ಸದಾ ಇರಲಿ

Submitted by Premashri on Thu, 08/30/2012 - 16:05

ಶುಭಹಾರೈಸುತ್ತಾ  ನೆನಪಿಸುತ್ತಿದ್ದಾರೆ
ಜನುಮದಿನವನು ಹಿತೈಷಿಗಳು, ಅಮ್ಮಾ
ಇಂದು ನೀ ಮರುಜನ್ಮ ಪಡೆದ ದಿನ
ನಾನಿಂದು ಅರಳಿ ನಗುವ ಬೀರುತ್ತಿದ್ದೇ
ನೆಂದರೆ ಅದು ನೀ ನಿತ್ತ  ಕೊಡುಗೆಯಮ್ಮ
ಇದೋ  ನನ್ನ ಪುಟ್ಟ ಉಡುಗೊರೆ
ಪ್ರೀತಿ ತುಂಬಿದಾ  ಜರಿಸೀರೆ  ನಿನಗೆ
ಸದಾ ಇರಲಿ ಆಶೀರ್ವಾದ ನನಗೆ

Rating
No votes yet

Comments