March 2013

March 31, 2013
  ಬರೀ ದುಃಖ... ಜೀವನಕ್ಕೆ ಎರಡೇ ಮುಖ 
March 31, 2013
  ಒಲವಿನಾ ಕಟ್ಟುಗಳನೆಲ್ಲ  ಕಳಚಿ ಬಲುದೂರವಾಗಿಸಿದ ಪ್ರೀತಿಯಾದರವ ನಲುಮೆ ಭಾವಗಳನ್ನು ಹಿಂದೆ ಸರಿಸಿ ಸಲೆ ಹೊಸಬನಂತವನು ದೂರ ಹೋದ!   ಕಣ್ಣಾರೆ ಕಂಡರೂ ಈ ಕಡೆಗಣಿಕೆಯನ್ನು ಮುನ್ನದಾದಿನಗಳನೆ ಮತ್ತೆ ನೆನೆನೆನೆದೂ ನುಚ್ಚುನೂರಾಗದೆಯೆ ಉಳಿಯಿತೇಕೆ…
March 31, 2013
ಉದ್ಯೋಗಃ ಖಲು ಕರ್ತವ್ಯಃ ಫಲಂ ಮಾರ್ಜಾರವತ್ ಭವೇತ್ ಜನ್ಮ ಪ್ರಭ್ರತಿ ಗೌರ್ನಾಸ್ತಿ ಪಯಃ ಪಿಬತಿ ನಿತ್ಯಶಃ ಅರ್ಥ- ನಾವು ಮಾಡುವ ಪ್ರಯತ್ನ ಮಾಡುತ್ತಿರಬೇಕು.ಅದಕ್ಕೆ ಪ್ರತಿಫಲ ಬೆಕ್ಕಿಗೆ ಸಿಗುವಂತೆ ಒಂದು ದಿನ ಸಿಕ್ಕೇ ಸಿಗುತ್ತದೆ. ಬೆಕ್ಕು…
March 31, 2013
ಮೊದಲ ತೊದಲ ಬರಹಒಂದು ಮುಂಜಾನೆ ೫ ಘಂಟಿಯೊಳು ತಟ್ಟೆಂದು ಎಚ್ಚೆತ್ತೆ ನಿದ್ರಯಿಂದಬರೆಯಬೇಕೆಂದಿತು  ನನ್ನ ಮನಕವಿತೆಯೊಂದ.ನಾ ಹೇಗೆ ಬರೆಯಲಿ ಕವಿತೆ?ಅದರ ಬಗ್ಗೆ ನನಗೆ ಏನೂ ತಿಳಿಯದುಬರೆಯ ಬೇಕೆಂದು ಮಾತ್ರ ಅನಿಸುತ್ತಿದೆಆದರೆ ಬರೆಯ ಬೇಕೆಂದರೆ…
March 30, 2013
 ಬೆಳಿಗ್ಗೆಯೇ ಸ್ನೇಹಿತ ಸೀತಾರಾಮಯ್ಯನವರೊಂದಿಗೆ ವಾಕಿಂಗ್ ಮುಗಿಸಿ ಬಂದು ಸೋಫಾದ ಮೇಲೆ ಕುಳಿತು ವಿಶಾಲಾಕ್ಷಮ್ಮನವರು ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಗಿರಿಯಪ್ಪನವರು ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತಿದ್ದರು. ಜೇಬಿನಲ್ಲಿದ್ದ ಮೊಬೈಲ್…
March 30, 2013
  ಸ್ವಗತ... ಶ್ರುತಿ ಇಲ್ಲದ ಹಾಡು ನಾನು  ತಪ್ಪಲಿ ಬಿಡು ತಾಳ... ಇರುವ ನೋವು  ತೊಡೆವ ಸಾವು  ಅಪ್ಪಲಿ ಬಿಡು ಬಾಳ... -ಮಾಲು   
March 30, 2013
  ಚಿಂತೆ... 'ಮಗಳೀಗೆ  ಒಂದು ಒಳ್ಳೆ ವರ 
March 29, 2013
ವಾಕಿಂಗ್ ನ್ಯೂಸ್ ( http://sampada.net/blog/%E0%B2%B5%E0%B2%BE%E0%B2%95%E0%B2%BF%E0%B2%82%E0%B2%97%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D/9-3-2013/40288 )ನ ಮುಂದುವರಿದ ಭಾಗ. ಅದರ…
March 29, 2013
  “ಫಳ್”   ಹಾಯಾಗಿ ನಿದ್ದೆಮಾಡುತಿದ್ದ ಗಾಜಿನ ಮೇಲೆ ಯಾವೋನೋ ಪುಡಾರಿ ದಾಳಿಯಿಟ್ಟ   ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು ಈಗ ನೈರೂಪ್ಯದ ರಾಶಿ   ಆಚೆಕಡೆ, ಈಚೆಕಡೇ ಓಡಾಡುತಿದ್ದ ನಶ್ವರ ದೇಹಿಗಳ ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ…
March 28, 2013
ಓ ಹೃದಯ ಪ್ರೀತಿಯ ಹೊಳೆಯ ತೀರದಲ್ಲಿ ಮೊಗವನರಿಯದೆ ಕುಳಿತಿದ್ದೆ ನಾನುಮೊಗವ ತೋರಿಸಿ ,ಪ್ರೀತಿಯ ಕಡಲ ಚಿಮ್ಮಿಸಿ,ಬಂದಾದೆ ಜೀವನದ ಜೇನು .ಜೀವನದ ವೀಣೆಯನು ಮೀಟಿದ ಹೃದಯ ನೀನುಸಂಗೀತವು ಇಂಪಾಗಿ ಮೆಚ್ಚುಗೆ ಮುಟ್ಟಿದೆ ಭಾನುಈ ಜೀವದ ಆಸೆ ಅಭಿಲಾಷೆಗಳು ,ಈ…
March 28, 2013
 ಅಬ್ಬಾ! ಹೋಳಿ ಶಾಂತವಾಗಿತ್ತು!ಇಂದು ಹೋಳಿ ಇತ್ತು, ಎಲ್ಲೆಲ್ಲೂ ಬಣ್ಣ ಎರಚಾಟಮುಖಗಳೆಲ್ಲ ಬಣ್ಣ,ಯುವಕ –ಯುವತಿಯರು ರಸ್ತೆಯಂಗಳದಲ್ಲಿ ಹಾಕಿದ ಸೆಟ್ಟುಗಳಲ್ಲಿಬಣ್ಣ ಬಣ್ಣದ ಮುಖಗಳಲ್ಲಿ,ಸಾವಿರ ಸಾವಿರ ಸಂಖ್ಯೆಗಳಲ್ಲಿ,ಕೈ ಮೇಲೆತ್ತಿ ಬೀಟ್ಸ್ ಗೆ…
March 28, 2013
  ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||   ಸಾಯಲಾರದ ನಾನು ಬದುಕಲಾರದ ನಾನು ನಾನಾ ಸಂತೆಯಲಿ ಸರಕಾದ ನಾನು ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು ಕಣ್ಣಿದ್ದು ಕಾಣದಾ ಕುರುಡನೇ ನಾನು || ೧…
March 28, 2013
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
March 28, 2013
  ಮಾರ್ಚ್ ಬರುವುದೆ ತಡ ಎಲ್ಲೆಡೆ ಒತ್ತಡ; ಸೇರದಿದ್ದರೆ ಕಂಪೆನಿ ಇಟ್ಟುಕೊಂಡ ಗುರಿಯ ದಡ; ಎಲ್ಲರ ಕೆಲಸಗಳು ಗಡಗಡ! ಅಪ್ರೈಸಲ್’ನಲ್ಲಿ ಸಿಗೋದು ಖಾಲಿ ಕೊಡ! ~ಅಮರ್~