'ಪೂರ್ಣ ಮಧಃ ಪೂರ್ಣ ಮಿದಂ'
ನೀನನಂತ
ನೀನಿತ್ತ ಮನ ಅನಂತ
ಅಂತವಿರದ ದಿಗಂತವೂ
ಅನಂತವು...
ತಳೆವ ಬೆಳೆವ ಅಳಿವ
ಮತ್ತೆ
ತಳೆದು ಉಳಿವ ನಾವು
ನಿನ್ನ ಸುಳಿವ ಅರಿವ
ಆ
ಛಲವೂ ಅನಂತವು....!
-ಮಾಲು
ಭೂಮಿಯು ಒಂದು ಸುಂದರ ತಾಣ ಅದರಲ್ಲಿನ ಕೆಲವು ವಿಸ್ಮಯಗಳು ಮತ್ತು ವಿಚಾರಗಳು ನಮಗೆ ತಿಳಿದೇಯಿಲ್ಲಾ. ನಮ್ಮ ಭೂಮಿಯ ಮೇಲಿನ ಎಲ್ಲಾ ಶಕ್ತಿಗಳ ಮೂಲ ನಮ್ಮ ಸೂರ್ಯ. ಇಂದು ಪ್ರತಿಯೊಂದು ಭೂಮಿಯ ಭಾಗವು ಸೂಸುತೃವಾಗಿ ಕಾರ್ಯನಿರ್ವಹಿಸಲು ಹಾಗೂ ಮಾನವ ತನ್ನ…
ವಯಸ್ಸಿಗೆ ಬಂದವರು, ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಸಹಜ, ಆದರೆ ನಮ್ಮ ಯುವಜನತೆ ಈ ಪ್ರೀತಿಗೆ ಬೀಳುವ ಮುನ್ನ ಕೊಂಚ ಯೋಚಿಸಲ್ಲಾ. ಎಂಬುವುದು ನಿಮಗೆ ಮುಂದಿನ ಓದಿನಿಂದ ತಿಳಿಯುತ್ತದೆ. “ ಪ್ರೀತಿಲಿ ಬಿಳುವುದು ಮಾಮೂಲಿ ಮಗಾ, ಆದರೆ ಅದರಲ್ಲಿ…
ಅಂದು ನಾವು ಗೆಳೆಯರೆಲ್ಲರು ಹೋಟೆಲ್ ವೊಂದರಲ್ಲಿ ಕುಳಿತಿದ್ದೆವು ,ಆ ಕಡೆಯಿಂದ ವಿಶ್ವ ಓಡಿ ಬಂದ ನಾನು ಜೋಕ್ ನಿಂದ ಸವಕಾಶ ತಂದೆ ಇಲ್ಲಿ ಯಾರು ವೈಕುಂಠಕ್ಕೆ ಹೋಗಿಲ್ಲಾ ಎಂದೆ ನಂತರ ವಿಶ್ವನಿಗೆ ಸಂತೈಸಿ ಕೂಡಿಸಿ ವಿಚಾರಿಸಿದೇವು ಎಲ್ಲರು…
ಹೆತ್ತವರ ಮಾತು ಕೇಳಿ ಬದುಕುವುದು ತುಂಬಾ ಸೂಕ್ತ, ಎಕೆಂದರೆ ಅವರು ನಮ್ಮ ಉದ್ಧಾರಕ್ಕಾಗಿಯೆ ನಮಗೆ ಬುದ್ದಿವಾದ ಹೇಳುವುದು. ಅವರು ನಮ್ಮ ಜೀವನ ಸುಖವಾಗಿರಲಿ ಅನ್ನುವದು ಅವರ ಆಸೆಯ ಜೊತೆಗೆ ಅವರ ಹಕ್ಕು ಕೂಡಾ ಹುಟ್ಟಿಸಿದ ನಮಗೆಲ್ಲಾ ಒಂದು ಸರಿಯಾದ…
ವ್ಯಾಟಿಕನ್ ಸಿಟಿಯಲ್ಲಿ ಕರಿಹೊಗೆ ಬಿಳಿಹೊಗೆ ಬಗ್ಗೆ ಮಾತನಾಡುತ್ತಿರುವ ಈ ಶುಭವೇಳೆಯಲ್ಲಿ, ನಾವು ನಮ್ಮೂರಿನ ಹೊಗೆ ಹಾಕಿಸಿಕೊಳ್ಳುವ ಬಗ್ಗೆ ಸ್ವಲ್ಪ ಮಾತನಾಡುವ ...
ಗ್ರಂಧಿಗೆ ಅಂಗಡಿಗೆ ಹೋಗಿದ್ದೆ ... ತುಂಬಾ ರಷ್ ಇತ್ತು ... ಅಂಗಡಿ ಹೊರಗೆ…
ವಿಜಯನಗರ ಸಂಸ್ಥಾಪನೆಗೆ ಕಾರಣಕರ್ತರಾದ ವಿದ್ಯಾರಣ್ಯರ ಕುರಿತು 'ದೇಶ ಮತ್ತು ಧರ್ಮರಕ್ಷಕ ವಿದ್ಯಾರಣ್ಯ' ಎಂಬ ಲೇಖನದಲ್ಲಿ ವಿವರವಾಗಿ ಬರೆದಿರುವುದರಿಂದ ಈ ಲೇಖನದಲ್ಲಿ ಅವರ ಕುರಿತು ಸಂಕ್ಷಿಪ್ತವಾಗಿ ಉಲ್ಲೇಖಿಸುವೆ. ಸುರಾಜ್ಯ ಸ್ಥಾಪನೆಗೆ…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
‘ಮಗಳೇ, ಹಟ ಮಾಡ್ಬೇಡ ಮಗಳೇ... ಪರಿಸ್ಥಿತಿಯನ್ನ ಅರ್ಥ ಮಾಡಿಕೋ. ಹೋರಾಟದ ಬದುಕಿನಲ್ಲಿ ಬರೀ ನೋವುಗಳೇ ತುಂಬಿರುತ್ತವೆ.. ಮತ್ತೊಮ್ಮೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು’ ಸದಾನಂದರ ಕಣ್ಣುಗಳು ತುಂಬಿಬಂದಿದ್ದವು.
ದಿನ ನಿತ್ಯ ಹಲವು ಸಾವಿರ -ಲಕ್ಷ ಸಂಖ್ಯೆಯಲ್ಲಿ ಮಹಾನಗರದ ಮಹಾಜನತೆಯನ್ನು ಒಂದೆಡೆಯಿಂದ ಮತ್ತೊಂದೆಡೆ-ಮಗದೊಂದೆಡೆ ಸಾಗಿಸುವ ಈ ಬೀ ಎಂ ಟೀ ಸಿ ಬಸ್ಸುಗಳು-ಚಾಲಕ- ನಿರ್ವಾಹಕ-ಅಧಿಕಾರಿಗಳ ಕರ್ತವ್ಯ ಪರತೆ -ಪ್ರಯಾಣಿಕರಿಗೆ ಒದಗಿಸಿರುವ …
ಅಕ್ಸೆಸ್ ಟು ಸೇಫ್ ವಾಟರ್: ಮಾವಳ್ಳಿಪುರದಲ್ಲಿನ ಅವಕಾಶಗಳು ಮತ್ತು ಸವಾಲುಗಳು.
ಎಂಬ ವಿಷಯದ ಕುರಿತಾದ ಕಾರ್ಯಾಗಾರವು,
ದಿನಾಂಕ: ಮಾರ್ಚ್, ೧೪ ಗುರುವಾರ 10.00am-1.00pm ತನಕ
ಸ್ಥಳ: FRLHT ಆಯುರ್ವೇದ ಆಸ್ಪತ್ರೆ ಹಾಲ್, ಮಾವಳ್ಳಿಪುರ. ದಲ್ಲಿ…
ರಿಪ್ಪನ್ ಪೇಟೆ 11-3-2013
ವಿಚಾರ ಮತ್ತು ಅನುಭವಗಳು ಜೊತೆ ಜೊತೆಯಾಗಿ ಹೋಗಬೇಕು. ಅವುಗಳಲ್ಲಿ ಜ್ಞಾನದ ಒಳನೋಟ ಗಳಿರುತ್ತವೆ. ಇಂದು ನಾವು ನಮ್ಮನ್ನು ಸೀಮಿತ ವ್ಯಾಪ್ತಿಗೆ ಒಳಪಡಿಸಿ ಕೊಳ್ಳುತ್ತ ಅದರಲ್ಲಿಯೆ ತೃಪ್ತಿ ಕಾಣುತ್ತಿದ್ದೇವೆ. ಈ…
“ಶಿವರಾತ್ರಿಯ ದಿನ ಬೆಳಿಗ್ಗೆ ಬೇಗನೆ ಹೊರಟು, ಗೋಳಿಕಟ್ಟೆಯಿಂದ, ಅಂದರೆ ಈಗಿನ ಕ್ರೋಡ ಶಂಕರನಾರಾಯಣದಿಂದ ಆರಂಭಿಸಿ, ಐದು ಶಂಕರನಾರಾಯಣ ದೇವಸ್ಥಾನಗಳನ್ನು ನೋಡಿಕೊಂಡು, ರಾತ್ರಿ ಪುನ: ಹೊರಟಲ್ಲಿಗೇ ಬಂದು ಸೇರುವುದು ಪಂಚ ಶಂಕರನಾರಾಯಣ ದರ್ಶನ. …
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಹತ್ತು ವರ್ಷದ ದಾ೦ಪತ್ಯದ ಸವಿ ಹೀಗಿರಬಹುದೇ? ಮಾಗಿದ ಮಾಗುತ್ತಿರುವ ದ೦ಪತಿಗಳಿಗೆ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕಾಗಿ ಬರೆದ ಕವನ(?)
೧
ಮೊದಲ ದಿನದ ನಾಚಿಕೆಗೆ
ತೊದಲ ಮಾತುಗಳೇ ಸಾಕ್ಷಿ
ಕೈಹಿಡಿದು ನಡೆದಾಗ, ಅಗ್ನಿ ಸಾಕ್ಷಿ
ನನ್ನೊಡನೆ…
ಗಾಳ ಹಾಕಿ ಮೀನು ಹಿಡಿಯುವುದು ಅವಳ ಮೋಜಿನ ಹವ್ಯಾಸವಾಗಿತ್ತು.ಅಂದಮಾತ್ರಕ್ಕೆ ಅವಳೇನೂ ಬೆಸ್ತರವಳಲ್ಲ.ಮೀನು ಹಿಡಿಯುವಂತಹ ಹಿಂಸ್ರಕ ಹವ್ಯಾಸ ಇರುವುದರಿಂದ ಜೈನಳೂ ಇರಲಿಕ್ಕಿಲ್ಲ.ತಿನ್ನುವ ಉದ್ದೇಶವೂ ಇಲ್ಲದ್ದರಿಂದ, ಕೊಂದ ಪಾಪವನ್ನು ಬೇಯಿಸಿತಿಂದು…
ಅಣೆಕಟ್ಟಿನಲ್ಲಿ ನೀರಿದೆ. ಒಳಹರಿವು ಹೆಚ್ಚಾದಂತೆ ನೀರನ್ನು ಕ್ರೆಸ್ಟ್ ಗೇಟ್ ತೆರೆದು ಹೊರಬಿಡಲಾಗುತ್ತದೆ. ನೀರನ್ನು ಹೊರಬಿಡದೆಹೋದರೆ? ಅಣೆಕಟ್ಟು ತುಂಬಿ ಹೆಚ್ಚಾದ ನೀರು ಹೊರಬರುತ್ತದೆ. ನೀರಿನ ದಬ್ಬುವ ಶಕ್ತಿ ಒಳಹರಿವು ಹೆಚ್ಚಾದಂತೆ…
ಸರ್ ನೀವು ಒಂದ ಸಲಾ ಅಲ್ಲಿಗೆ ಬರ್ರೀ.. ನೀವು ನಿಮ್ಮ ಸಮಸ್ಯೆ ಬಗ್ಗೆ ಅವರಿಗೆ ಹೇಳೂದು ಬ್ಯಾಡ..ನಿಮ್ಮನ್ನ ನೋಡಿದ್ರ ಹಂಗ ಪುಸ್ತಕ ಓದಿದಂಗ ನಿಮ್ಮ ಮನಸೊಳಗ ಏನೈತಿ, ನಿಮಗ ಏನೇನು ತ್ರಾಸ ಅವ, ಅಂತ ಅವರೇ ಹೇಳಿ ಬಿಡ್ತಾರ. ಅಷ್ಟ ಅಲ್ಲ ನಿಮ್ಮ ತ್ರಾಸು…