ಗಣೇಶಾಯನಮ:...ನೆವೈದ್ಯಂ ಸಮರ್ಪಯಾಮಿ!

Submitted by partha1059 on Wed, 01/30/2013 - 21:10
ಚಿತ್ರ

ಗಣೇಶನಿಗೆ ಅದೇನೊ ತಿಂಡಿಗಳು ಅಂದರೆ ಇಷ್ಟವಂತೆ 

ಕೃಷ್ಣಜನ್ಮಾಷ್ಟಮಿಗು ಮಾಡುತ್ತಾರೆ ಬಿಡಿ 

ಇಬ್ಬರು ಸ್ವೀಕರಿಸಲಿ ಎಂದು ! ಈ ಚಿತ್ರ
ಚಿತ್ರ ಕೃಪೆ : ರಶ್ಮೀ ಆಳ್ವ (facebook)

Rating
No votes yet

Comments

ಭಲ್ಲೇಜಿ,
ಊಟ ಮುಗಿಸಿ, ಒಂದು ರೌಂಡು ಟಿ.ವಿ. ನೋಡಿ ಬಂದಾಗ ಕಂಪ್ಯೂಟರ್ ಒಳಗಿಂದ ಪರಿಮಳ ಹೊಡೀತು! ; ಪಾರ್ಥರು "ಗಣೇಶ"ನಿಗಾಗಿ ಎಂದು ಹೇಳಿ, ಜತೆಗೆ "ಕೃಷ್ಣ ಜನ್ಮಾಷ್ಟಮಿ" ವಿಷಯ ಎತ್ತಿ ಅವರಿಗೂ ಉಳಿಸಬೇಕು ಎಂದಿದ್ದಾರೆ. ನನ್ನ ಜತೆ ತಿನ್ನಬೇಕೆಂದು ಕಾದಿದ್ದಾರೋ ಏನೋ... ಆ ಕೊನೆಯಿಂದ ಪಾರ್ಥರು ಶುರು ಮಾಡಲಿ, ಈ ಕೊನೆಯಿಂದ ಗಣೇಶ.. :) (...ಖಾರ ಬೈಗುಳ ತಿನ್ನಲು ತಯಾರಾಗಿ ಬಂದವನಿಗೆ ಸಿಹಿ ನೀಡಿದ ಪಾರ್ಥರಿಗೂ, ತಿಂದು ತೇಗಿ ಎಂದು ಆಹ್ವಾನಿಸಿದ ಭಲ್ಲೇಜಿಗೂ ಧನ್ಯವಾದಗಳು)-ಗಣೇಶ.