March 2013

  • March 24, 2013
    ಬರಹ: nageshamysore
    ಕಂಪನಗಳ ನಾಡು,ಜಪಾನಿನಲಿಭೂಕಂಪದ ತ್ಸುನಾಮಿ ಮುನ್ಸೂಚನೆ;ರೇಡಿಯೊ ವರದಿಸರಕಾರದ ಆದೇಶಖಾಲಿ ಮಾಡಿ ಹೊರಡಲು -ತೀರ ಆಗತ್ಯದವನ್ಹೊತ್ತು ಮಾತ್ರ.ಅವ ಸತಿಗೆ ನುಡಿದ:ಮೂವತ್ತು ಕ್ಷಣದಲಿ ಹುಡುಕಿಏನತ್ಯಾವಶ್ಯಕವೊ ನೋಡುವಬೇಗ ಹೊರಡು, ಹುಡುಕು;ಲಗುಬಗೆಯಲಿ …
  • March 24, 2013
    ಬರಹ: Maalu
        ಎರಡು ಹನಿಗಳು...   ಕೊಳಲ ನುಡಿಸಿ    ಮೋಹಗೊಳಿಸಿ  ಪಡೆದನಲ್ಲ ರಾಧೆಯ  ಆ ತುಂಟನಾದ  ಗೊಲ್ಲ...! ಯಾರೋ ಬರೆದ ಹಾಡಿಗೆ  ಕೊರಳ ಕೊಟ್ಟು ಹಾಡಿ  ಮತ್ತೆ ಮೋಡಿ  ಮಾಡಿ  ಪಡೆದ ನನ್ನ ನಲ್ಲ  ನನ್ನ ತುಟಿ ಮತ್ತು ಗಲ್ಲ...!   **** ಆ ಶ್ಯಾಮನಲ್ಲಿ…
  • March 23, 2013
    ಬರಹ: raghu_cdp
    ಕತ್ತಿ ಹಿಡಿಕೆಯ ಕಡೆ ಹರಿತವಾಗಿರುವುದಿಲ್ಲವೆಂದಲ್ಲವೇ ನೀನು ಆ ಕಡೆಗೆ ಹೋದದ್ದು?   ರಕ್ತವೆಲ್ಲ ಒಣಗಿಹೋದ ಈ ಎದೆಯಮೇಲೆ ಅದೆಷ್ಟು ಬಾರಿ ಬೀಸಿದ್ದೀಯೇ ಮೊಣಚನ್ನು ಕಳೆದುಕೊಂಡಿದೆ   ಸ್ವಲ್ಪ ಹೀಗೆ ಬಾ ಈ ಎದೆಯಮೇಲೇ ನುರಿಸುಕೊಂಡು ಮೊಣಚುಮಾಡಿಕೊ!  …
  • March 23, 2013
    ಬರಹ: shejwadkar
      ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ                          ಕಾನನದ ಮದ್ಯದಲಿ ಸಾಗಿ ಹೋಗುತಲಿದ್ದೆ                        ಸುತ್ತಲೆಲ್ಲೆಲು ಬರಿ ಎಲೆ ಕೊಂಬೆಗಳ ಸದ್ದೆ…
  • March 23, 2013
    ಬರಹ: gangadhar.divatar
    ಸಖೀ...ನೀನಿಲ್ಲ ಎನ್ನ ಬಳಿಯಲಿಎಂದು ಪರಿತಪಿಸುವಈ ತಾಳ ತಪ್ಪಿದ ಹೃದಯಪುಳಕಗೊಳ್ಳುವುದೇಕೆ !!!ನಿನ್ನ ನೆನಪಲಿಅರಿವಿಲ್ಲದಂತೆ ನಸುನಗುಮೂಡುವುದೇಕೆನಲ್ಲನ ಮೊಗದಲಿವಿರಹದ ಬಿಸಿಯುಸಿರಿನಲ್ಲಿಯೂತಂಪೆರೆಯುವುದೇಕೆನಿನ್ನ ಸವಿನೆನಪು !!!…
  • March 23, 2013
    ಬರಹ: abdul
    ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು…
  • March 23, 2013
    ಬರಹ: hariharapurasridhar
    ನಾವು ಕೆಲವು  ಮಿತ್ರರು ಹಿರಿಯ ಸಾಹಿತಿ ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿ ಗಳನ್ನು ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಇಂದು ಅವರು ವಿಧಿವಶರಾಗಿದ್ದಾರೆಂಬ ಸುದ್ಧಿ ಬಂದಿದೆ. ಅವರ ಧ್ವನಿ ಕೇಲಬೇಕೆಂದರೆ…
  • March 23, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 22, 2013
    ಬರಹ: Harish S k
                                                   ಗೃಹ - ಸಂಭ್ರಮ ಬಾಡಿಗೆ ಕಟ್ಟಿ ಕಟ್ಟಿ ರೋಸಿತು ಮನವು , ಸ್ವಂತ ಸೂರು ಮಾಡಿಕೊಳಬೇಕೆಂಬ ಕನಸಾಯಿತು , ಕನಸು ಹಂಬಲವಾಯಿತು, ಕನಸನ ನನಸು ಮಾಡಿಕೊಳೋ ಮನಸ್ಸು ಆಯಿತು ,   ಬಾಳ…
  • March 22, 2013
    ಬರಹ: kpbolumbu
    ನೀನೊಮ್ಮೆ ಬಾರೆಯಾನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿಒಳಗಿರುವ ನನ್ನನ್ನು ಎಬ್ಬಿಸಿದೆ ನೀಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆಛಲವನ್ನು ಎನಗಿತ್ತು ನಡೆಯಿಸಿದೆ…
  • March 22, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 22, 2013
    ಬರಹ: ಕಾರ್ಯಕ್ರಮಗಳು
    ಡಾ.ಬಿ.ಎ.ವಿವೇಕ ರೈ ಸಂಪಾದಿಸಿರುವರೂಪಾಂತರ( ಸಿಎನ್‌ಆರ್ ಬದುಕು ಬರಹಗಳನ್ನು ಕುರಿತ ಲೇಖನಗಳು)ಡಾ.ಸಿ.ಎನ್. ರಾಮಚಂದ್ರನ್ ಅವರನೆರಳುಗಳ ಬೆನ್ನು ಹತ್ತಿ (ಆತ್ಮಕಥನ) ಪುಸ್ತಕಗಳ ಬಿಡುಗಡೆ:ಡಾ. ಚಂದ್ರಶೇಖರ ಕಂಬಾರಜ್ಞಾನಪೀಠ ಪ್ರಶಸ್ತಿ…
  • March 21, 2013
    ಬರಹ: nageshamysore
        ಕಣ್ಮುಚ್ಚಿ ಕುಡಿದಾ ಹಾಲು --------------------------------------------- ಕಣ್ಮುಚ್ಚಿ ಕುಡಿದಾ ಹಾಲು, ಬೆಕ್ಕಿಗಹುದು ಮೇಲು ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು ಪ್ರೇಮಾಪ್ರೀತಿ ಯಾರ್ಕೇಳದ ಅಹವಾಲೆ ಗುಬ್ಬಣ್ಣ!   ಹಾದಿ…
  • March 21, 2013
    ಬರಹ: Maalu
      ಕಾರಣ...   ಹುಡುಗಾ, ಹೇಳಬೇಕೆಂದಿದ್ದೆ ಏನೊ  ನಿನ್ನೊಡನೆ ಆಗ! ಆಗಲೇ ಇಲ್ಲ ನೋಡು... ಮೊದಲೇ ಎದೆ ಬಡಿತದ ವೇಗ ! ಜೊತೆಗೆ... ನನ್ನ ತುಟಿಗೆ ತುಟಿಯ  ತಗುಲಿಸಿ ಹಾಕಿದ್ದೆ  ನೀನು ಬೀಗ...! -ಮಾಲು 
  • March 21, 2013
    ಬರಹ: ಆರ್ ಕೆ ದಿವಾಕರ
      ಮತದಾರರನ್ನೆಚ್ಚೆರಿಸುವ ಸುದೀರ್ಘ ಸಂಪಾದಕೀಯ (ಮಾ. ೨೧) ಆವಶ್ಯಕ ಕಳಕಳಿಯಿಂದ ಕೂಡಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದು, ಪ್ರಜಾಸತ್ತೆಯಲ್ಲಿ ನಂಬಿಕೆಯಿಡುವ ಮರ‍್ಯಾದಸ್ಥ ಮತದಾರರಿಗಂತೂ ನಿರಾಳ ತಂದಿದೆ. ರಾಜಕಾರಣವೆನ್ನುವುದು…
  • March 21, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 21, 2013
    ಬರಹ: lpitnal@gmail.com
     1967 ರಲ್ಲಿ  ರಾಹುಲ್ ದೇವ ಬರ್ಮನ್,  ಬೆಂಗಾಲಿಯಲ್ಲಿ ಮುಕುಲ್ ದತ್ತ ರಚಿಸಿದ ಹಾಡು ’ಏಕ್ ದಿನ್ ಪಾಖಿ ಉರೇ’ ಹಾಡು ಒಂಥರಾ ಟ್ರೆಂಡ ಸೆಟರ್ ಮಾದರಿಯಲ್ಲಿ ಜನಪ್ರಿಯವಾಯಿತು. ಬಂಗಾಲಿಯಲ್ಲಿ ಜನಪ್ರಿಯವಾದ ಅನೇಕ ಹಾಡುಗಳನ್ನು ಹಿಂದಿಯಲ್ಲಿ…
  • March 20, 2013
    ಬರಹ: Shobha Kaduvalli
    ಮೋನಿಯ ಪುಟಾಣಿ ಮಗ ಮೋಪ ತುಂಬಾ ತುಂಟ... ಬಹಳ ತರಲೆ ಮಾಡುತ್ತಿದ್ದ.  ಪದ್ದಿ ಅವನ ತುಂಟಾಟವನ್ನು ತಡೆಯುವುದಕ್ಕೆ ಬಹಳ ಸಾಹಸ ಪಡುತ್ತಿದ್ದಳು.  ಅಕ್ಕ ಪಕ್ಕದ ಮನೆಗಳ ಆಂಟಿಯರು ತರುತ್ತಿದ್ದ ದೂರುಗಳಿಂದ ಪದ್ದಿ ಕಂಗಾಲಾಗುತ್ತಿದ್ದಳು.  ಅವನು ತರಲೆ…
  • March 20, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 20, 2013
    ಬರಹ: Maalu
      ಒಂದೇ ಒಂದು ಕಾರಣ...   ಕೊರಳ ಹಿಡಿದ ಇವನ ಕೈ  ನನ್ನ ಪ್ರಾಣ ಹಿಂಡದೆ  ಸ್ವಲ್ಪ ಸಡಿಲಗೊಂಡಿದೆ... ಇದಕೆ ಒಂದೇ ಒಂದು ಕಾರಣ- ದುಡಿದುಕೊಡುತಿರುವ  ನನ್ನ ಹೊನ್ನು  ಇವನ ಜೇಬು ತುಂಬಿದೆ... -ಮಾಲು