ಚಿಂತೆ...

Submitted by Maalu on Sat, 03/30/2013 - 00:11
ಬರಹ

 

ಚಿಂತೆ...

'ಮಗಳೀಗೆ  ಒಂದು ಒಳ್ಳೆ ವರ 

ಸಿಗಲಿಲ್ವಲ್ಲ' ಅನ್ನೋದು 
ನನ್ನ ಚಿಂತೆ...!
'ಟೀವಿಲ್ಲಿ ಹಾಡೋದಕ್ಕೆ ನನ್ಗೆ 
ಒಳ್ಳೆ ಸ್ವರ ಇಲ್ವಲ್ಲ' ಅನ್ನೋ ಚಿಂತೆ 
ಇವನಿಗಂತೆ...!
-ಮಾಲು