ಆವತ್ತು ಬೀಷಾನ್ ಎಂಆರ್ಟಿಯ ಆಚೆ ಟ್ರೈನಿಂದಿಳಿದು ಹೋಗುತ್ತಿದ್ದ ಹಾಗೆ , ಬಹಳ ದಿನದಿಂದ ಕಾಣದೆ ಮಾಯವಾಗಿದ್ದ ಗುಬ್ಬಣ್ಣ ಕಣ್ಣಿಗೆ ಬಿದ್ದಾಗ ಬಹಳ ಖುಷಿಯಾಗಿದ್ದಂತೆ ಕಂಡ; ಯಾವುದೊ ಭಯಂಕರ ಅರ್ಜೆಂಟಿನಲ್ಲಿ ಇದ್ದವನಂತೆ ಕಾಣುತಿದ್ದ...
ಆಫೀಸಿನಲಿ ಪ್ರತಿದಿನ ಚೆನ್ನಾಗಿ ಕೆಲಸ ಮಾಡು, ವರ್ಕ್ ಹಾರ್ಡು
ಸಮಯದ ಅರಿವಿಲ್ಲದೆ ರಾತ್ರಿ ಹತ್ತು-ಹನ್ನೊಂದಾದ ಮೇಲೆ ಹೊರ್ಡು
ಹೊರಟಾಗ ಮರೆಯದೆ ಸ್ವೈಪ್ ಮಾಡು ID ಕಾರ್ಡು
ಜೊತೆಯಲೇ ಬರುವನು ಸೆಕ್ಯೂರಿಟಿ ಗಾರ್ಡು
(ರಾತ್ರಿ ಮನೆ ಸೇರಿದ ಮೇಲೆ )…
ಮೊನ್ನೆ ಮಧ್ಯಾಹ್ನ ಹೀಗೇ ಏನೋ ಕೆಲಸದಲ್ಲಿ ತೊಡಗಿದ್ದಾಗ ನನ್ನ ಮೊಬೈಲು ಗುಣುಗುಟ್ಟಿತು. ಮತ್ತೇನೋ ಹೊಸ ಜಾಹೀರಾತಿನ ಎಸ್ ಎಮ್ ಎಸ್ ಇರಬಹುದು ಅನಿಸಿ ಅದನ್ನು ತಕ್ಷಣ ನೋಡಲಿಲ್ಲ. ನಂತರ ನೋಡಿದಾಗ ಮಿತ್ರನೊಬ್ಬ ಒಂದು ಮೆಸೇಜ್ ಅನ್ನು ಕಳುಹಿಸಿದ್ದ.…
(MUMBAI HEROES-A Mumbai Mirror Initiative :)
ಒಬ್ಬ ನಿಜವಾದ ವೈದ್ಯನೊಬ್ಬನ 'ಸಮಾಜ ಮುಖಿ ಜೀವನ'ದ ಅತ್ಯುತ್ತಮ ಉದಾಹರಣೆ :
ಮುಂಬೈನ ಉಪನಗರ (ಪ) ಮೀರಾ-ಬೈಂದರ್ ನಲ್ಲಿ 'ಆಯುರ್ವೇದ ಡಾ. ಉದಯ್ ಮೋದಿ', (೪೩) ಮಡದಿ 'ಕಲ್ಪನ', ಇಬ್ಬರು…
1980-85ರ ಸಮಯದಲ್ಲಿ ನೆಂಟರಿಷ್ಟರೊಡನೆ ಬೆಂಗಳೂರು ಸುತ್ತಾಟ ಅಂದರೆ- ಕಬ್ಬನ್ ಪಾರ್ಕ್, ವಿಧಾನ ಸೌಧ, ಲಾಲ್ ಬಾಗ್ ತೋರಿಸುವುದು. ಸ್ವಲ್ಪ ಹಿರಿಯರಾದರೆ- ಬಸವನಗುಡಿ, ಗವಿಗಂಗಾಧರೇಶ್ವರ ಟೆಂಪ್‌ಲ್; ವಿಜ್ಞಾನದಲ್ಲಿ ಆಸಕ್ತಿ ಉಳ್ಳವರಾದರೆ ಮ್ಯೂಸಿಯಂ…
ವಿಜಯವಾಣಿ ಪತ್ರಿಕೆಯಲ್ಲಿ 'ಸಂಪದ ಶ್ರಾವ್ಯ' Android application ಕುರಿತು ಒಂದು ಪುಟ್ಟ ಟಿಪ್ಪಣಿ ಪ್ರಕಟಗೊಂಡಿದೆ. ನೀವು ನೋಡಿದಿರ?
ಲಿಂಕ್ ಇಲ್ಲಿದೆ: http://www.epapervijayavani.in/Details.aspx?id=6179&boxid=…
ನಮಸ್ಕಾರ ಗೆಳೆಯರೇ .... ನನ್ನ ದೋಸೆ ಲೇಖನ ಓದಿದ್ದೀರಿ, ಮನದಲ್ಲೇ ಮಂಡಿಗೆ ಅನ್ನುವ ಹಾಗೆ ದೋಸೆ ತಿಂದ ಕನಸು ಕಂಡು ನಂತರ ನನಸಲ್ಲೂ ಮಾಡಿ ( ಯಾರಾರು ಮಾಡಿಕೊಟ್ಟಲ್ಲಿ ) ತಿoದಿರಲೂ ಬಹುದು !!!! ಈಗ ನಾನು ಇನ್ನೊಂದು …
SUmUಕತೆ: ಭಾಗ - ೬ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AC/28-5-2013/41004
SUmUಕತೆ: ಭಾಗ - ೫ ಲಿಂಕ್ :- http://sampada.net/b...
SUmUಕತೆ:…
’ಮೈಸೂರ್ ಅಸೋಸಿಯೇಷನ್ ನಲ್ಲಿ’ :
ಮುಂಬೈನ ಹಿರಿಯ ಕನ್ನಡ ಸಂಸ್ಥೆ, ’ಮೈಸೂರ್ ಅಸೋಸಿಯೇಷನ್’, ಹಾಗೂ ’ಕರ್ನಾಟಕ ಜಾನಪದ ಅಕ್ಯಾಡೆಮಿ, ಬೆಂಗಳೂರು’, ಜಂಟಿಯಾಗಿ ೨೦೧೩ ರ ಮೇತಿಂಗಳ ೧೫ ರಂದು ’ಕರ್ನಾಟಕ ಜಾನಪದ ಕಲಾ ಸಂಭ್ರಮ’ವೆಂಬ ಸುಂದರ…
ನನ್ನ ಪಾಲಿಗೆ ಅದೊಂದು ಕರಾಳ ದಿನವೆನ್ನಬೇಕು. ಹತ್ತು ವರ್ಷವಿದ್ದ ಮನೆಯಿಂದ ನನ್ನನ್ನು ಹೊರಹಾಕಿದ್ದರು. ನನ್ನ ಸೃಷ್ಟಿಯಿಂದ ಇಲ್ಲಿಯವರೆಗೆ ಇದ್ದಿದ್ದು ಇದೊಂದೆ ಮನೆ. ಹತ್ತು ವರ್ಷಕ್ಕೇ ಹಳಸಿ ಹೋದನೆ ನಾನು? ನನ್ನನ್ನೇಕೆ ಹೊರದಬ್ಬಿದರು? ಎಂದಾದರೂ…
Samayāntasthā समयान्तस्था (97)
೯೭. ಸಮಯಾಂತಸ್ಥಾ
ದೇವಿಯು ಸಮಯಾ ತತ್ವದ ಕೇಂದ್ರವಾಗಿದ್ದಾಳೆ. ಸಮಯಾ ಎಂದರೆ ಮಾನಸಿಕ ಪೂಜೆ, ಕುಲಾ ಎಂದರೆ ಬಾಹ್ಯ ಪೂಜೆ. ಮಾನಸಿಕ ಪೂಜೆಯು ಬಾಹ್ಯ ಪೂಜೆಗಳಿಗಿಂತ ಹೆಚ್ಚು ಶಕ್ತಿಯುತವಾದುದು.…
ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ....!
ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವುದೆಂದು ಹೇಳುವಂತಿಲ್ಲ.…
SUmUಕತೆ: ಭಾಗ - ೫ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AB/27-5-2013/40986
SUmUಕತೆ: ಭಾಗ - ೪ ಲಿಂಕ್ :- http://sampada.net/b...
SUmUಕತೆ:…
ಇದೇ ಭಾನುವಾರದಂದು ಡಾ.ಕೆ.ಎನ್.ಗಣೇಶಯ್ಯನವರ 'ಕಲ್ದವಸಿ' ಎಂಬ ಕಥಾಸಂಕಲನ ಮತ್ತು 'ಕನಕ ಮುಸುಕು' ಕಾದಂಬರಿಯ ಬಿಡುಗಡೆ ಸಮಾರಂಭವಿದೆ. ಅಂಕಿತ ಪುಸ್ತಕ ಪ್ರಕಾನದ ಈ ಸಮಾರಂಭ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಲಿದೆ.…
ಮೊನ್ನೆ ಸರ್ಕಾರಿ ಕಛೇರಿಯಲ್ಲಿ "ಸರ್ಕಾರದ ಕೆಲಸ ದೇವರ ಕೆಲಸ" ಎಂಬ ಫಲಕ ನೋಡಿದಾಗೆಯೇ ನಸುನಗು ಶುರುವಾಯಿತು. ಆ ದೊಡ್ಡ ಸರತಿಸಾಲಿನಲ್ಲಿ ಪುಣ್ಯಕ್ಕೆ ನನ್ನ ನಗುವನ್ನು ಯಾರು ಗಮನಿಸಲ್ಲಿಲ್ಲ.ನಗುವಿಗೆ ಕಾರಣ ನೆನಪಾದ ಗಾದೆ "ದೇವರು ವರ…
ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗ ಉಲ್ಲೇಖನೀಯವಾದುದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ೫೦ ಅಂಗಡಿಗಳಿಗೆ ಅಕ್ಕಿ…