October 2012

October 29, 2012
ಹೃದಯ ಬಡಿತವ ಮಿಡಿಸಿ ಮನದ ಆಳವ ಥಳಿಸಿ ಪರಿಮಳದ ಮಕರಂದವ ಸೂಸಿ ನನ್ನ ಸೆಳೆದ ಪ್ರೇಮ ಪುಷ್ಪವು ನೀನು   ನಿನ್ನ ಸುವಾಸನೆಯ ಬೆನ್ನತ್ತಿ ನಿನ್ನ ಅಂದವ ಕಣ್ತುಂಬಿ ಮುತ್ತಿಕ್ಕಿ ಮಕರಂದವ ಹೀರಲು ಹಲುಬುತಿಹ, ಪ್ರೇಮಿ ದುಂಬಿ ನಾನು   ಕಾಡು-ಮೇಡು  ಅಲೆದರೂ…
October 29, 2012
 ಜೀವನ ಹುಟ್ಟಿದಾಗ ನಲಿವಿನ ಸೂತಕ ಸತ್ತಾಗ ನೋವಿನ ಸೂತಕ ಈ ಹುಟ್ಟು-ಸಾವಿನ ನಡುವೆ ಸೂತಕವಲ್ಲದ ನೋವು-ನಲಿವಿನ ಸಾಧಕ-ಬಾಧಕ ಇಷ್ಟೇ ಅಲ್ಲವೇ ಜೀವನ!   ಸೌಂದರ್ಯ ಸೃಷ್ಟಿಯ ಪ್ರತಿ ಸೌಂದರ್ಯವನ್ನು ನಿಮ್ಮ ಕಣ್ಣುಗಳಲ್ಲಿ ನೋಡಿ ಆನಂದಿಸಿ. ಆದರೆ ಪ್ರತೀ…
October 29, 2012
ಅಭಿಪ್ರಾಯಶಿಷ್ಯ: ಗುರುಗಳೇ ಈಗ ದೇಶದಲ್ಲಿ ಎಲ್ಲೆಲ್ಲೂ ಧರ್ಮ-ಧರ್ಮಗಳ ನಡುವೆ ಬರೀ ಗಲಭೆ, ದೊಂದಿ ನಡೆಯುತ್ತಿದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನುಗುರುಗಳು: ಧರ್ಮ ಧರ್ಮದ ನಡುವೆ ಎಂದೂ ಜಗಳ ನಡೆದಿಲ್ಲ. ಅದು ಅಧರ್ಮ ಅಧರ್ಮದ ನಡುವಿನ ಕಲಹ.…
October 29, 2012
೧.ಮೋಸದ ಮೇಲೆ ಕಟ್ಟಿದ ಮಹಡಿ ಹಾಗೂ ಶೋಷಣೆಯ ಮೇಲೆ ಕಟ್ಟಿದ ಸೌಧಗಳು ಎ೦ದಿಗಾದರೂ ಕುಸಿಯುವ೦ಥವೇ- ಡಾ|| ಶಿವಮೂರ್ತಿ ಮುರುಘಾ  ಶರಣರು ೨.ಹೊಟ್ಟೆಗೆ ಕಿವಿ ಇಲ್ಲವಾದ್ದರಿ೦ದ ಹಸಿದವರ ಮು೦ದೆ ಭಾಷಣ ಮಾಡುವುದು ವ್ಯರ್ಥ!- ಪ್ಲೂಟಾರ್ಕ್ ೩. ಸೂರ್ಯ ,ಚ೦ದ್ರ…
October 29, 2012
ಅಲ್ಲೊಂದು ಸರ್ಕಲ್ ಇತ್ತು. ಅದು ಬರಿ ಸರ್ಕಲ್ ಆಗಿರಲಿಲ್ಲ. ಸುತ್ತಲೂ ಕಲ್ಲಿನ ಗೋಡೆ ಕಟ್ಟಿಸಿಕೊಂಡು ಮಧ್ಯದಲ್ಲಿ ಮಣ್ಣನ್ನು ತುಂಬಿಕೊಂಡು ಅದರ ತುಂಬ ಸಣ್ಣ ಸಣ್ಣ ಗಿಡಗಳು, ಹುಲ್ಲಿನ ಹಾಸಿಗೆ ಆಸರೆಯಾಗಿದ್ದ ಪುಟ್ಟದಾದ, ಚೊಕ್ಕದಾದ, ಸುಂದರವಾದ,…
October 29, 2012
ಬರಿದೊಂದು ಸ್ಪರ್ಶದಲಿ ಒಳಗಿರುವ ಎನ್ನನ್ನುಮುಟ್ಟಿ ಎಬ್ಬಿಸಿದವನು ನೀನಲ್ಲವೇಬರಿದೊಂದು ದೃಷ್ಟಿಯಲಿ ಎದೆಯೊಳಿಹ ತಂತಿಗಳಮೀಂಟಿ ತಡುಗಿಸಿದವನು ನೀನಲ್ಲವೇನೋವು ನಲಿವಿನ ಬಾಳ್ವೆ ಹದವಾಗಿ ಬೆರೆಸಿಟ್ಟುಎನಗೆ ಊಡಿಸಿದವನು ನೀನಲ್ಲವೇನಿನ್ನದೊಂದು…
October 29, 2012
ನೀನೊಮ್ಮೆ ಉಲಿಯುವ ತನಕಕಾಯುತ್ತ ಕಾವೆನು ನಾನುಎದೆಯ ಗೂಡಿನ ತುಂಬ ಕಾತರವ ತುಂಬಿಇರುಳು ಕಳೆಯುವವರೆಗೆಇರುಳಿನೊಲು ಕಾವೆನು ನಾನುಬೆಳಗ್ಗಿನಾ ಬೆಳಕಿನ ಬರವ ತಾಳ್ಮೆಯಲಿ ತಾಳ್ದುಬೆಳಗು ಬೆಳಗಲೇ ಬೇಕುಇರುಳು ಮಾಸಲೇ ಬೇಕುನಿನ್ನಿನಿದಾದ ಮಾತುಗಳ ಹೊಳೆ…
October 28, 2012
 
October 28, 2012
      ಆತನದೂ ಆಕೆಯದೂ ಅದೇನೋ ವಿಚಿತ್ರ ಬಗೆಯ ಸಂಬಂಧ. ಅದು ಸ್ನೇಹಕ್ಕಿಂತಲೂ ಹೆಚ್ಚಿನ ಸಲುಗೆಯದು ಆದರೆ   ಪ್ರೇಮದ ಸ್ಥಿತಿಯನ್ನು ಅದಿನ್ನೂ ಮುಟ್ಟದಿರುವಂತಹದ್ದು. ಅತ್ತಲಾಗೆ ಸ್ನೇಹವೂ ಅಲ್ಲ ಇತ್ತಲಾಗೆ ಪ್ರೇಮವೂ ಅಲ್ಲ ಎನ್ನುವ ಅವೆರಡರ ನಡುವಿನ…
October 28, 2012
ದಶಕಗಳಿಂದ ನಮ್ಮ ಕನಸಾಗಿಯೇ ಉಳಿದಿದ್ದ ಪಾಂಡಿಚೆರಿಯ ಅರವಿಂದಾಶ್ರಮ ನಮಗೆ ಮುದಕೊಟ್ಟ ತಾಣಗಳಲ್ಲೊಂದು ! ಅಲ್ಲಿನ ಪ್ರಶಾಂತ ವಾತಾವರಣ ಬಹಳ ಚೆನ್ನಾಗಿತ್ತು.   
October 28, 2012
  ವಾಲ್ಮೀಕಿ ಋಷಿಯ ಜಯಂತಿ ನೆನೆಪಲಿ ಹರಿದಾಸ ಅದ್ಭುತ ಕೀರ್ತನ ಸುಧೆಯಲಿ ಹುದುಗಿದ ಹುಡುಗರು ಬಾಯನು ತೆರೆದು ಆಲಿಸೊ ಪರಿಯನು ನೋಡಿದ ದಾಸರು ಬಾಲಸೂರ್ಯನೆ ಹಣ್ಣೆಂದು ತಿಳಿಯುವ ಬಾಲಕ ಹನುಮನ ಸಾಹಸ ಕಥೆಯನು ಉಕ್ಕಿದ ಉತ್ಸಾಹದಿ ಹೇಳಿದ ಪರಿಯು…
October 28, 2012
ಚಾರ್ಲ್ಸ್ ಶೋಭರಾಜ್ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. ಈತ ಪೂಲೀಸರಿಗೆ ಲಂಚ್ ಕೊಟ್ಟೋ ಚಳ್ಳೆ ಹಣ್ಣು…
October 28, 2012
ಜಬ್ ತಕ್ ಹೈ ಜಾನ್... ಜೀವ ಇರೋವರೆಗೂ ಸಾಧ್ಯ. ಆಮೇಲೆ. ಎಲ್ಲವೂ ಶೂನ್ಯ. ಇರೋರ ಮನದಲ್ಲಿ ಆತನ ಸಾಧನೆ ಬರಿ ನೆನಪು. ಈಗ ಜಬ್ ತಕ್ ಹೈ ಜಾನ್ ಡೈರೆಕ್ಟರ್ ಯೆಶ್ ಚೋಪ್ರಾ ಚಿತ್ರಪ್ರೇಮಿಗಳ ಮನದಲ್ಲಿ ಶಾಶ್ವತ. ಆದ್ರೆ ಕೊನೆಯ ಚಿತ್ರ ಜಬ್ ತಕ್ ಹೈ ಜಾನ್…
October 27, 2012
ಒಮ್ಮೆ ನಗು. ಒಮ್ಮೆ ದು:ಖನಿನ್ನ ಸೌಂದರ್ಯಕ್ಕೆ ಸರಿ ಹೋಗದುಜೀವನದ ಪಯಣದಲ್ಲಿ ಎರಡೂ ಬೇಕುಆಗಲೇ ಜೀವನದಲ್ಲಿ ಸ್ವಾರಶ್ಯ..ಚೆಲುವಿಗೆ ಅದು ಬೇಕೆ..? ************* ಮರೆಯ ಬೇಡ ಗೆಳತಿನಾ ಮರೆತಂತೆ ಆಡುವೇನನ್ನದು ನಾಟಕ ನಿನ್ನಮರೆಯಲಾಗದ  ನಾಟಕ…
October 27, 2012
ಮೊನ್ನೆಯ ದಸರೆಯ ರಜೆಯಲ್ಲಿ ನಮ್ಮ ಟೀಮ್ ದೂಧಸಾಗರ ಜಲಪಾತವನ್ನು ನೋಡಲು ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಾಲೂಕಿನ ಕ್ಯಾಸಲ್ ರಾಕ್ ಕಡೆಗೆ ಹೊರಟಿತು. ಕ್ಯಾಸಲ್ ರಾಕ್ ಇದು ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಗಡಿಯಲ್ಲಿ ಕರ್ನಾಟಕದ ನಾಗರಿಕ ವಸತಿಯ…
October 27, 2012
ಉತ್ತರ ಕರ್ನಾಟಕದ ದಸರೆಯ ಆಚರಣೆಯಲ್ಲಿ “ಬನ್ನಿ”ಗೆ ತನ್ನದೆ ಹಿರಿದಾದ ಅರ್ಥವಿದೆ, ದಸರೆಯಲ್ಲಿ “ಬನ್ನಿ” ಕೆವಲ ಪತ್ರೆಯಲ್ಲ, ಅದು “ಬಂಗಾರ” ಹೀಗಾಗಿ ದಸರೆಯ ಹಬ್ಬ ನಮಗಲ್ಲಿ “ಬನ್ನಿ ಹಬ್ಬ”.“ಬನ್ನಿ ತಗೊಂಡು ಬಂಗಾರದಂಗ 
October 27, 2012
ಯಾರ್ಯಾರು  1975 ರ ತುರ್ತು ಪರಿಸ್ಥಿಯನ್ನು ಕಣ್ಣಾರೆ ಕಂಡು ಅದರ ವಿರುದ್ಧವಾಗಿ ಹೋರಾಡಿದ್ದರು ,ಆನಂತರ ರಾಜಕೀಯದ ಸೋಂಕಿಲ್ಲದೆ ಇನ್ನೂ ಬದುಕಿದ್ದಾರೆ, ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದಾರೆ, ಅವರಿಗೆ ಮಾತ್ರ  ಈ ಬರಹದ ಭಾವನೆಗಳು ಅರ್ಥವಾಗಬಹುದು. 
October 27, 2012
ಒಂದು ಸಂಜೆ ಅಪರೂಪಕ್ಕೆ ನಮ್ಮ ಮನೆಗೆ ಬಂದ ಮಿತ್ರ ಶ್ಯಾಮ್ ನೊಡನೆ ಹರಟುತ್ತಾ ಕುಳಿತೆ. ಆ ಹರಟೆ ನಿಮ್ಮ ಕಿವಿಗೂ ಬಿದ್ದರೆ ಚೆನ್ನಾ ಅನ್ನಿಸುತ್ತಿದೆ.ನೀವೂ ಸ್ವಲ್ಪ ಕಿವಿಗೊಡಿ. ಶ್ಯಾಮ್ ಮಾತು ಶುರುಮಾಡಿದ………“ಸುಮಾರು ನಾಲ್ಕು ದಶಕಗಳಿಂದ ಸಮಾಜ-ಸಮಾಜ…