ದಾಮಿನಿ

ದಾಮಿನಿ

ಕವನ

 

ದಾಮಿನಿ
 
ನಿಷ್ಕರುಣಿ ಪಾಪಿಗಳ ಅಟ್ಟಹಾಸದ ಬಸಿರು
ಹಸುಳೆ ಕ೦ದಮ್ಮಗಳ ತೊಡೆ ಮುರಿದ, ಪಿಚಾಚಿಗಳಿಗೆ ನೇಣಿನ ಕುಣಿಕೆ
ಸೋತ ಕೈಗಳಿಗೆ ಬಾವುಟವನಿತ್ತ ಆಶಾ ಕಿರಣ 
ಹೆಸರಿರದ ಗುರುತಿರದ ಹೆಣ್ಣುಗಳ ಅರ್ತಾನಾದ 
ನೋವು೦ಡು ಬೆಳಕನಿತ್ತು ಪ್ರಾಕಾಶಿಸಿದ ಜ್ಯೋತಿ 
ಪುರುಷ ಸಿ೦ಹರ ಕಣ್ಣ೦ಚಿನಲಿ ನಿರಾಡಿಸಿದ ನಿರ್ಲಿಪ್ತ ಹೆಸರು
 
 
 
 
.