March 2013

  • March 20, 2013
    ಬರಹ: ಗಣೇಶ
    ಕೆಲವು ಕೆರೆಗಳು ಬೇಸಿಗೆ ಕಾಲದಲ್ಲಿ ಬತ್ತಿ, ಪುನಃ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಲಾರಿಗಟ್ಟಲೆ ಕಸ ಕಡ್ಡಿ ಮಣ್ಣು, ಕೆಡವಿದ ಮನೆಗಳ ತ್ಯಾಜ್ಯಗಳನ್ನು ಕೆರೆಯಲ್ಲಿ ತುಂಬುವುದಿದೆಯಲ್ಲಾ- ಅದು ಕೆರೆಯ ಕೊಲೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ…
  • March 19, 2013
    ಬರಹ: nageshamysore
    ಗುಬ್ಬಣ್ಣನ ಸ್ವಗತಗಳುಆಫೀಸಿನ ಕೆಲಸಆಫೀಸಿನ ಕೆಲಸ ಆಫೀಸಲೆ ಹೂತುಮನೆಯಲಾಡಿರೆ ಬರಿ ಮನೆ ಮಾತುಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!ಬಾಸು ಮೆಚ್ಚಿದರೆಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸುಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾಸುಮೆಚ್ಚು ಕುಚ್ಚಾಗೆ…
  • March 19, 2013
    ಬರಹ: basho aras
     ಚೀಂವ್ ಚೀಂವ್ ಗುಬ್ಬಚ್ಚಿ            ಮಾರ್ಚ್ ೨೦ "ವಿಶ್ವ ಗುಬ್ಬಚ್ಚಿ ದಿನ". ಬಹುಶಃ ಅನೇಕರಿಗೆ ಇದು ಆಶ್ಚರ್ಯ ತರಬಹುದು. ಹೀಗೆ ಪ್ರತಿ ಹಕ್ಕಿಗಳಿಗೂ ಒಂದೊಂದು ದಿನ ಎಂದು ನಿಗದಿ ಪಡಿಸಿದರೆ ವರ್ಷದ ಎಷ್ಟು ದಿನಗಳು ಬೇಕಾಗಬಹುದು ಎಂದು…
  • March 19, 2013
    ಬರಹ: vishwanath B. H
    ನಿನ್ನೆ ಕ0ಡ‌ ಕನಸೆಲ್ಲ ನಿನ್ನದೇ, ಮನಸು ಸದ್ದಿಲ್ಲದೆ ಹೂವಿನ0ತೆ ಅರಳಿದೆ. ಮತ್ತೆ ನಿನ್ನ ನೋಡುವ‌ ಕಾತರದಲಿ ನಾ ನಿದ್ದೆಗೆ ಜಾರಿದೆ. * * * * * ಮೊದಲ‌ ಪ್ರೀತಿ ನೆನಪಲ್ಲೆ ಕೆನ್ನೆಗೆ ಜಾರಿದ‌ ಕ0ಬನಿ ಭಾರ‌. ಮೊದಲ‌ ಮಳೆ ಚು0ಬನಕೆ ಭುವಿಯ‌ ಪುಳಕ…
  • March 19, 2013
    ಬರಹ: lpitnal@gmail.com
    ಮೊನ್ನೆ ಹುಬ್ಬಳ್ಳಿ ಹತ್ತಿರ ಅಂಚಟಗೇರಿ ಹತ್ತಿರ ತೋಟದಲ್ಲಿ ಒಂದು ಆತ್ಮೀಯ ವನಭೋಜನದ ಔತಣ ಕೂಟಕ್ಕೆ ಹಾಜರಾಗಿ, ಆತ್ಮೀಯರೆಲ್ಲ ಸೇರಿದ, ಭೋಜನ ಕೂಟದಲ್ಲಿ ಸುಗ್ರಾಸ ಭೋಜನದ ಜೊತೆಗೆ ಆತ್ಮೀಯ ಚರ್ಚೆಗಳಲ್ಲಿ ಭಾಗವಹಿಸಿದೆ.  ನನ್ನ ಉದ್ಯಮಿ ಸ್ನೇಹಿತರು,…
  • March 19, 2013
    ಬರಹ: ದಯಾನಂದ
    ಸೋತಿದ್ದೆ ನಾನುನಿನ್ನ ಕಣ್ಣಕಿರಣಗಳ ಹಿಡಿದಿಡಲುಸಣ್ಣಗೆ ಕೊರೆವಈ ಹಸಿ ಚಳಿಯಲ್ಲಿವದ್ದೆಯಾಗುವನಿನ್ನನೆನಪ ಕಣ್ಣಿಗೊತ್ತಿಕೊಳಲುಉಸಿರ ಬಿಸಿಗೆಉರಿದು ಬೂದಿಯಾದಗುಲಾಬಿ ದಳಗಳಜೀವಂತವಾಗಿಸುವ ಯತ್ನದಲ್ಲಿ ಸೋತಿದ್ದೆಹಾರುವಮನಸ ಹಿಡಿದಿಟ್ಟುಕಳ್ಳಿ…
  • March 18, 2013
    ಬರಹ: shejwadkar
    ರೆಕ್ಕೆ ಪುಕ್ಕವ ಬಿಚ್ಚಿ ಹುಲ್ಲಕಡ್ಡಿಯ ಕಚ್ಚಿ ಭರ್ರ್ ಎಂದು ಹಾರೆಲ್ಲಿ ಹೊಯ್ತು ಗುಬ್ಬಚ್ಚಿ.   ಮೂಡಣದಿ ರವಿ ಮೂಡಿ ದೊಡನೆದ್ದು ಹಾರಾಡಿ ಏಳಿಸುವ ಚಿಲಿಪಿಲಿಯ ಸ್ವರವ ಬಿಚ್ಚಿ   ಪಡಸಾಲೆಯಲಿ ನಿಂತ ನೀರಿನಲಿ ಮುಳುಗುತ್ತ ಮೈಗೊಡವಿ ನಲಿದಾಡುತಿತ್ತು…
  • March 18, 2013
    ಬರಹ: nageshamysore
    ಪರ್ಸುಗಳ ಬಿಚ್ಚಿದರೆ ಹರ್ಷಿಸದ ಸತಿ ಯಾರು ಕಾಸು ತೆತ್ತೂ ತಲೆ ಸುತ್ತದ ರಮಣರು ಯಾರುಪೆಚ್ಚು ನಗುತೆ ರೊಚ್ಚ ಮರೆ ಮಾಚುವರೆ ಗುಬ್ಬಣ್ಣ! - ನಾಗೇಶ ಮೈಸೂರು
  • March 18, 2013
    ಬರಹ: addoor
    ತಳಿ ಪರಿಣತ ಹಾಗೂ ತಳಿಸಂರಕ್ಷಕ ರೈತರು ಎಲೆಮರೆಯ ಕಾಯಿಗಳು. ಜಗತ್ತಿನ ಮೂಲೆಮೂಲೆಗಳಲ್ಲಿ ಅವರದು ಸದ್ದಿಲ್ಲದ ಕಾಯಕ. ತಾವು ಬಿತ್ತಿ ಬೆಳೆಸುವ ಬೀಜಗಳ ಅಧ್ಯಯನ ಮಾಡಿ, ಇಳುವರಿ ಮತ್ತು ರುಚಿ ಉತ್ತಮ ಪಡಿಸಲು ತಳಿಸಂಕರ ಪ್ರಯೋಗಗಳನ್ನು ನಡೆಸಿ,…
  • March 17, 2013
    ಬರಹ: shejwadkar
      ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆ   ಸಂಪದಕೆ ಸ್ವರವಾಗಿ ಸೇರಬಯಸುವೆನಿಂದು ಸಮಯಸಿಕ್ಕಾಗೆಲ್ಲ…
  • March 17, 2013
    ಬರಹ: Maalu
        -ತಟ್ಟೀತು ಶಾಪ...   ಕಗ್ಗಲ್ಲ ಬಂಡೆಗಳಿಗೇಕೆ ಮೊಗ್ಗಿನಾ ಬಯಕೆ? ಮುಸುಕಿನಲಿ ಬಂದದನು  ಹೊಸಕಿ ಹಾಕುವುದೇಕೆ? ಬೇಲಿಯಂತಿರುವವರೆ ಒಳನುಗ್ಗಿ   ಕೇಲಿ ಬಯಸುವುದೇಕೆ? ಅರಳಿ ಹೂವಾಗಲಿ ಬಾಲೆ; ತಟ್ಟೀತು ಶಾಪ  ಸುಟ್ಟೀತು ನಿಮ್ಮನ್ನೆ  ಮುಟ್ಟದಿರಿ…
  • March 17, 2013
    ಬರಹ: hariharapurasridhar
    ಒಂದೇ  ರೀತಿ ಇರುವ  ಇಬ್ಬರು ಮನುಷ್ಯರನ್ನು ನೋಡಿದ್ದೀರಾ? ನಮಗೆ ಹೊರ ರೂಪದಲ್ಲಿ ಒಂದೇ ತರ ಎನಿಸಿದರೂ ಅವರ ಗುಣ, ಬುದ್ಧಿ, ಸಾಮರ್ಥ್ಯ , ಎಲ್ಲವೂ ಬೇರೆ ಬೇರೆಯೇ ಆಗಿರುತ್ತದೆ. ಆದ್ದರಿಂದ ಒಬ್ಬನಿಗೆ ಸರಿ ಎನಿಸಿದ್ದು ಇನ್ನೊಬ್ಬನಿಗೆ…
  • March 17, 2013
    ಬರಹ: ASHOKKUMAR
    ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರhttp://www.bharatpetroleum.com ತಾಣದಲ್ಲಿ,ಇಂಡೇನ್,ಹಿಂದೂಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಂ ಕಂಪೆನಿಗಳ ಗ್ರಾಹಕರು ತಾವು ಬಳಸಿದ ಸಿಲಿಂಡರುಗಳ ವಿವರಗಳನ್ನು ಪಡೆಯಬಹುದು.ಸರಬರಾಜು ಮಾಡಿದ…
  • March 16, 2013
    ಬರಹ: ಗಂಧದಗುಡಿ
    ಉಪೇಂದ್ರ ನಿರ್ದೇಶಿಸದಿದ್ದರೂ ಅವರೇ ಸ್ವತಃ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದರಿಂದ ಟೋಪಿವಾಲ ಚಿತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ, ಟೋಪಿವಾಲ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ.   ಹೌದು,…
  • March 16, 2013
    ಬರಹ: nageshamysore
      ಮುಗಿಸಿದರೆ ಅವತಾರ ಇಹ ಲೋಕ ವ್ಯಾಪಾರ ಸೇರಲೆ ದೇವರ ಪಾದ  ವೈಕುಂಠಕೈಲಾಸ ಕದ!   ಶೋಧ ತ್ರಾಸಕೆ ಮುಕ್ತಿ ಆತ್ಮನಾಲಯಕೆ ವಿರಕ್ತಿ ಮುದುಡಿ ಹೂವ್ವ ರೀತಿ ಮುದುರಿತೆ ಜೀವನಶಕ್ತಿ!   ಕೈಲಾಸದಲಿದೆ ವಾಸ  ಸತ್ಯಲೋಕವೆ ನಿವಾಸ  ಕ್ಷೀರಸಾಗರ ಪೀಯೂಷ…
  • March 16, 2013
    ಬರಹ: Maalu
      ತಾಳಿ...   ಮರುಳಾ... ಕತ್ತಿಗೆ ಕಟ್ಟುವ ತಾಳಿ  ಕೆಲವರಿಗೆ ವರವಾಗಿದೆ   ಸುಮಧುರ ಸ್ವರವಾಗಿದೆ...  ಬಯಸಿದ ಬಾಳಿನ ಹಾಡಿಗೆ  ಕೋಕಿಲ ಕೊರಳಾಗಿದೆ... ಆದರೆ...ಕೆಲವರಿಗೆ  ತಡೆಯದ ಹೊರೆಯಾಗಿದೆ  ಇಂಚಿಂಚಾಗಿ ಬಿಗಿಹಿಡಿದು  ಪ್ರಾಣವ ತೆಗೆಯುವ…
  • March 16, 2013
    ಬರಹ: ರಾಮಕುಮಾರ್
      ಕನ್ನಡ ನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀತೆಯ ಕೇಳುಗರು, ಅವರ…
  • March 14, 2013
    ಬರಹ: Manjunatha EP
    ಮನುಷ್ಯನಾಗಿ ಅಮಾನುಷವಾಗಿ ಹುಟ್ಟುಗಮ್ಯವನ್ನು ಮರೆತು ಸಾವಿನ ನಡೆಗೆ ಮುನ್ನಡೆಯುವ ಈ ಮನುಜ ಕುಲಕ್ಕೆ.. ಏನು ಹೇಳಲಿ... ನಾನೇನು ಹೇಳಲಿ..! ನೀತಿ, ನ್ಯಾಯ, ಧರ್ಮ, ಸತ್ಯಗಳನ್ನು ಮರೆಮಾಚಿ ಸ್ವಾರ್ಥ, ಕೋಪ, ಅಸೂಯೆ, ಸಾರ್ವಭೌಮತ್ವಗಲಿಗಾಗಿ ತಾನೊಂದು…
  • March 14, 2013
    ಬರಹ: prashantdangurmath
    ಅವಳು ...ಕಣ್ಣಲ್ಲೇ ಹೇಳುತ್ತಿದ್ದಳು ..ನೀ ಕಾಣುತ್ತಿರುವುದೆಲ್ಲ ಬರೀ ಕನಸೆಂದು ..ಅಯ್ಯೋ ಈ ಹುಚ್ಚು ಮನಸು ನನ್ನ ಮಾತೆ ಕೇಳುತ್ತಿಲ್ಲ ..ಅವಳ ಮಾತನ್ನು ನಂಬಿತೆ ನಿಜವೆಂದು ...... ... ಆದರೆ ...ಬಾಳ ಹಾದಿಯಲ್ಲಿ ಅವಳು ಬರದೇ ಹೋದ ಮೇಲೆ ..…
  • March 14, 2013
    ಬರಹ: hariharapurasridhar
    ಯಾರು ನಮಸ್ಕಾರಕ್ಕೆ ಯೋಗ್ಯರು?  ಎಂಬುದಕ್ಕೆ ನಮ್ಮ ಸೂಕ್ತಕಾರರು ಕೊಡುವ ವಿವರಣೆಯನ್ನು ನೋಡಿದರೆ ಆಶ್ಚರ್ಯವಾಗದಿರದು. ಒಂದು ಸೂಕ್ತದ ಸುತ್ತ ಇಂದಿನ ಚಿಂತನ ನಡೆಸಬೇಕೆನಿಸಿದೆ. ವಾಂಛಾ ಸಜ್ಜನ ಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ | ವಿದ್ಯಾಯಾಂ…