ಬೇಡವೆಂದು ದೂರವಿಟ್ಟೆ... By Maalu on Sun, 01/27/2013 - 08:45 ಕವನ ಬೇಡವೆಂದು ದೂರವಿಟ್ಟೆ ನಿನ್ನ ಹೂವನು...ಎದೆಯೊಳಿಂದು ಹರಿದು ಬಿಟ್ಟೆ ಸುಡುವ ಕಾವನು...ನನ್ನ ಬೆರಳಲಿಂದೆ ನೀನು ಕೇಳಲೆಂದೆ ಹಾಡ ಮಾಡಿ ನುಡಿಸಿಬಿಡುವೆ ನನ್ನ ನೋವನು...-ಮಾಲು Log in or register to post comments