ಮಸಣ ಮೌನ
ಕವನ
ಮಸಣ ಮೌನದಲೊಂದು ಕವಿತೆ ಮೂಡಿತೆ
ಮೌನವದೇ ಕವಿತೆಗೆ ಸ್ಪೂತಿ೯ಯಾಯಿತೆ
ಕವಿತೆಯೊಳು ಕಲ್ಪನೆಗಳೇ ತು೦ಬಿತೆ
ಕಲ್ಪನೆಗಳೆಲ್ಲ ನೈಜತೆಗೆ ನಿಕಟವೆನಿಸಿತೆ
ಪ್ರತಿ ಚರಣದಿ ಚರಿತೆ ಕಂಡಿತೆ
ಚರಿತೆಯದು ಚಾರಿತ್ರೄವ ತಿಳಿಸಿತೆ
ಪ್ರತಿ ಸಾಲಲು ಸರಳತೆಯ ಸವಿಯಿದೆ
ಪ್ರತಿ ಪದವು ಅಥ೯ಗಭಿ೯ತವೆನಿಸಿತೆ
ಮೌನವೇ ಮೌನವಾಗಿದ್ದು ಅದ ಮನದಟ್ಟು ಮಾಡಿಸಿತೆ
ಚಿತ್ರ್