ಕವನ ಎಂಬ ನಾಚಿಕೆಯ ಬಾಲಕಿ
---------------
ಕವನ ಎಂಬ ನಾಚಿಕೆಯ ಬಾಲಕಿ ಆಕೆ
ಮಾತನಾಡಳು ಬಲು ಸಂಕೋಚದವಳಾಕೆ
ಕರೆದರೆ ಬಳಿ ಬಾರಳು
ಬಂದರು ಎದುರಿಗೆ ತಲೆ ಎತ್ತಿ ನಿಲ್ಲಳು
ನಸು ಬೆಳಗಿನ ಜಾವ
ಹೊರಗಡೆ ಕತ್ತಲೆ ಕತ್ತಲೆ
ಚುಮು ಚುಮು…
ಅಂದು ಜೀವ ಜಯಿಸಿ ಸಾವ
ಗೆಲುವ ಭಾವ ಬೀರಿತು
ಒಡಲ ಕುಡಿಯ ಕೇಳಿ ದನಿಯ
ನೋವ ಮರೆತು ನಲಿಯಿತು.
ಮಗುವೆ ನಿನ್ನ ಮೊಗವ ನೋಡಿ
ನಲಿದೆ ನಾನು ಲಾಲಿ ಹಾಡಿ
ನಗುವಿನಲ್ಲು ಎಂತ ಮೋಡಿ
ದಣಿಯದಾದೆ ಅಪ್ಪಿ ಮುದ್ದಾಡಿ
ದೇವ ಕೊಟ್ಟ ವರವೊ ನೀನು
ಮಡಿಲ ತುಂಬಿದ…
ಬೆಂಗ್ಳೂರಲ್ಲಿ ಮತ್ತೆ ಮಳೆ. ಅದ್ರಲ್ಲೇನು ವಿಶೇಷ ಅಂದ್ರಾ ? ಇಲ್ಲಿ ಯಾವಾಗ ಮಳೆ ಇರತ್ತೆ ಯಾವಾಗ ಬಿಸ್ಲಿರುತ್ತೆ ಅನ್ನೋದು ಓಸಿ ಲಾಟ್ರಿ ಹೊಡ್ಯತ್ತೆ ಅಂದಷ್ಟೇ ಗ್ಯಾರಂಟಿ ಅಂತೀರಾ? ಹೌದು ಬಿಡಿ. ಆದ್ರೂ ಈ ಸಲ , ಈ ಮಳೆ ಏನೋ ವಿಶೇಷ ಅಂತ…
ಸ್ನೇಹಿತರೇ,
ಜಿ-ಮೈಲ್‌ನಲ್ಲಿ ಹೊಸ ರೀತಿಯಲ್ಲಿ ಮಿಂಚೆ ರಚಿಸಿ.. ಈಗ. ಏನಿದು ವಿಶೇಷ? ಹೌದು.. ಎಷ್ಟೋ ಬಾರಿ ನೀವು ಮಿಂಚೆ ರಚಿಸುವಾಗ, ನಿಮಗನ್ನಿಸಿರಬಹುದು. ಛೇ..! ಕೆಲವು ವಿಚಾರ ಹಿಂದಿನ ಮೈಲ್‌ಗಳಲ್ಲಿ ನೋಡಿ ಕಾಪಿ(ಪ್ರತಿ) ಮಾಡಿಕೊಳ್ಳೋದಿತ್ತು…
ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:ಬೊಂಬೆ ಹಬ್ಬ ೨೦೧೨
ಹಾಗೇ ಹಿಂದಿನ ಕೆಲವು ವರ್ಷಗಳ ವಿಡಿಯೋ ಕೂಡ ಇಲ್ಲೇ ಹಾಕುತ್ತಿದ್ದೇನೆ:ಬೊಂಬೆ ಹಬ್ಬ ೨೦೧೧
ಬೊಂಬೆ ಹಬ್ಬ…
<div dir="ltr" style="text-align: left;" trbidi="on">
ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.<br />
<br />
ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:…
ಒಮ್ಮೆ ಭಾರತದ ರಾಷ್ಟ್ರಪತಿಗಳಾದ ಡಾ.ಎ ಪಿ ಜೆ ಅಬ್ದುಲ್ ಕಲಾಂರವರನ್ನು ಒಂದು ಪ್ರಶ್ನೆಯನ್ನು ಕೇಳಲಾಯಿತು. " ಸಾರ್, ನಿಮಗೆ ಬದುಕಿನಲ್ಲಿ ಅತ್ಯಂತ ಸಂತಸ ನೀಡಿದ ಮತ್ತು ಸಾರ್ಥಕ ಎಣಿಸಿದ ಕ್ಷಣ ಯಾವುದು…
ಇದ್ದನೊಬ್ಬ ಬಡ್ಡಿ ವ್ಯವಹಾರಿ
ಆಗಿದ್ದನವ ಬಲು ಪಿಸನಾರಿ
ಖರ್ಚು ಹೆಚ್ಚಾಗುವುದೆಂದಾಗಲಿಲ್ಲ ಸಂಸಾರಿ
ಖರೀದಿಸುವಾಗ ತೋರುತ್ತಿತ್ತೆಲ್ಲವು ದುಬಾರಿ
ಊಟ ಮಾಡಲು ಅಳುತ್ತಿದ್ದ ದಿನಕ್ಕೊಂದು ಬಾರಿ
ಹೊಲಿಸಿದರಾಯಿತು ಬಟ್ಟೆ ವರುಷಕ್ಕೊಂದು ಸಾರಿ.
…
ಇದು ಮಾತುಪಲ್ಲಟ ಸರಣಿಯ ಹದಿನೇಳನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತೆಲುಗು ಭಾಷೆಯ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಮನಸಂತಾ ಮುಕ್ಕಲು ಚೇಸಿನನ್ನದೆಲ್ಲಾ ಪುಡಿಪುಡಿಯಾಗಿಸಿ ದೂರಕೆ ಸರಿಯುವೆಯೇತಕೆ | ಬೆಂಕಿಕಿಡಿಯನು…
'ಟ್ರಿವೆಂಡ್ರಮ್ ನಗರ'ದ ಬಳಿಯ ವಿಶ್ವವಿಖ್ಯಾತವೆಂದು ಹೆಸರಾದ 'ಕೋವಲಂ ಬೀಚ್' ನಿಜಕ್ಕೂ ಚೆನ್ನಾಗಿದೆ. ಆದರೆ ಇದೆ ತರಹದ ಕೆಲವು ಬೀಚ್ ಗಳು ಇವೆ ಎನ್ನುವುದನ್ನು ಮರೆಯಬಾರದು.
ಈ ಪುಥಳಿ ಒಂದು ಚಿಕ್ಕ ಉದ್ಯಾನದಲ್ಲಿ ಸ್ಥಾಪಿಸಲಾಗಿದೆ. 'ಶಂಖಮುಖ…
ಪ್ರಿಯ ಸಂಪದಿಗರೆ,
ನಿಮ್ಮೆಲ್ಲರೊಂದಿಗೆ ಮಾತನಾಡಿ ಬಹಳಷ್ಟು ದಿನಗಳಾದುವು. ಸಂಪದದಲ್ಲಿ ಬರೆಯುವುದರಿಂದ ನನಗೆ ಸಿಗುವ ಖುಷಿ ಅಪಾರ, ಆದರೆ ಸಂಪದವನ್ನು ದಿನನಿತ್ಯ ನಿಮ್ಮೆಲ್ಲರ ಬರವಣಿಗೆಯ ವೇದಿಕೆಯಾಗಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದೇ…
ಬುವಿಯ ಮೇಲಿನ ಜೀವ-ನಿರ್ಜೀವಗಳನ್ನು ಕೆದಕಿ
ವಿವಿಧ ಸೊಂಶೋಧನೆಗಳನ್ನು ನಡೆಸಿ
ಯಾಂತ್ರೀಕರಣಗೊಳಿಸಿ ಪಾರಿತೋಷಕಗಳನ್ನು ಗಳಿಸಿ
ನೈಸರ್ಗಿಕತೆಯನ್ನು ಅಳಿಸಿ, ಜೀವಸಂಕುಲವನ್ನು
ಅಳಿವಿನಂಚಿಗೆ ಕೊಂಡೊಯ್ಯುತ್ತಿರುವ
ನಮ್ಮ ವಿಜ್ಞಾನದ್ದೂ ಒಂದು ಸಾಧನೆಯೇ…