ವ್ಯತ್ಯಾಸ

ವ್ಯತ್ಯಾಸ

ಕವನ

 

ವ್ಯತ್ಯಾಸ
 

ನನಗೋ...ಮನೆಯಲ್ಲಿ 

ಆಳುಕಾಳು ಮತ್ತು  
ಬಿಳೀ  ಕಾರಿರಬೇಕು....!
ಇವನಿಗೋ...ತಟ್ಟೆಯಲ್ಲಿ 
ಬೇಳೆ ಕಾಳು ಮತ್ತು 
ತಿಳೀ ಸಾರಿರಬೇಕು...!
-ಮಾಲು 

Comments