ಭಿಕ್ಷು

ಭಿಕ್ಷು

ಕವನ

 

ಅಮ್ಮನೆಂದು ಕೂಗಿ ಕೈಯ ಚಾಚಿದರೆ 
ಕೈಗೆ ಬೀಳುವುದು ನಾಲ್ಕಾಣೆ
ಬೀದಿಯ ಬದಿಯಲಿ ಅಂಗಾತ ಮಲಗುವೆ
ಕನಸೆಲ್ಲಾ ದುಬಾರಿ ನಾಕಾಣೆ
ಹಸಿದ ಹೊಟ್ಟೆಯಿದು ತಾಳವ ತಟ್ಟುವುದು
ತಟ್ಟೆಯಲಿಹುದು ತುಸು ತಂಗಳೆ
ಭಿಕ್ಷುವೆಂದು ಅಲ್ಲಗಳೆದರು
ಮಂದಿರದೆದುರು ಕೈ ಮುಗಿದು ನಿಂತಿಹರೆ
 
ಚಿತ್ರ್