ಭಲ್ಲೇಜಿ,
ಊಟ ಮುಗಿಸಿ, ಒಂದು ರೌಂಡು ಟಿ.ವಿ. ನೋಡಿ ಬಂದಾಗ ಕಂಪ್ಯೂಟರ್ ಒಳಗಿಂದ ಪರಿಮಳ ಹೊಡೀತು! ; ಪಾರ್ಥರು "ಗಣೇಶ"ನಿಗಾಗಿ ಎಂದು ಹೇಳಿ, ಜತೆಗೆ "ಕೃಷ್ಣ ಜನ್ಮಾಷ್ಟಮಿ" ವಿಷಯ ಎತ್ತಿ ಅವರಿಗೂ ಉಳಿಸಬೇಕು ಎಂದಿದ್ದಾರೆ. ನನ್ನ ಜತೆ ತಿನ್ನಬೇಕೆಂದು ಕಾದಿದ್ದಾರೋ ಏನೋ... ಆ ಕೊನೆಯಿಂದ ಪಾರ್ಥರು ಶುರು ಮಾಡಲಿ, ಈ ಕೊನೆಯಿಂದ ಗಣೇಶ.. :) (...ಖಾರ ಬೈಗುಳ ತಿನ್ನಲು ತಯಾರಾಗಿ ಬಂದವನಿಗೆ ಸಿಹಿ ನೀಡಿದ ಪಾರ್ಥರಿಗೂ, ತಿಂದು ತೇಗಿ ಎಂದು ಆಹ್ವಾನಿಸಿದ ಭಲ್ಲೇಜಿಗೂ ಧನ್ಯವಾದಗಳು)-ಗಣೇಶ.
Comments
ಗಣೇಶ್'ಜಿ ... ನಿಮಗಾಗಿ ಪಾರ್ಥರು
ಗಣೇಶ್'ಜಿ ... ನಿಮಗಾಗಿ ಪಾರ್ಥರು ಮಾಡಿರುವ ಸಿಹಿ ತಿಂಡಿಯನ್ನು ತಿಂದು ತೇಗಿ ಪ್ರತ್ಯಕ್ಷರಾಗಿ !
In reply to ಗಣೇಶ್'ಜಿ ... ನಿಮಗಾಗಿ ಪಾರ್ಥರು by bhalle
ಭಲ್ಲೇಜಿ,
ಭಲ್ಲೇಜಿ,
ಊಟ ಮುಗಿಸಿ, ಒಂದು ರೌಂಡು ಟಿ.ವಿ. ನೋಡಿ ಬಂದಾಗ ಕಂಪ್ಯೂಟರ್ ಒಳಗಿಂದ ಪರಿಮಳ ಹೊಡೀತು! ; ಪಾರ್ಥರು "ಗಣೇಶ"ನಿಗಾಗಿ ಎಂದು ಹೇಳಿ, ಜತೆಗೆ "ಕೃಷ್ಣ ಜನ್ಮಾಷ್ಟಮಿ" ವಿಷಯ ಎತ್ತಿ ಅವರಿಗೂ ಉಳಿಸಬೇಕು ಎಂದಿದ್ದಾರೆ. ನನ್ನ ಜತೆ ತಿನ್ನಬೇಕೆಂದು ಕಾದಿದ್ದಾರೋ ಏನೋ... ಆ ಕೊನೆಯಿಂದ ಪಾರ್ಥರು ಶುರು ಮಾಡಲಿ, ಈ ಕೊನೆಯಿಂದ ಗಣೇಶ.. :) (...ಖಾರ ಬೈಗುಳ ತಿನ್ನಲು ತಯಾರಾಗಿ ಬಂದವನಿಗೆ ಸಿಹಿ ನೀಡಿದ ಪಾರ್ಥರಿಗೂ, ತಿಂದು ತೇಗಿ ಎಂದು ಆಹ್ವಾನಿಸಿದ ಭಲ್ಲೇಜಿಗೂ ಧನ್ಯವಾದಗಳು)-ಗಣೇಶ.
:))
:))
In reply to :)) by kavinagaraj
:))))
:))))