ಇಷ್ಟೇ ವ್ಯತ್ಯಾಸ! By Maalu on Thu, 03/28/2013 - 22:10 ಕವನ ಇಷ್ಟೇ ವ್ಯತ್ಯಾಸ! ಇವನು ಭಾಷಣ ಮಾಡಬೇಕಂತೆ... ಅಲ್ಲಿ ಒಂದು ದೊಡ್ಡ ಹಾಲ್ ಹುಡುಕುತ್ತಿದ್ದಾನೆ! ಇವನು ಭಾಷಣ ಮಾಡುವಾಗ ಇವನಿಂದ ದೂರವಿದ್ದು ಓಡಾಡಿಕೊಂಡು ಬರಲು ಇಲ್ಲಿ ಒಂದು ದೊಡ್ಡ ಮಾಲ್ ಹುಡುಕುತ್ತಿದ್ದೇನೆ! -ಮಾಲು Log in or register to post comments