ವಿಜಯವಾಣಿಯಲ್ಲಿ ಸಂಪದ ಶ್ರಾವ್ಯ

ವಿಜಯವಾಣಿಯಲ್ಲಿ ಸಂಪದ ಶ್ರಾವ್ಯ

‍ವಿಜಯವಾಣಿ ಪತ್ರಿಕೆಯಲ್ಲಿ 'ಸಂಪದ ‍ಶ್ರಾವ್ಯ' Android application ಕುರಿತು ಒಂದು ಪುಟ್ಟ ಟಿಪ್ಪಣಿ ಪ್ರಕಟಗೊಂಡಿದೆ. ನೀವು ನೋಡಿದಿರ? ‍‍

ಲಿಂಕ್ ಇಲ್ಲಿದೆ: http://www.epapervijayavani.in/Details.aspx?id=6179&boxid=151211119‍

Comments

Submitted by ಗಣೇಶ Sat, 06/01/2013 - 00:37

ಸಂಪದದ ಹೈಲೈಟೇ ಸಂಪದ ಸಂದರ್ಶನ(podcast). ಅದು ಮುಖಪುಟದಲ್ಲಿ ಯಾವಾಗಲೂ ಲಭ್ಯವಿರುವಂತೆ ಮಾಡಿದ ಸಂಪದ ನಿರ್ವಾಹಕರಿಗೆ ಧನ್ಯವಾದಗಳು.
Submitted by venkatb83 Tue, 06/04/2013 - 19:18

ವಿಜಯವಾಣಿ ಮತ್ತು ವಿಜಯ ಕರ್ನಾಟಕವನ್ನ ದಿನ ನಿತ್ಯ ತಪ್ಪದೆ ಅಂತರ್ಜಾಲದಲ್ಲಿ ಓದುವ ನಾ ಈ ಸುದ್ಧಿಯನ್ನು ನೋಡಿರಲಿಲ್ಲ , ಅಥವಾ ಆ ದಿನ ಆಫೀಸಿಗೆ ಬಂದಿರಲಿಲ್ಲ ಅನ್ಸುತ್ತೆ ... ಈಗಾಗಲೇ ಸಂಪದದ ಬಗ್ಗೆ ಒಮ್ಮೆ ದೀಪಾವಳಿ ವಿಶೇಷಾಂಕದಲ್ಲಿ ಆ ಕಾಲ ಈ(e ) ಕಾಲ ಎಂಬ ವಿಶೇಷ ಬರಹದಲ್ಲಿ (ಟೀ ಜಿ ಶ್ರೀನಿಧಿ ಅವರ ಬರಹ)ಓದಿದ್ದೆ .. ಈ ತರಹದ ಸುದ್ಧಿ ಪ್ರಕಟಣೆ ಹಲವು ಹೊಸ ಓದುಗರನ್ನು ಬರಹಗಾರರನ್ನು ಸಂಪದದತ್ತ ಸೆಳೆಯುವುದು .. ಶುಭವಾಗಲಿ \\\\॥॥////