ಇಹ-ಪರ By Maalu on Fri, 03/08/2013 - 23:53 ಕವನ ಇಹ-ಪರ ಇದ್ದಕಿದ್ದಂತೆ ನನ್ನವನಿಗೆ ಪರಲೋಕದ ಚಿಂತೆ! ಆತ್ಮ ಪರಮಾತ್ಮನಲ್ಲಿ ಲೀನ.... ಎಂಬುದರ ಬಗ್ಗೆ ದಿನವೆಲ್ಲಾ ಅವರಿವರೊಡನೆ ಮಾಡಿದ್ದ ವಾದ! ಕೊನೆಗೆ ಬಳಲಿ ಬೆಂಡಾದ...! ಮನೆಗೆ ಬಂದ, ಇಹಲೋಕದಲ್ಲಿನ ಅಂದವಾದ ನನ್ನ ಅಂಗ ಸಂಗದ ಅನಂಗ ರಂಗದಲ್ಲಿ ತಲ್ಲೀನನಾದ! -ಮಾಲು Log in or register to post comments