March 2013

  • March 11, 2013
    ಬರಹ: gangadhar.divatar
    ಇಹಲೋಕದಲಿಕಣ್ಣು-ಬಿಡುವ ಮೊದಲೇಜೀವ ಮೊಳಕೆಯೊಡೆದಾಗನವಿರಾಗಿ ನೇವರಿಸಿಕರುಳ ಕುಡಿಯನುಹೆತ್ತು-ಹೊತ್ತುಒತ್ತಾಸೆಯಿಂ ಬೆಳೆಸಿಮಾತೆಯಾ ಮಡಿಲಿನಲಿಒಡಹುಟ್ಟಿಒಡನಾಟದಿ ನಲಿಸಿನೋವು-ನಲಿವಿಗೆನಲ್ಮೆಯಿಂ ಸಂತೈಸಿಬಾಳ ಪಯಣದಿಜೊತೆಯಾಗಿ ನಿಂತುಮತ್ತೆ…
  • March 11, 2013
    ಬರಹ: ನಿರ್ವಹಣೆ
      ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ…
  • March 10, 2013
    ಬರಹ: ನಿರ್ವಹಣೆ
      ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ…
  • March 10, 2013
    ಬರಹ: ಗಂಧದಗುಡಿ
      ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸುನಿ ಎಂಬ ಹೊಸ ನಿರ್ದೇಶಕನ ಚಿತ್ರ. ಈ ಸಿನಿಮಾದಲ್ಲಿ ಯಾವುದೇ ದೊಡ್ಡ ಸ್ಟಾರ್ ನಟಿಸಿಲ್ಲ,  ಇದರಲ್ಲಿ ರಕ್ಷಿತ್ ಶೆಟ್ಟಿ ಎಂಬ ಮಂಗಳೂರಿನ ಹುಡುಗ ಜೊತೆ ಕನ್ನಡ ಕಿರುತೆರೆಯಲ್ಲಿ ಹಿಂದೊಮ್ಮೆ ಕಾಣಿಸಿಕೊಂಡಿದ್ದ…
  • March 10, 2013
    ಬರಹ: ASHOKKUMAR
    ಚುಕ್ಕುಬುಕ್ಕಿನಲ್ಲಿ ಆನ್‌ಲೈನ್ ಪುಸ್ತಕ ಬಿಡುಗಡೆhttp://www.chukkubukku.com ಪ್ರಕಾಶಕರು, ಬರಹಗಾರರು ಮತ್ತು ಒದುಗರ ನಡುವಿನ ಸಂಪರ್ಕ ಸೇತುವೆಯಾಗಲು ಬಯಸುವ ಇಂಟರ್ನೆಟ್ ತಾಣ.ಇಲ್ಲಿ ಬರಹಗಾರರು ತಮ್ಮ ಪುಸ್ತಕಗಳ ಹಿನ್ನುಡಿ, ಮುನ್ನುಡಿ,…
  • March 10, 2013
    ಬರಹ: ASHOKKUMAR
    ಆಮೆಗತಿಯಲ್ಲಿ ಆಧಾರ್ಆಧಾರ್ ಸಂಖ್ಯೆಯನ್ನು ಬಳಸಿಕೊಂಡು, ಸರಕಾರದ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವರ್ಗಾವಣೆ ಮಾಡುವ ಯೋಜನೆಯನ್ನು ಸರಕಾರ ಅವಸರದಿಂದ ಜಾರಿಗೆ ತರಲು ಉದ್ದೇಶಿಸಿದೆ. ಆದರೆ ಆಧಾರ್ ಜೋಜನೆಯು…
  • March 09, 2013
    ಬರಹ: H A Patil
         ರಾತ್ರಿಯ ಸಮಯ ಮನುಷ್ಯ ತನ್ನ ಎಲ್ಲ ದೈನಂದಿನ ಚಟುವಟಿಕೆಗಳನ್ನು ಮುಗಿಸಿ ಆ ದಿನದ ವಿಶ್ರಾಂತಿಗಾಗಿ ಮತ್ತು ಮಾರನೆ ದಿನದ ಬದುಕಿನ ಚೈತನ್ಯಕ್ಕಾಗಿ ನಿದ್ರೆಗೆ ಜಾರಲು ಅಣಿಯಾಗುತ್ತಾನೆ, ಇದು ಪ್ರತಿಯೊಬ್ಬ ಮನುಷ್ಯ ಜೀವಿಯ ತಪ್ಪದ ದೈನಂದಿನ…
  • March 09, 2013
    ಬರಹ: nanjunda
      ನಾನೆಂಬ ಮದಜಲವು ಮೈ ತುಂಬಿ ಭೋರ್ಗರೆದು ಹೊನಲಾಗಿ ಹರಿಯುತಿರೆ ಎಲ್ಲೆ ಮೀರಿ. ಮೊಳೆತಬೆಳೆಗಳೆಲ್ಲವು ಕೊಳೆತು ಹೋಗುತಲಿರಲು ಧ್ಯಾನಶಿವ ತಾ ಬರಲಿ  ಮೌನಮೀರಿ.   ಮದಜಲದ ಗಂಗೆಯನು ಜಟೆಯಲ್ಲಿ ಧರಿಸುತ್ತ ಮತಿಯಲ್ಲಿ ಪದವಿರಿಸಿ ಸೆಟೆದು ಬರಲಿ.…
  • March 09, 2013
    ಬರಹ: Sumalatha Nayak
      ಅಮ್ಮನೆಂದು ಕೂಗಿ ಕೈಯ ಚಾಚಿದರೆ  ಕೈಗೆ ಬೀಳುವುದು ನಾಲ್ಕಾಣೆ ಬೀದಿಯ ಬದಿಯಲಿ ಅಂಗಾತ ಮಲಗುವೆ ಕನಸೆಲ್ಲಾ ದುಬಾರಿ ನಾಕಾಣೆ ಹಸಿದ ಹೊಟ್ಟೆಯಿದು ತಾಳವ ತಟ್ಟುವುದು ತಟ್ಟೆಯಲಿಹುದು ತುಸು ತಂಗಳೆ ಭಿಕ್ಷುವೆಂದು ಅಲ್ಲಗಳೆದರು ಮಂದಿರದೆದುರು ಕೈ…
  • March 09, 2013
    ಬರಹ: Sumalatha Nayak
      ಮಸಣ ಮೌನದಲೊಂದು ಕವಿತೆ ಮೂಡಿತೆ ಮೌನವದೇ ಕವಿತೆಗೆ ಸ್ಪೂತಿ೯ಯಾಯಿತೆ ಕವಿತೆಯೊಳು ಕಲ್ಪನೆಗಳೇ ತು೦ಬಿತೆ ಕಲ್ಪನೆಗಳೆಲ್ಲ ನೈಜತೆಗೆ ನಿಕಟವೆನಿಸಿತೆ ಪ್ರತಿ ಚರಣದಿ ಚರಿತೆ ಕಂಡಿತೆ ಚರಿತೆಯದು ಚಾರಿತ್ರೄವ ತಿಳಿಸಿತೆ ಪ್ರತಿ ಸಾಲಲು ಸರಳತೆಯ ಸವಿಯಿದೆ…
  • March 09, 2013
    ಬರಹ: viru
    ನೆನಪುಗಳು ಕಾಡುತ್ತಿವೆ ಮರೆಯಾಗಿ ಹೋಗದೆ  ಕನಸ್ಸುಗಳು ಬೇಡುತ್ತಿವೆ  ನಿನಗಾಗಿ ನಾ ಇರುವೆ ಎಂದು   ನೂರಾರು ವರುಷ ನಿನ್ನ  ಜೋತೆ ಜೋತೆಗೆ ಬಾಳುವೆ ನಾ ಎಂದು ಕಲ್ಪನೆಗೂ ಮಿಗಿಲಾದ ಜೀವನ ನಿನ್ನ ಜೋತೆಗೆ ನಡೆಸುವೆ ನಾ ಎಂದೆಂದು    ಹಗಲು ರಾತ್ರಿಗಳ…
  • March 09, 2013
    ಬರಹ: Sumalatha Nayak
      ಮಸಣ ಮೌನದಲೊಂದು ಕವಿತೆ ಮೂಡಿತೆ ಮೌನವದೇ ಕವಿತೆಗೆ ಸ್ಪೂತಿ೯ಯಾಯಿತೆ ಕವಿತೆಯೊಳು ಕಲ್ಪನೆಗಳೇ ತು೦ಬಿತೆ ಕಲ್ಪನೆಗಳೆಲ್ಲ ನೈಜತೆಗೆ ನಿಕಟವೆನಿಸಿತೆ ಪ್ರತಿ ಚರಣದಿ ಚರಿತೆ ಕಂಡಿತೆ ಚರಿತೆಯದು ಚಾರಿತ್ರೄವ ತಿಳಿಸಿತೆ ಪ್ರತಿ ಸಾಲಲು ಸರಳತೆಯ ಸವಿಯಿದೆ…
  • March 09, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 09, 2013
    ಬರಹ: chetan honnavile
    ಅಮ್ಮ! ಒಂದಷ್ಟು ಪಿಂಗಾಣಿ ಲೋಟಗಳನ್ನು ತಂದಿದ್ದಳು."ಸೋ-ಕೇಸ್ ನಲ್ಲಿ ಮೊದಲೇ ಜಾಗ ಇಲ್ಲ. ಇನ್ನು ಈ ಸೋ ಪೀಸುಗಳು ತಂದದ್ದು ಯಾಕೆ..? " ಅಂದೆ. "ಹೆಂಗಂತಿಯಲ್ಲೋ..? ಇವು ಶೋ ಇಡೋದಕ್ಕಲ್ಲ,  ಬಳಸೋದಕ್ಕೆ.. ತಂದಿರೋದು." ಎಂದಳು  ಅಮ್ಮನ ಆಸೆಯಂತೆ…
  • March 09, 2013
    ಬರಹ: vidyakumargv
    ಮರೆಯಲಾರದ ಎವರ್ ಗ್ರೀನ್ ಹಾಡುಗಳು..ಮಳೆಯೊಂದಿಗೆ ಮರುಕಳಿಸುವ ನೆನಪುಗಳು.. ಕರಾವಳಿಯಲ್ಲಿ ಇಂದು ಬಿದ್ದ ಅನಿರೀಕ್ಷಿತ ಮಳೆಯೊಂದಿಗೆನಿಮ್ಮ ನೆನಪುಗಳನ್ನು ನೆನೆಯಿಸುವ ನನ್ನೀ ಪುಟ್ಟ ಪ್ರಯತ್ನ..ಬಿಸಿಲಿಗೆ ಬಾಡಿದ್ದ ಹಸಿರು ಇಂದು ಮಳೆಯ ನೀರುಂಡು…
  • March 09, 2013
    ಬರಹ: ಗಣೇಶ
    ಒಂದೇ ಒಂದು "ದಿನಪತ್ರಿಕೆ" ಮನೆಗೆ ತರಿಸದಿದ್ದರೂ, ಎಲ್ಲಾ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ ನನಗೆ ಮುಂಜಾನೆಯೇ ಗೊತ್ತಿರುವುದು! ಮುಂಜಾನೆ ವಾಕಿಂಗ್‌ನ ಲಾಭವಿದು! ಅದು ಹೇಗೆ ಎಂದು ಹೇಳುತ್ತೇನೆ ಕೇಳಿ- ವಾಕಿಂಗ್ ಹೋಗುವಾಗ, ದೂರದಲ್ಲಿ ಪತ್ರಿಕೆ…
  • March 08, 2013
    ಬರಹ: Maalu
      ಇಹ-ಪರ    ಇದ್ದಕಿದ್ದಂತೆ ನನ್ನವನಿಗೆ  ಪರಲೋಕದ ಚಿಂತೆ! ಆತ್ಮ ಪರಮಾತ್ಮನಲ್ಲಿ  ಲೀನ.... ಎಂಬುದರ ಬಗ್ಗೆ  ದಿನವೆಲ್ಲಾ  ಅವರಿವರೊಡನೆ ಮಾಡಿದ್ದ  ವಾದ! ಕೊನೆಗೆ ಬಳಲಿ ಬೆಂಡಾದ...! ಮನೆಗೆ ಬಂದ, ಇಹಲೋಕದಲ್ಲಿನ ಅಂದವಾದ  ನನ್ನ ಅಂಗ ಸಂಗದ  ಅನಂಗ…
  • March 08, 2013
    ಬರಹ: rjewoor
    ಹುಡುಗಿ ಹೇಳ್ತಾಳೆ. ಹುಡುಗ್ರಷ್ಟೆ ದೇವದಾಸ್ ಆಗ್ಬೇಕಾ. ಲವ್ ನಲ್ಲಿ ನಾವೂ ದೇವದಾಸ್ ಆಗ್ತಿವಿ ಬಿಡು. ಆಗ, ಹುಡುಗ ಎಷ್ಟೇ ದೇವದಾಸ್ ಆಗಲು ನೀವು ಟ್ರೈ ಮಾಡಿದ್ರೂ ಅಷ್ಟೆ. ಗಡ್ಡ ಮಾತ್ರ ಬರೋದಿಲ್ಲ.  ಎಲ್ಲಾ ಹುಡುಗಿರು ಹಿಂದಿನಿಂದ ಚೆಂದ ಕಾಣ್ತಾರೆ…
  • March 08, 2013
    ಬರಹ: ajjappa sarver
    Recive Diversity . . ವೈವಿದ್ಯತೆಯೆಂಬುದು ವಿವಿಧತೆ, ವಿಭಿನ್ನತೆ, ಇತರರಿಗಿಂತ ಭಿನ್ನವಾಗಿರುವುದು ಎಂಬ ಅರ್ಥವನ್ನು ಹೊಂದುತ್ತದೆ. ನಾವು ಇಲ್ಲಿ ವೈವಿದ್ಯತೆಯನ್ನು ಸ್ವೀಕರಿಸಿ ಎಂಬ ಶೀರ್ಷಿಕೆಯಲ್ಲಿ ಹೇಳ ಹೊರಟಿರುವುದು ಒಂದು ತರಗತಿಯಲ್ಲಿನ…
  • March 08, 2013
    ಬರಹ: tthimmappa
    ರಮೇಶ ಆಸ್ಪತ್ರೆಯ ಕಾರಿಡಾರಿನಲ್ಲಿ ಅತ್ತಿಂದಿತ್ತ ಶತಪಥ ತಿರುಗುತಿದ್ದ. ಅವನ ಮನಸ್ಸಿನಲ್ಲಿ ಇನ್ನಿಲ್ಲದ ಆತಂಕವೊಂದು ನೆಲೆಯೂರಿತ್ತು. ಅಲ್ಲಿ ಹೆರಿಗೆ ಕೋಣೆಯ ಹೊರಗೆ ಕೆನ್ನೆಗೆ ಕೈ ಊರಿಕೊಂಡು ಕುಳಿತಿದ್ದ ಅವನ ಅತ್ತೆ ಕಮಲಮ್ಮನವರ ಮುಖದಲ್ಲಿ ದುಗುಡ…