March 2013

March 28, 2013
ಬರಹ: ಗಣೇಶ
ಬೆಂಗಳೂರಲ್ಲಿ ಸೈಟುಗಳ ಬೆಲೆ ಗಗನಕ್ಕೇರುತ್ತಿರುವಾಗ, ಸೈಟು ತೆಗೆದುಕೊಂಡು ಮನೆಕಟ್ಟಿಸುವುದು ಗಗನ ಕುಸುಮವೇ ಸರಿ. ಗಗನ ಚುಂಬೀ ಕಟ್ಟಡಗಳಲ್ಲಿ ಪುಟ್ಟ ೨/೩ ಬೆಡ್‌‍ರೂಮ್ ಫ್ಲಾಟನ್ನು, ಗಳಿಸಿ ಉಳಿಸಿದ ಹಣಕ್ಕೆ ಬ್ಯಾಂಕ್ ಲೋನ್ ಹಣ ಸೇರಿಸಿ,…
March 27, 2013
ಬರಹ: Maalu
  ಸೇಡು...! ನಿನ್ನೆ ನಾನು ಒಂದು ಸಣ್ಣ  ತಪ್ಪು ಮಾಡಿದ್ದೆ, ಇವನಿಂದ ಅದಕ್ಕೆ ಮಾಫಿ ಸಿಗಲಿಲ್ಲ...! ಸೇಡು ತೀರಿಸಿಕೊಂಡೆ, ಇವನಿಗೆ ದಿನವೆಲ್ಲಾ ನನ್ನಿಂದ  ಒಂದೇ ಒಂದು ಕಪ್ಪು  ಕಾಫಿ ಸಿಗಲಿಲ್ಲ...! -ಮಾಲು   
March 27, 2013
ಬರಹ: sasi.hebbar
   “ಹುಲ್ಲಿನ ಮನೆ ಮೇಲೋ, ಹಂಚಿನ ಮನೆ ಮೇಲೋ?” ಎಂಬ ಒಂದು ಚರ್ಚಾ ಸ್ಪರ್ಧೆ ನಮ್ಮ ಶಾಲಾ ದಿನಗಳಲ್ಲಿ ನಡೆಯುತ್ತಿತ್ತು ಮತ್ತು ನಾವು ಶಾಲಾ ಮಕ್ಕಳು ತಮ್ಮ ತಮ್ಮ ಮನೆಯ ಛಾವಣಿಗನುಗುಣವಾಗಿ, ತಮ್ಮ ತಮ್ಮ ಮನೆಯೇ ಶ್ರೇಷ್ಠ ಎಂದು ಆವೇಶಭರಿತವಾಗಿ…
March 27, 2013
ಬರಹ: ನಿರ್ವಹಣೆ
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
March 27, 2013
ಬರಹ: shejwadkar
ಕ್ಷಯವ ತಡೆಯುದಕಾಗಿ ಸಭೆಯು ನಡೆಯಿತು ಮೊನ್ನೆ ಕಂಡ ಕಂಡಲ್ಲಿ ಉಗುಳುವುದೆ ಭಾರತದ ಚಿನ್ನೆ. ಉಗುಳುವವನನು ಒಮ್ಮೆ ತಡೆದು ನೊಡಿದೆ ನಿನ್ನೆ ಮೂಳ ಹಿರಿತನದಿಂದ ಊದಿಕೊಂಡಿತು ಕೆನ್ನೆ                            ತುಂಟ ಶೀನ…
March 27, 2013
ಬರಹ: kpbolumbu
ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡುನನ್ನ ಮಟ್ಟಿಗೆ ಹಳತಾಗದ ಕೆಲ ಹಾಡುಗಳಿವೆ. ಆ ಪಟ್ಟಿಗೆ ಸೇರಿದ ಹಾಡು 'ಬಾಡಿಹೋದ ಬಳ್ಳಿಯಿಂದ'; ಕೆಳಗಣ ಕೊಂಡಿಯಲ್ಲಿ ನನ್ನ ಧ್ವನಿಯಲ್ಲಿ ಕೇಳಿ. ನಾನು ಹಾಡಿರುವ ಇತರ ಕೆಲವು ಹಾಡುಗಳೂ ಅಲ್ಲಿವೆ.…
March 26, 2013
ಬರಹ: partha1059
ಮೊದಲ ಬಾಗ : ಕೋಡುವಳ್ಳಿಗೆ ಪಯಣ ಎರಡನೆ ಬಾಗ : ಚಂದ್ರಾ ಚಂದ್ರಾ... ಮೂರನೆ ಬಾಗ : ತೋಟದ ಬಾವಿ    ಚಿತ್ರಾಳ ಚಿಕ್ಕಪ್ಪ ತಮಗೆ ಹಾಸನದಲ್ಲಿ ಕೋರ್ಟಿನ ಕೆಲಸವಿದೆ ಎಂದು  ಹೊರಟು ಹೋದಂತೆ, ಶಾಲಿನಿ, ಮನೆಯಲ್ಲಿದ್ದ ಚಿತ್ರಾಳ ಚಿಕ್ಕಮ್ಮನಿಗೆ ,…
March 26, 2013
ಬರಹ: ನಿರ್ವಹಣೆ
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
March 26, 2013
ಬರಹ: hamsanandi
    ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು -  ಆ ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು:  
March 25, 2013
ಬರಹ: Maalu
  ವ್ಯತ್ಯಾಸ   ನನಗೋ...ಮನೆಯಲ್ಲಿ  ಆಳುಕಾಳು ಮತ್ತು   ಬಿಳೀ  ಕಾರಿರಬೇಕು....! ಇವನಿಗೋ...ತಟ್ಟೆಯಲ್ಲಿ  ಬೇಳೆ ಕಾಳು ಮತ್ತು  ತಿಳೀ ಸಾರಿರಬೇಕು...! -ಮಾಲು 
March 25, 2013
ಬರಹ: kamath_kumble
"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು " ಏ ಸಿ ಹವೆಯನ್ನು ತೂರಿಕೊಂಡು  ಹದವಾಗಿ ಕೇಳುತಿತ್ತು. ಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ, ಈ ದಾರಿಯೂ ಅವನಿಗೆ ಹೊಸದಾಗಿರಲಿಲ್ಲ.  ಆದರೆ ಇಂದು ಅವನ ಮನಸಲ್ಲಿ ಏನೋ ಒಂದು ಬಗೆಯ …
March 25, 2013
ಬರಹ: H A Patil
                            ಮಾಗಿಯ ಚಳಿಗೆ ಒಣಗಿ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ ಕೊಳ್ಳ ನದಿ ನದಗಳು…
March 25, 2013
ಬರಹ: partha1059
ಭಾಗ - 2 ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ…
March 25, 2013
ಬರಹ: ನಿರ್ವಹಣೆ
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
March 25, 2013
ಬರಹ: Shobha Kaduvalli
  ಬರೆಯಲೆಂದು ಕುಳಿತೆ ಕವಿತೆಯೊಂದನು, ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು? ಓಡದು ಪೆನ್ನು ಸರಾಗವಾಗಿ ತಾನು, ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು?   ಪ್ರಕೃತಿಯ ಕುರಿತು ಬರೆಯೋಣವೆಂದು ಅಂತೆಣಿಸಿದ ನಾನು ಕಂಡೆ ಕನಸೊಂದು, ಕನಸಲ್ಲೇ…
March 25, 2013
ಬರಹ: Shobha Kaduvalli
ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ.  ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು.  ಮದುವೆ ಮೂಡಬಿದ್ರೆಯಲ್ಲಿ.  ಮೋನಿಯ…
March 25, 2013
ಬರಹ: ASHOKKUMAR
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..ಸ್ಯಾಮ್‌ಸಂಗ್ S4 ಸ್ಮಾರ್ಟ್‌ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃಶ್ಯ ಮುಂದೆ ಹೋಗದು.…
March 25, 2013
ಬರಹ: shekar_bc
ಮಾತಾಗಬಯಸುವ ಭಾವವೊಂದು-------------------------ಅಂತರಂಗದ ಭೂಮಿಯಲ್ಲಿಮಾತಾಗಬಯಸುವ ಭಾವವೊಂದು,ಅಲೆಯುತಿದೆ ದಿಕ್ಕುಗೆಟ್ಟು.ವಿಹ್ವಲತೆಯೆ ಅದರ ಬಂಧು !ಆದಿ ಅಂತ್ಯದರಿವೆ ಇಲ್ಲತಾನರಿಯದು ಹಿಂದು ಮುಂದು.ತುಮುಲದಿಂದ ನಡೆಯುತಲದು,ಮೇಲ್ನೋಡಿದೆ…
March 25, 2013
ಬರಹ: partha1059
ಭಾಗ ೧:  ಕೋಡುವಳ್ಳಿಗೆ ಪಯಣ ===================   ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೆ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ…