ಸ್ವಾಮೀಜಿಯೊಬ್ಬರು ಪತಿ-ಪತ್ನಿಯರ ಸಂಬಂಧ, ಕುಟುಂಬ ಜೀವನ ಧರ್ಮದ ಬಗ್ಗೆ ಉಪನ್ಯಾಸವನ್ನು ಮಾಡುತ್ತಿದ್ದರು. ಉಪನ್ಯಾಸದ ಮಧ್ಯೆ ಒಂದು ಮಾತು ಹೀಗಿತ್ತು “ ಸಂತಾನ ವೃದ್ಧಿಗಾಗಿ ಮಾತ್ರ ಪತಿ-ಪತ್ನಿಯರಂತಿರಬೇಕು,ಉಳಿದಂತೆ ಅಣ್ಣ-ತಂಗಿಯಂತಿರಬೇಕು”…
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಪುಸ್ತಕವನ್ನು ಓದುತ್ತಿದ್ದೆ. ಈ ಕಾದಂಬರಿಯ ಪ್ರಮುಖ ಪಾತ್ರಧಾರಿಗಳು ಮಂದಣ್ಣ ಹಾಗೂ ಕರ್ವಾಲೋ. ಜೀವವಗತ್ತಿನ ವಿಸ್ಮಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ ಮಂದಣ್ಣನ ಪ್ರತಿಭೆಯನ್ನು ಗುರುತಿಸಿದವರು…
ಅದು ದೀಪಾವಳಿಯ ಶುಕ್ರವಾರ ಸಂಜೆ ,ಎಲ್ಲರ ಮನೆಯಂಗಳಗಳು ದೀಪದಿಂದ ಕಂಗೊಳಿಸುತ್ತ ಹಬ್ಬದ ಸಂತೋಷಕ್ಕೆ ಮೆರುಗು ನೀಡುತಿದ್ದವು ,ಯುವತಿಯರೆಲ್ಲಾ ದೀಪಕ್ಕೆ ಎಣ್ಣೆ ಹಾಕುತ್ತಾ ನೆಂಟರಿಷ್ಟರನ್ನು ವಿಚಾರಿಸುತ್ತಿದ್ದರೆ ,ಮಕ್ಕಳೆಲ್ಲಾ ಅವರದೇ ಲೋಕದಲ್ಲಿ…
ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತೊಂದು ಸಮ್ಮೇಳನ ನಡೆಯಲಿದೆ. ಸಮ್ಮೇಳನದ ನಿಯೋಜಿತ ಅಧ್ಯಕ್ಷರನ್ನು ಸಂದರ್ಶಿಸುವ ಔಪಚಾರಿಕತೆಯನ್ನೂ ಪ್ರೆಸ್ ಕ್ಲಬ್ ಪೂರೈಸಿದೆ. (ಜ. ೩೦) ಇದರಿಂದ ‘ಕನ್ನಡಕ್ಕೆ' ಏನಾದರು ಆಗಲಿದೆಯೇ?
ನಿಯತಕಾಲಿಕ…
ಬಾನಲಿನ ಚಿಕ್ಕ ಚುಕ್ಕೆಗಳ ಅಸ್ಟು, ಇಷ್ಟ..
ಈ ನನ್ನ ಬಾಳಲ್ಲಿ....!
ಬೆಲೂನಿನ ಚೌಕದಲ್ಲಿ ತುಂಬಿ ಹಿಡಿಯದಷ್ಟು, ಇಷ್ಟ ..
ಈ ನನ್ನ ಒಲವಲ್ಲಿ....!
ಸಾಗರನ ಆಳವನ್ನ ಇಣುಕಿ ನೋಡದಷ್ಟು, ಇಷ್ಟ
ಈ ನನ್ನ ಕಣ್ಣಲ್ಲಿ ....!
ನಿನ್ನನ ನೋಡಿ ಪಡೆದ ಇಷ್ಟ …
ಸುಮಾರು ೬೧ ಮೀ (೨೦೦ ಅಡಿ) ಎತ್ತರದಲ್ಲಿ ೨೦೧೩ ರ ಜನವರಿ ೨೯ ರಂದು ೬೦೦ ಅಡಿ ಉದ್ದ. ಕಂಬಿಯ ಮೇಲೆ ನಡೆಯುವ ಸಾಹಸದದಲ್ಲಿ ಮಾಹಿರ್ ಆಗಿರುವ ೬ ಬಾರಿ ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸಿರುವ ನಿಕ್ ವಲೆಂಡಾ ಮತ್ತೊಂದು ವಿಕ್ರಮವನ್ನು…
ನಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ…
ಈ ಮಾಲು ಕೂಡ ಒಂದು ಹೆಣ್ಣು,
ಒಳ್ಳೆಯ ಹಣ್ಣಂತೆ ಇರುವಳು!
ಹಸಿರು ಬಳ್ಳಿಯಂತೆ
ಹುಡುಗ, ತೆಳ್ಳಗಿರುವಳು!
ಹೊಳಪುಗಣ್ಣಿನವಳು
ಒಳ್ಳೆ ಬಣ್ಣದವಳು
ಎಲ್ಲ ಬಲ್ಲ ನಲ್ಲ ಕೊಡುವ
ಮೊಲ್ಲೆ ಹೂವ ಎಂದೂ ಇವಳು
ಒಲ್ಲೆ ಎನ್ನಳು!
-ಮಾಲು
ಜೋಕಾಲಿ ಯಾಡಲೇ ನನ್ನ ಕೂಸೆ,
ಹಾಡಲ್ಲೆ ನೋಡ್ಹೆ ಪಡೆಯುವ ಕನಸು....
ನೀ ಎಂಧಿಗೂ ನನ್ನ ಪ್ರೀತಿಯ ನನಸು...
ಹೃದಯ ತೆಗೆದು ತಲೆದಿಂಬು ಆಗಿಡಲೇ ನನ್ನ ಕೂಸೆ,
ಜೋಲಿ ತುಂಬಿ ಇರಲು ಹರುಳುವ ಚುಕ್ಕೆಗಳ ಸೊಗಸು..
ನೀ ನಿದ್ಹೆ ಮಾಡು ಮನಸ್ಸೇ ...ನನ್ನ…
ಡಾ.ಸಿ.ಯು. ಮಂಜುನಾಥ್ ಅವರ - ಶಾಸನಗಳು ಮತ್ತು ಕರ್ನಾಟಕ ಸಂಸ್ಕೃತಿ ಕೃತಿ ಬಿಡುಗಡೆ ಸಮಾರಂಭ
ಅಧ್ಯಕ್ಷತೆ: ಡಾ.ಎಂ.ಚಿದಾನಂದ ಮೂರ್ತ
ಕೃತಿ ಲೋಕಾರ್ಪಣೆ: ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ
ಅಭಿನಂದನೆ…
ಇವತ್ತು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಈ ಫೋಟೋ ನೋಡಿದಮೇಲೆ ಮನಸ್ಸಿನಲ್ಲಿ ಏನ್ ಆಗ್ತಾಇದೆ ಅಂತಾ ವರ್ಣಿಸಲು ಆಗ್ತಾಇಲ್ಲ. ಎರಡು ಕಾಲೂ ಇಲ್ಲ, ಎರಡು ಕೈಯ್ಯೂ ಇಲ್ಲಾ, ಆದರೆ ಏನಾದರೂ ಮಾಡಲೇ ಬೇಕೆಂಬ ಛಲ ಇದೆ ಈ ವ್ಯಕ್ತಿಗೆ! ಭಗವಂತಾ ಎಂತಹಾ…
ಹೂ ಎಲ್ಲರಿಗೂ ಪ್ರಿಯವಾದ ವಸ್ತು . ಅದು ಯಾವುದೇ ಆಗಿರಲಿ ಅದರ ಅಂದ- ಚೆಂದ, ವಾಸನೆ-ಸುವಾಸನೆ, ಬಣ್ಣ, ವಿವಿಧ ರೀತಿಯ ಆಕಾರಗಳು ಹೀಗೆ ಒಂದಲ್ಲ ಒಂದು ವಿಧದಿಂದ ನಮ್ಮನ್ನು ಅವುಗಳತ್ತ ಆಕರ್ಷಿಸುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಅತೀ ಹೆಚ್ಚಾಗಿ…