ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ನಮ್ಮ ಮನೆಗೆ ಬಂದಿತ್ತು !!!
ಶ್ರೀ ರಂಗ ಪಟ್ಟಣದ ಇತಿಹಾಸ ನನಗೆ ಇಷ್ಟ ಕಾಡಿನ ನೆನಪುಗಳ ಅಂತಿಮ ಸಂಚಿಕೆ ಬರೆಯುತ್ತಿದ್ದೆ. ಗೆಳೆಯ ಸುನಿಲ್ ಫೋನ್ ಮಾಡಿ "ಹಾಯ್ ಬಾಲು, ಎಲ್ಲಿದ್ದೀಯ ಪಾಯಿ" ಅಂದಾ ನಾನು "ಯಾಕೋ ಏನ್ ಸಮಾಚಾರ ಅಂದೇ " ಅದಕ್ಕೆ ಸುನಿಲ್ "ಅದೇ ಕಣೋ ಐವಾಕ್ ನಲ್ಲಿ ನನ್ನ ಒಬ್ಬ ಹೆಂಗಸು ತುಂಬಾ ಪರಿಚಯವಾಗಿದ್ದಾರೆ , ಆಯಮ್ಮ ಶ್ರೀ ರಂಗ ಪಟ್ಟಣ ದ ಬಗ್ಗೆ ಕೇಳ್ತಿದಾರೆ ಕಣೋ ಅದಕ್ಕೆ ಅವರನ್ನ ನಿಮ್ಮ ಮನೆಗೆ ಕಳಿಸುತ್ತಿದ್ದೇನೆ ಅವರಿಗೆ ಮಾಹಿತಿ ಕೊಡು ಗುರು" ಅಂದಾ ,"ಸರಿಯಪ್ಪಾ ಬರೋಕೆ ಹೇಳು" ಅಂದು ಫೋನ್ ಇಟ್ಟೆ. ಭಾನುವಾರ ವನ್ನು ಸೋಮಾರಿ ಹಾಗೆ ಕಳೆಯಬೇಕೆಂಬ ಆಸೆಗೆ ತಡೆಯಾಯಿತು. ಸ್ವಲ್ಪ ಹೊತ್ತಿಗೆ ನನ್ನ ಮೊಬೈಲ್ ಗೆ ಒಂದು ಕರೆ ಬಂತು mr// balu [ಬಲು !!! ನನ್ನ ಹೆಸರು ಹೀಗೆ ಬಂತಿತ್ತು.]" i am miichele from FRANCE ,YOUR FRIEND SUNNY TOLD ME TO MEET YOU , ARE YOU FREE NOW , "ಅಂತಾ ಒಬ್ಬ ಹೆಂಗಸಿನ ಧ್ವನಿ ಮಾತಾಡ್ತು. ನಾನು "o.k.o.k. please come to my house " ಅಂತಾ ಹೇಳಿ ಮನೆ ವಿಳಾಸ ಅವರ ಕಾರಿನ ಚಾಲಕನಿಗೆ ತಿಳಿಸಿ ಫೋನ್ ಇಟ್ಟೆ.
!!!
ಮುದ್ದಾದ ಪ್ರೀತಿಯ ಹಾರೈಕೆಗಳಿಂದ ವಿದೇಶಿ ಹುಡುಗಿ ಪತ್ರ ಬರೆದು ಮುಂದಿನ ವರ್ಷ ಭೇಟಿ ಆಗುವುದಾಗಿ ತಿಳಿಸಿ ಫ್ರಾನ್ಸ್ ನಿಂದ ತಂದಿದ್ದ ಪರಿಮಳ ದ್ರವ್ಯದ ಮೂರು ಸಣ್ಣ ಮೂಟೆಗಳನ್ನು ನೀಡಿತ್ತು. ಬರೆದ ಪ್ರೀತಿಯ ಮಾತುಗಳು ಹೃದಯದಲ್ಲಿ ನಿಂತರೆ ಪ್ರೀತಿಯ ಕಾಣಿಕೆಯ ಸುವಾಸನೆಯ ಪರಿಮಳ ಮನೆಯಲ್ಲಿ ಹರಡಿತ್ತು. ಬನ್ನಿ ಅವರ ಬಗ್ಗೆ ನನ್ನ ಸ್ನೇಹಿತ ಕಳುಹಿಸಿರುವ ಮೇಲ್ ನಲ್ಲಿ ಅವಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾನೆ ಒಮ್ಮೆ ಓದಿಬಿಡಿ. Michele is a young lady of 80+ years (Yes Young) who visits India with every opportunity she gets and rest assured she is here at least once a year or within 2 years. She has been doing this for the past 8- 10 years. What drives her here to India is the History, Culture and the Simplicity of the people. and the power in which she believes in Ayurveda and Yoga.
Sunny ಯಾವುದೋ ದೇಶದಿಂದ ಬಂದು ನನ್ನ ದೇಶದ ಇತಿಹಾಸ ತಿಳಿಯಲು ಆಸೆ ಪಟ್ಟ ಆ ಅಜ್ಜಿಗೆ ಜೈ ಹೋ. ಭಾರತೀಯರೇ ಇನ್ನಾದರೂ ನಮ್ಮ ದೇಶದ ಇತಿಹಾಸವನ್ನು ಸ್ಮಾರಕಗಳನ್ನು ಉಳಿಸಿ.. .... ದೇಶದ ಕೀರ್ತಿ ಬೆಳಗಿಸಿ.
Comments
ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ...
In reply to ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ... by srimiyar
ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ...
ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ...
In reply to ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ... by kavinagaraj
ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ...
ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ...
In reply to ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ... by gopaljsr
ಉ: ಫ್ರಾನ್ಸ್ ದೇಶದ ಈ 80+ ವರ್ಷದ ಹುಡುಗಿ , ಇತಿಹಾಸ ಹುಡುಕಿಕೊಂಡು ...