ಆತನ ಪರಿಚಯ ಹೊಸತು. ಉನ್ನತ ಹುದ್ದೆ,ಉನ್ನತ ವಿಚಾರಧಾರೆ,ಆತನ ಜ್ಞಾನ,ನಡೆ,ನುಡಿ,ಧ್ವನಿ,ವ್ಯಕ್ತಿತ್ವ,ನಡವಳಿಕೆ ಎಲ್ಲವೂ ಆಕೆಯನ್ನು ಆಕರ್ಷಿಸಿದ್ದವು.
ಆಕೆ ಮೌನಿ,ಮಾತು ಕಡಿಮೆ.
ಆಕೆಯ ಬಗ್ಗೆ ಆತ ಹೇಳಿದ್ದು...........
ನನ್ನನ್ನು…
ತುಂಟ, ಶ್ರೀಮಂತ ಯುವಕರಿಬ್ಬರು ಶಾಲೆ ತಪ್ಪಿಸಿ ತಿರುಗಾಡಲು ಹೊರಟಿದ್ದಾರೆ. ಹತ್ತಿರದ ಹೊಲದ ಮೂಲಕ ಹಾದು ಹೋಗುವಾಗ ಅವರ ಕಣ್ಣಿಗೆ ಕಂಡದ್ದು ಸವೆದುಹೋದ ತೂತಾದ ಒಂದು ಜೊತೆ ಬೂಟು. ಅದನ್ನು ನೋಡಿದಾಕ್ಷಣ ಅವರಿಗೆ ಅದನ್ನು ಧರಿಸುವಾತ ಹೇಗಿದ್ದಾನು ?…
ಸರ್ದಾರ್ಜಿಗಳು ಯಾಕೆ ದಡ್ಡರು ?
ಸರ್ದಾರ್ಜಿಗೆ ಒಂದು ಪ್ರಶ್ನೆಗೆ ಉತ್ತರ ಬೇಕಾಗಿತ್ತು. ಹತ್ತಿರದ ಬೀಡಿ ಅಂಗಡಿಯವನಲ್ಲಿ ವಿಚಾರಿಸಿದ.
" ಎಲ್ಲರು ಸರ್ದಾರ್ಜಿನ ದಡ್ಡರು ಅಂತಾರೆ, ಯಾಕೆ?"
" ಹಾಗೇನಿಲ್ಲ, ನೀವು ಕೇಳಿದ ಪ್ರಶ್ನೆಗೆ ಸರಿ…
ಸೂರ್ಯನೇಕೆ ಇಷ್ಟು ವೃತ್ತಾಕಾರವಾಗಿದೆ?ಸೂರ್ಯನು ಹೀಲಿಯಂ,ಜಲಜನಕ ಇತ್ಯಾದಿ ಅನಿಲಗಳಿಂದ ಮಾಡಲ್ಪಟ್ಟಿದ್ದಾನೆ.ಉರಿಯುವ ಈ ಗೋಳದಲ್ಲಿ,ಘನ ವಸ್ತುವೇ ಇಲ್ಲ.ಆದರೂ ಸೂರ್ಯನ ಆಕಾರ ಅತ್ಯಂತ ವೃತ್ತಾಕಾರವಾಗಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ.…
ಊರಿದ ಬುವಿಉಣ್ಣುವ ಅನ್ನಉಸಿರಾಡುವ ಗಾಳಿಉಟ್ಟ ಬಟ್ಟೆ ಎಲ್ಲವೂ ಇಲ್ಲಿಯದೇ ರಕ್ತ ಹಂಚಿಕೊಂಡಭಾವನೆಗಳನ್ನು ಬೆಸೆದಅಣ್ಣ ತಮ್ಮ ಅಕ್ಕ ತಂಗಿಯರೂ ಬಂಧು ಬಾಂಧವರೂ ಎಲ್ಲರೂ ಇಲ್ಲಿಯವರೇ ಭೂಮಿಯ ಉರಿಸಿ ಅನ್ನಕೆ ವಿಷ ಬೆರೆಸಿ ಗಾಳಿಯ ಮಲಿನಗೊಳಿಸಿ ಬಂಧುಗಳ…
ಒಂದಾನೊಂದು ಕಾಲೇಜು; ಅದರಲ್ಲಿ ಲೇಡಿಸ್ ರೂಮೊಂದಿತ್ತು. ಅದರ ನೋಟೀಸ್ ಬೋರ್ಡಿನಲ್ಲಿ ಪಡ್ಡೆ ಹುಡುಗನೊಬ್ಬ ಹೀಗೊಂದು ಮನವಿಯನ್ನು ಬರೆದಿದ್ದ. "ನನ್ನ ಹೃದಯ ಇಲ್ಲೆಲ್ಲೋ ಕಳೆದು ಹೋಗಿದೆ, ಸಿಕ್ಕವರು ನನಗೆ ತಂದು ಕೊಡುವುದು". ಸ್ವಲ್ಪ…
ನಾನು ಹೇಳುತ್ತಿರುವುದು ೧೯೫೦ ರ ದಶಕದ ನಮ್ಮ ಊರಿನ ಮದುವೆಗಳ ಬಗ್ಗೆ ! ನಮ್ಮ ದೇಶದಲ್ಲಿ ಮದುವೆಗಳು ಯಾವಾಗಲೂ ಅದ್ಧೂರಿಯಿಂದಲೇ ನಡೆಯುತ್ತವೆ. ಹಳ್ಳಿಯಿರಲಿ, ದಿಳ್ಳಿಯಿರಲಿ ; ಜನ, ತಮ್ಮ ಮಕ್ಕಳ ವಿವಾಹವನ್ನು ಸಾಧ್ಯವಾದಷ್ಟು ಮಟ್ಟಿಗೆ ಚೆನ್ನಾಗಿಯೇ…
ಪ್ರಿಂಟಿಂಗ್ ಪ್ರೆಸ್ ನಲ್ಲಿ ಕುಳಿತಿದ್ದ ಸಿದ್ದಾರ್ಥನಿಗೆ ಯಾಕೆ ತನ್ನ ತಂದೆ ತಾಯಿ ಶಾಲಿನಿ ಮನೆಗೆ ಹೋಗಿ ಮಾತನಾಡಿದ್ದನ್ನು ತಿಳಿಸಲಿಲ್ಲ. ಶಾಲಿನಿ ಹಾಗೂ ಅವರ ಅಮ್ಮನೂ ಇದರ ಬಗ್ಗೆ ಒಂದು ಮಾತು ತಿಳಿಸಲಿಲ್ಲವಲ್ಲ ಎಂದು ಆಲೋಚಿಸುತ್ತಿದ್ದಾಗಲೇ…
ಶುಭಹಾರೈಸುತ್ತಾ ನೆನಪಿಸುತ್ತಿದ್ದಾರೆಜನುಮದಿನವನು ಹಿತೈಷಿಗಳು, ಅಮ್ಮಾ ಇಂದು ನೀ ಮರುಜನ್ಮ ಪಡೆದ ದಿನನಾನಿಂದು ಅರಳಿ ನಗುವ ಬೀರುತ್ತಿದ್ದೇನೆಂದರೆ ಅದು ನೀ ನಿತ್ತ ಕೊಡುಗೆಯಮ್ಮ ಇದೋ ನನ್ನ ಪುಟ್ಟ ಉಡುಗೊರೆ ಪ್ರೀತಿ ತುಂಬಿದಾ ಜರಿಸೀರೆ …
ನಾನಿನ್ನು ಬದುಕಿದ್ದಿನಾ?
ರಂಗಪ್ಪ ಜೇವನದಲ್ಲಿ ಜಿಗುಪ್ಸೆಯಾಗಿ ದೊಡ್ಡ ಕಟ್ಟಡದ 5 ನೆ ಅಂತಸ್ತಿನಿಂದ ಕೆಳಗೆ ಹಾರಿಬಿಟ್ಟ. ಮರುದಿನ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಆಶ್ಚರ್ಯದಿಂದ ದಾದಿಯನ್ನು ರಂಗಪ್ಪ ಕೇಳಿದ " ನಾನಿನ್ನು ಬದುಕಿದ್ದೇನೆಯೇ? "
"…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜಹಂಸದ ಜೊತೆಗೆ ಕೊಟ್ಟ ಉಚಿತ ಉಡುಗೊರೆಯಿಂದ ರಾತ್ರಿ ಪೂರ್ತಿ ನಿದ್ರೆ ಎಕ್ಕುಟ್ಟಿ ಹೋಗಿತ್ತು. ಬಹುಶಃ ರಾಜಹಂಸದಲ್ಲಿ ಪ್ರಯಾಣಿಸಿದವರಿಗೆ ಮೊದಲ ಸಾಲು ಓದಿದ ಕೂಡಲೇ ಅವರ ನಿದ್ರೆ ಹಾರಿದ ರಾತ್ರಿಗಳು…