ಉದ್ಯೋಗಃ ಖಲು ಕರ್ತವ್ಯಃ ಫಲಂ ಮಾರ್ಜಾರವತ್ ಭವೇತ್
ಜನ್ಮ ಪ್ರಭ್ರತಿ ಗೌರ್ನಾಸ್ತಿ ಪಯಃ ಪಿಬತಿ ನಿತ್ಯಶಃ
ಅರ್ಥ- ನಾವು ಮಾಡುವ ಪ್ರಯತ್ನ ಮಾಡುತ್ತಿರಬೇಕು.ಅದಕ್ಕೆ ಪ್ರತಿಫಲ ಬೆಕ್ಕಿಗೆ ಸಿಗುವಂತೆ ಒಂದು ದಿನ ಸಿಕ್ಕೇ ಸಿಗುತ್ತದೆ.
ಬೆಕ್ಕು…
ಮೊದಲ ತೊದಲ ಬರಹಒಂದು ಮುಂಜಾನೆ ೫ ಘಂಟಿಯೊಳು ತಟ್ಟೆಂದು ಎಚ್ಚೆತ್ತೆ ನಿದ್ರಯಿಂದಬರೆಯಬೇಕೆಂದಿತು ನನ್ನ ಮನಕವಿತೆಯೊಂದ.ನಾ ಹೇಗೆ ಬರೆಯಲಿ ಕವಿತೆ?ಅದರ ಬಗ್ಗೆ ನನಗೆ ಏನೂ ತಿಳಿಯದುಬರೆಯ ಬೇಕೆಂದು ಮಾತ್ರ ಅನಿಸುತ್ತಿದೆಆದರೆ ಬರೆಯ ಬೇಕೆಂದರೆ…
ಕಳೆದ ವಾರದ ಕಡೆಯಲ್ಲೊಂದು ಅನಿರೀಕ್ಷಿತ ಕರೆ, ಅಷ್ಟೆ ಅಪ್ಯಾಯಮಾನವಾಗಿತ್ತು. ಕವಿ ನಾಗರಾಜರು ನನಗೆ ಕಾಲ್ ಮಾಡಿದ್ದರು. ಹಾಸನದಲ್ಲಿ ಏಪ್ರಿಲ್ ಮೊದಲವಾರದಲ್ಲಿರುವ ಕಾರ್ಯಕ್ರಮಕ್ಕೆ ಬನ್ನಿ ಅಂತ ಕರೆದರು. ಅವರು ಮಾತನಾಡುತ್ತ ಇದ್ದದ್ದು…
ಬೆಳಿಗ್ಗೆಯೇ ಸ್ನೇಹಿತ ಸೀತಾರಾಮಯ್ಯನವರೊಂದಿಗೆ ವಾಕಿಂಗ್ ಮುಗಿಸಿ ಬಂದು ಸೋಫಾದ ಮೇಲೆ ಕುಳಿತು ವಿಶಾಲಾಕ್ಷಮ್ಮನವರು ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಗಿರಿಯಪ್ಪನವರು ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತಿದ್ದರು. ಜೇಬಿನಲ್ಲಿದ್ದ ಮೊಬೈಲ್…
ವಾಕಿಂಗ್ ನ್ಯೂಸ್ ( http://sampada.net/blog/%E0%B2%B5%E0%B2%BE%E0%B2%95%E0%B2%BF%E0%B2%82%E0%B2%97%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D/9-3-2013/40288 )ನ ಮುಂದುವರಿದ ಭಾಗ. ಅದರ…
ಇಷ್ಟೇ ವ್ಯತ್ಯಾಸ!
ಇವನು ಭಾಷಣ ಮಾಡಬೇಕಂತೆ...
ಅಲ್ಲಿ ಒಂದು ದೊಡ್ಡ ಹಾಲ್
ಹುಡುಕುತ್ತಿದ್ದಾನೆ!
ಇವನು ಭಾಷಣ ಮಾಡುವಾಗ
ಇವನಿಂದ ದೂರವಿದ್ದು
ಓಡಾಡಿಕೊಂಡು ಬರಲು
ಇಲ್ಲಿ ಒಂದು ದೊಡ್ಡ ಮಾಲ್
ಹುಡುಕುತ್ತಿದ್ದೇನೆ!
-ಮಾಲು
ಓ ಹೃದಯ ಪ್ರೀತಿಯ ಹೊಳೆಯ ತೀರದಲ್ಲಿ ಮೊಗವನರಿಯದೆ ಕುಳಿತಿದ್ದೆ ನಾನುಮೊಗವ ತೋರಿಸಿ ,ಪ್ರೀತಿಯ ಕಡಲ ಚಿಮ್ಮಿಸಿ,ಬಂದಾದೆ ಜೀವನದ ಜೇನು .ಜೀವನದ ವೀಣೆಯನು ಮೀಟಿದ ಹೃದಯ ನೀನುಸಂಗೀತವು ಇಂಪಾಗಿ ಮೆಚ್ಚುಗೆ ಮುಟ್ಟಿದೆ ಭಾನುಈ ಜೀವದ ಆಸೆ ಅಭಿಲಾಷೆಗಳು ,ಈ…
ಅಬ್ಬಾ! ಹೋಳಿ ಶಾಂತವಾಗಿತ್ತು!ಇಂದು ಹೋಳಿ ಇತ್ತು, ಎಲ್ಲೆಲ್ಲೂ ಬಣ್ಣ ಎರಚಾಟಮುಖಗಳೆಲ್ಲ ಬಣ್ಣ,ಯುವಕ –ಯುವತಿಯರು ರಸ್ತೆಯಂಗಳದಲ್ಲಿ ಹಾಕಿದ ಸೆಟ್ಟುಗಳಲ್ಲಿಬಣ್ಣ ಬಣ್ಣದ ಮುಖಗಳಲ್ಲಿ,ಸಾವಿರ ಸಾವಿರ ಸಂಖ್ಯೆಗಳಲ್ಲಿ,ಕೈ ಮೇಲೆತ್ತಿ ಬೀಟ್ಸ್ ಗೆ…
ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು
ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||
ಸಾಯಲಾರದ ನಾನು ಬದುಕಲಾರದ ನಾನು
ನಾನಾ ಸಂತೆಯಲಿ ಸರಕಾದ ನಾನು
ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು
ಕಣ್ಣಿದ್ದು ಕಾಣದಾ ಕುರುಡನೇ ನಾನು || ೧…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…