ಬರೀ ದುಃಖ...

Submitted by Maalu on Sun, 03/31/2013 - 23:08
ಬರಹ

 

ಬರೀ ದುಃಖ...

ಜೀವನಕ್ಕೆ ಎರಡೇ ಮುಖ 

ಒಂದು ಸುಖ 
ಒಂದು ದುಃಖ...
ಕೆಲವರ ಬಾಳಲ್ಲಿ ಏಕೆ 
ಬರೀ ದುಃಖ 
ಹೇಳು ಸಖ...
-ಮಾಲು