ ಹಾಗೆ ಎಲ್ಲಾದರೂ ಹೂಳಿದರೆ ಆ ಜಾಗ-ಪ್ರದೇಶ …
ಕಾರಿನಿಂದಿಳಿದ ಮಾದೇವ ಒಮ್ಮೆ ಸುತ್ತಲೂ ಕಣ್ಣಾಡಿಸಿದ. . ತನ್ನ ಬಾಲ್ಯದ ದಿನಗಳಲ್ಲಿ ಕಂಡ ದಟ್ಟ ಮರ ಗಿಡಗಳು ಕವಳೆ ಪರಗಿ ಇತ್ಯಾದಿ ಕಾಡಿನ ಹಣ್ಣುಗಳ ಫೌಳಿಗಳ ನಾಮಾವಶೇಷವಾಗಿತ್ತು. ಅವುಗಳ ಜಾಗವನ್ನು ನೀಲಗಿರಿ ಪ್ಲಾಂಟೇಶನ್ನು ಆವರಿಸಿಕೊಂಡಿತ್ತು…
"ಮನುಷ್ಯರಿಂದ ಪುಸ್ತಕಗಳು ಎಷ್ಟೋ ವಾಸಿ... ಎಲ್ಲಾ ಸಮಯದಲ್ಲಿ ಖುಷಿ ಕೊಡದಿದ್ದರೂ ಯಾವತ್ತೂ ನೋವನ್ನುಂಟು ಮಾಡುವುದಿಲ್ಲ". ಇದು ಇತ್ತೀಚೆಗೆ ನನ್ನ ಸ್ನೇಹಿತನೊಬ್ಬ, ಫೇಸ್ ಬುಕ್ ನಲ್ಲಿ ದಾಖಲಿಸಿದ ಸ್ಟೇಟಸ್. ಯಾವತ್ತೂ ತಾನಾಯಿತು ತನ್ನ ಕೆಲಸವಾಯಿತು…
ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the room ಎನ್ನುತ್ತಾರೆ.…
ಇತ್ತೀಚಿನ ದಿನಗಳಲ್ಲಿ ನಾನು ಮುಜುಗರಕ್ಕೊಳಗಾಗುತ್ತಿರುವುದು ಈ ' ಚಿಲ್ಲರೆ ' ವಿಷಯಕ್ಕೆ. ಹಾಲಿನವ, ನ್ಯೂಸ್ ಪೇಪರಿನವ, ತರಕಾರಿಯವಳು, ಹೂವಿನವಳು, ಆಟೋದವ, ಸಿಟಿ ಬಸ್ಸಿನ ಕಂಡಕ್ಟರ್, ಕಿರಾಣಿ ಅಂಗಡಿಯವ, ಮೆಡಿಕಲ್ ಸ್ಟೋರಿನವ.. ಹೀಗೆ ಪಟ್ಟಿ…
ಬೆಳದಿಂಗಳ ರಾತ್ರಿಯಲ್ಲಿ
ಬೆರಗಾಯಿತು ಕಣ್ಣು
ತಿಳಿ ನೀರಿಗೂ ಮೈ ಹೊಳಪಿದೆ
ಹೊನ್ನಾಗಿದೆ ಮಣ್ಣು !
ಹರಯದ ಹೊಸ ಆಸೆಯ
ಬಿಸಿ ಮಾಡುವ ಸಮಯ
ಇರಬಾರದೇ ಇಲ್ಲಿ ನೀನು
ನಿಜ ಮಾಡಲು ಭ್ರಮೆಯ!
ಸವಿಯಬೇಕು ಮತ್ತೆ ನಾನು
ಮನದಿ ಮೆದ್ದ ಬೆಲ್ಲ …
ಫೆಬ್ರವರಿ ತಿಂಗಳ ಪ್ರತಿ ವಾರಾಂತ್ಯ ಅಂದರೆ ಶನಿವಾರ ಹಾಗೂ ಭಾನುವಾರ , ರಂಗಶಂಕರದಲ್ಲಿ ಸಣ್ಣ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮ.
ಕಾರ್ಯಕ್ರಮ : ಕಥೆ ಹೇಳುವುದು- ಲಿಟ್ಲ್ ಕ್ಲೌಡ್
ಸಮಯ : ಬೆಳಗ್ಗೆ 10 ರಿಂದ 11 ಗಂಟೆಯ ತನಕ.
ಸ್ಥಳ…
ಕುಮಾರವ್ಯಾಸನ ಕಾವ್ಯ ನನಗೆ ಬಹಳ ಹಿಡಿಸುತ್ತೆ - ಇದಕ್ಕೆ , ಕನ್ನಡದ ಬೇರೆ ಹಳೆಯ ಕಾವ್ಯಗಳಿಗಿಂತ ಇದು ಓದಿದರೆ ಸುಲಭವಾಗಿ ಅರ್ಥವಾಗುತ್ತೆ ಅನ್ನೋದೂ ಒಂದು ಕಾರಣವಿರಬಹುದು. ಅದಿರಲಿ, ಸದ್ಯಕ್ಕೇ ಬರುವ ಕುಮಾರವ್ಯಾಸ ಜಯಂತಿಯ ಸಂದರ್ಭದಲ್ಲಿ,…
ಭಾರತದ ಹೆಮ್ಮೆಯ ಪುತ್ರ- ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರು ಹೆಚ್ಹೆಚ್ಚು ಪಾಲ್ಗೊಳ್ಳಲು ಪ್ರೇರೇಪಿಸಿದ ಹುತಾತ್ಮ -ಧೀರ ಭಗತ್ ಸಿಂಗ್ ಜೀವನ ಕಥೆ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಕುಟುಂಬದಲ್ಲಿ …
ನನ್ನನ್ನು ಸದಾ ನನ್ನೊಳಗೆ ಕಾಡುತ್ತಿರುವದೇನು
ಆ ಭಾವದ ಸ್ವರೂಪವೇನು
ಒಂಟಿತನವೊ ಇಲ್ಲ
ಅಸಹಾಯಕತೆಯೊ ಇಲ್ಲ
ಜೀವನ ಅಭದ್ರತೆಯೊ ಇಲ್ಲ
ನಡುವಯಸ್ಸನು ದಾಟುತ್ತಿರುವ ಭಯವೊ ಇಲ್ಲ
ಎಲ್ಲರು ಅಲಕ್ಷಿಸುತ್ತಿರುವರು ಎಂಬ ಭಾವವೊ ಇಲ್ಲ
ಜವಾಬ್ದಾರಿ…
ನಮಗೆ ಮುಖ್ಯ ಅನ್ನಿಸಿದ್ದು ಬೇರೆಯವರಿಗೆ ಮುಖ್ಯವಾಗಿ ಅನ್ನಿಸಬೇಕಾಗಿಲ್ಲ. ನೀವು ಎಷ್ಟೇ ಸಮಾನ ಮಾನಸಿಕರು ಎಂದರೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಒಂದು ಮಾನಸಿಕತೆ, ನನ್ನದು ಎಂಬ ಒಂದು ಪ್ರತ್ಯೇಕ ಭಾವನೆ ಇದ್ದೇ ಇರುತ್ತದೆ. ನೀವು ಎಷ್ಟೇ…